The record
Written from the 1 report below. Nothing here is unsourced.
- About half of Afzalpur town's 43 public parks have fallen into disrepair due to lack of funds and administrative neglect, according to a report in Prajavani.
- A municipal revenue officer said only 15 to 20 parks are in good condition and he has no information about the rest.
- Residents and former municipal members allege that park sites have been sold off and some illegally encroached upon with houses, and that some wards like Ward 21 have no usable park at all.
- Citizens are calling on senior officials to act, warning that remaining parks could also be encroached if the municipality stays silent.
What to watch next
- Whether senior officials or the municipality take action on the alleged encroachments and sale of park sites
- Whether the municipality conducts a survey to account for the roughly 20 untraceable or neglected parks
- Whether funds or grants are allocated for restoring the parks in disrepair
Who said what4
Only words found exactly in the article are shown, attributed and linked to the line they came from.
Suman Nandagiri
1 quote · 1 outlet
“ಪಟ್ಟಣದಲ್ಲಿ ಒಟ್ಟು 43 ಉದ್ಯಾನವನಗಳಿವೆ. ಅದರಲ್ಲಿ 15ರಿಂದ 20 ಸುಸ್ಥಿತಿಯಲ್ಲಿವೆ. ಉಳಿದವುಗಳ ಬಗ್ಗೆ ನನಗೆ ಮಾಹಿತಿ ಇಲ್ಲ”
In the article
…ಬಂದ ರೀತಿಯಲ್ಲಿ ಉದ್ಯಾನವನದ ನಿವೇಶನಗಳನ್ನ ಮಾರಾಟ ಮಾಡಿದ್ದಾರೆ. ಇನ್ನು ಕೆಲವರು ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. .ಉದ್ಯಾನಗಳ ಕುರಿತು ಮಾಹಿತಿ ನೀಡಿದ ಪುರಸಭೆಯ ಕಂದಾಯ ಅಧಿಕಾರಿ ಸುಮನ್ ನಂದಗಿರಿ, ‘ ಪಟ್ಟಣದಲ್ಲಿ ಒಟ್ಟು 43 ಉದ್ಯಾನವನಗಳಿವೆ. ಅದರಲ್ಲಿ 15ರಿಂದ 20 ಸುಸ್ಥಿತಿಯಲ್ಲಿವೆ. ಉಳಿದವುಗಳ ಬಗ್ಗೆ ನನಗೆ ಮಾಹಿತಿ ಇಲ್ಲ ’ ಎಂದರು. .ಪುರಸಭೆಯ ಮಾಜಿ ಸದಸ್ಯ ಶಿವಾನಂದ ಸಲ್ಗರ್ ಮಾಹಿತಿ ನೀಡಿ, ‘21ನೇ ವಾರ್ಡಿನಲ್ಲಿ ಯಾವುದೇ ಉದ್ಯಾನವನ ಇಲ್ಲ. ಆಸರೆ ಕಾಲೊನಿಯಲ್ಲಿ ಉದ್ಯಾನವನ ಎಲ್ಲಿದೆ ಎಂದು ನನ್ನ ಐದು ವರ್ಷಗಳ ಅವಧಿಯಲ್ಲಿ ಅಧಿಕಾರಿಗಳಿಗೆ ಕೇಳಿದ್ದೇನೆ. ಆದರೂ ಉದ್ಯಾನವನ್ನು ಪುರಸಭೆಯವರು…
Shivananda Salgar
1 quote · 1 outlet
“21ನೇ ವಾರ್ಡಿನಲ್ಲಿ ಯಾವುದೇ ಉದ್ಯಾನವನ ಇಲ್ಲ. ಆಸರೆ ಕಾಲೊನಿಯಲ್ಲಿ ಉದ್ಯಾನವನ ಎಲ್ಲಿದೆ ಎಂದು ನನ್ನ ಐದು ವರ್ಷಗಳ ಅವಧಿಯಲ್ಲಿ ಅಧಿಕಾರಿಗಳಿಗೆ ಕೇಳಿದ್ದೇನೆ. ಆದರೂ ಉದ್ಯಾನವನ್ನು ಪುರಸಭೆಯವರು ಹುಡುಕಿಕೊಟ್ಟಿಲ್ಲ. ಉದ್ಯಾನ ಇಲ್ಲದ್ದರಿಂದ ಮಕ್ಕಳಿಗೆ ಆಟವಾಡಲು, ವೃದ್ಧರಿಗೆ ವಾಕಿಂಗ್ ಮಾಡಲು ದೊಡ್ಡ ಸಮಸ್ಯೆಯಾಗಿದೆ”
In the article
…ಕುರಿತು ಮಾಹಿತಿ ನೀಡಿದ ಪುರಸಭೆಯ ಕಂದಾಯ ಅಧಿಕಾರಿ ಸುಮನ್ ನಂದಗಿರಿ, ‘ಪಟ್ಟಣದಲ್ಲಿ ಒಟ್ಟು 43 ಉದ್ಯಾನವನಗಳಿವೆ. ಅದರಲ್ಲಿ 15ರಿಂದ 20 ಸುಸ್ಥಿತಿಯಲ್ಲಿವೆ. ಉಳಿದವುಗಳ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು. .ಪುರಸಭೆಯ ಮಾಜಿ ಸದಸ್ಯ ಶಿವಾನಂದ ಸಲ್ಗರ್ ಮಾಹಿತಿ ನೀಡಿ, ‘ 21ನೇ ವಾರ್ಡಿನಲ್ಲಿ ಯಾವುದೇ ಉದ್ಯಾನವನ ಇಲ್ಲ. ಆಸರೆ ಕಾಲೊನಿಯಲ್ಲಿ ಉದ್ಯಾನವನ ಎಲ್ಲಿದೆ ಎಂದು ನನ್ನ ಐದು ವರ್ಷಗಳ ಅವಧಿಯಲ್ಲಿ ಅಧಿಕಾರಿಗಳಿಗೆ ಕೇಳಿದ್ದೇನೆ. ಆದರೂ ಉದ್ಯಾನವನ್ನು ಪುರಸಭೆಯವರು ಹುಡುಕಿಕೊಟ್ಟಿಲ್ಲ. ಉದ್ಯಾನ ಇಲ್ಲದ್ದರಿಂದ ಮಕ್ಕಳಿಗೆ ಆಟವಾಡಲು, ವೃದ್ಧರಿಗೆ ವಾಕಿಂಗ್ ಮಾಡಲು ದೊಡ್ಡ ಸಮಸ್ಯೆಯಾಗಿದೆ ’ ಎನ್ನುತ್ತಾರೆ. .ಪಟ್ಟಣದಲ್ಲಿ 23 ವಾರ್ಡ್ಗಳಿವೆ. ಹೊಸ ಬಡಾವಣೆಗಳನ್ನು ಸೇರಿಸಿ 43 ಉದ್ಯಾನವನಗಳು ಇವೆ. ಆದರೆ ಪುರಸಭೆಯವರು 15ರಿಂದ 20 ಮಾತ್ರ ಜೀವಂತವಾಗಿ ಇವೆಯೆಂದು ಹೇಳುತ್ತಾರೆ. ಇನ್ನೂ ಸುಮಾರು 20 ಉದ್ಯಾನವನಗಳು ಎಲ್ಲಿ ಹೋಗಿವೆ? ಯಾರು ಅಕ್ರಮ ಮಾಡಿಕೊಂಡಿದ್ದಾರೆ?…
Shankramma Haralayya
1 quote · 1 outlet
“ನಮ್ಮ ವಾರ್ಡಿನಲ್ಲಿ ಉದ್ಯಾನವನ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ. ಸುಮ್ಮನೆ ಕಾಟಚಾರಕ್ಕೆ ಉದ್ಯಾನವನ ಮಾಡಿದ್ದಾರೆ. ಅಲ್ಲಿ ಯಾರೂ ಹೋಗುವುದಿಲ್ಲ. ಹಂದಿಗಳ ವಾಸಸ್ಥಾನವಾಗಿದೆ”
In the article
…ಉಳಿದಿರುವ ಎಲ್ಲಾ ಉದ್ಯಾನವನಗಳಲ್ಲಿ ಕಬಳಿಸಿ ಅಕ್ರಮವಾಗಿ ಮನೆ ಕಟ್ಟುತ್ತಾರೆ. ಇದರ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಪಟ್ಟಣದ ನಾಗರಿಕರು ಹೇಳುತ್ತಾರೆ. .ವಾರ್ಡ್ ನಂಬರ್ 20ರ ಪುರಸಭೆಯ ಮಾಜಿ ಸದಸ್ಯೆ ಶಂಕ್ರಮ್ಮ ಹರಳಯ್ಯ ಮಾತನಾಡಿ, ‘ ನಮ್ಮ ವಾರ್ಡಿನಲ್ಲಿ ಉದ್ಯಾನವನ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ. ಸುಮ್ಮನೆ ಕಾಟಚಾರಕ್ಕೆ ಉದ್ಯಾನವನ ಮಾಡಿದ್ದಾರೆ. ಅಲ್ಲಿ ಯಾರೂ ಹೋಗುವುದಿಲ್ಲ. ಹಂದಿಗಳ ವಾಸಸ್ಥಾನವಾಗಿದೆ . ಇದರ ಬಗ್ಗೆ ಕಳೆದ ಐದು ವರ್ಷಗಳಲ್ಲಿ ನಡೆದಿರುವ ಸಾಮಾನ್ಯ ಸಭೆಗಳಲ್ಲಿ ದೂರು ನೀಡಿದರು ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. .ಬೇಸಿಗೆಯಲ್ಲಿ ವಿಶ್ರಾಂತಿ ಪಡೆಯಲು ಸರಿಯಾದ ಉದ್ಯಾನಗಳು ಇಲ್ಲದಾಗಿದೆ. ಉದ್ಯಾನಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು…
Prabhavathi Metri
1 quote · 1 outlet
“ಬೇಸಿಗೆಯಲ್ಲಿ ವಿಶ್ರಾಂತಿ ಪಡೆಯಲು ಸರಿಯಾದ ಉದ್ಯಾನಗಳು ಇಲ್ಲದಾಗಿದೆ. ಉದ್ಯಾನಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಪುರಸಭೆಯವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ”
In the article
…ಮಾಡಿದ್ದಾರೆ. ಸುಮ್ಮನೆ ಕಾಟಚಾರಕ್ಕೆ ಉದ್ಯಾನವನ ಮಾಡಿದ್ದಾರೆ. ಅಲ್ಲಿ ಯಾರೂ ಹೋಗುವುದಿಲ್ಲ. ಹಂದಿಗಳ ವಾಸಸ್ಥಾನವಾಗಿದೆ. ಇದರ ಬಗ್ಗೆ ಕಳೆದ ಐದು ವರ್ಷಗಳಲ್ಲಿ ನಡೆದಿರುವ ಸಾಮಾನ್ಯ ಸಭೆಗಳಲ್ಲಿ ದೂರು ನೀಡಿದರು ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. . ಬೇಸಿಗೆಯಲ್ಲಿ ವಿಶ್ರಾಂತಿ ಪಡೆಯಲು ಸರಿಯಾದ ಉದ್ಯಾನಗಳು ಇಲ್ಲದಾಗಿದೆ. ಉದ್ಯಾನಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಪುರಸಭೆಯವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ - ಪ್ರಭಾವತಿ ಮೇತ್ರಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ…
Coverage1
All filed from India
Named India · Afzalpur · Afzalpur Municipal Council · Kannada Sahitya Parishat · Prabhavathi Metri · Shankramma Haralayya · Shivananda Salgar · Suman Nandagiri
The 1 report is listed beside the record.
Ask this story
Answers cite the reports above, or say they can't.
