The record
Written from the 1 report below. Nothing here is unsourced.
- Bollywood actor Ayushmann Khurrana provided financial support to emerging rifle shooter Meghana Sajjanar.
- The actor sponsored a world-class rifle for the athlete after reading about her struggle with equipment shortages in a media report.
- Meghana expressed her gratitude to the actor on social media for enabling her to train with better equipment.
- The support is expected to assist the athlete in her pursuit of international success.
Who said what1
Only words found exactly in the article are shown, attributed and linked to the line they came from.
Meghana Sajjanar
1 quote · 1 outlet
“ನಮ್ಮ ಕ್ರೀಡೆಯಲ್ಲಿ ಕೌಶಲ ಎಷ್ಟು ಮುಖ್ಯವೋ, ಕೈಯಲ್ಲಿರುವ ಉಪಕರಣವೂ ಅಷ್ಟೇ ಮುಖ್ಯ. ಒಂದು ವರ್ಷದ ಹಿಂದೆ ಉಪಕರಣಗಳಿಲ್ಲದೆ ಕಷ್ಟಪಡುತ್ತಿದ್ದಾಗ ಈ ಪತ್ರಿಕಾ ವರದಿ ನನ್ನ ಬದುಕನ್ನೇ ಬದಲಾಯಿಸಿತು. ನಟ ಆಯುಷ್ಮಾನ್ ನನ್ನ ಕನಸಿಗೆ ಬೆಂಬಲವಾಗಿ ನಿಂತು ಪ್ರಾಯೋಜಕತ್ವ ನೀಡಿದರು. ಭಾರತೀಯ ಕ್ರೀಡಾಪಟು ಜಾಗತಿಕ ಮಟ್ಟದಲ್ಲಿ ಗೆಲ್ಲಬೇಕು ಎಂಬ ಒಂದೇ ಉದ್ದೇಶ ಅವರಿಗಿತ್ತು”
In the article
…ಬಂದು ರೈಫಲ್ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಈ ನೆರವಿನಿಂದಾಗಿ ಮೇಘನಾ ಅವರಿಗೆ ವಿಶ್ವ ದರ್ಜೆಯ ಉಪಕರಣಗಳೊಂದಿಗೆ ಉತ್ತಮ ತರಬೇತಿ ಪಡೆಯಲು ಸಾಧ್ಯವಾಯಿತು. ಇತ್ತೀಚೆಗೆ ಆಯುಷ್ಮಾನ್ ಅವರನ್ನು ಭೇಟಿಯಾದ ಮೇಘನಾ, ಸೋಶಿಯಲ್ ಮೀಡಿಯಾದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ‘ ನಮ್ಮ ಕ್ರೀಡೆಯಲ್ಲಿ ಕೌಶಲ ಎಷ್ಟು ಮುಖ್ಯವೋ, ಕೈಯಲ್ಲಿರುವ ಉಪಕರಣವೂ ಅಷ್ಟೇ ಮುಖ್ಯ. ಒಂದು ವರ್ಷದ ಹಿಂದೆ ಉಪಕರಣಗಳಿಲ್ಲದೆ ಕಷ್ಟಪಡುತ್ತಿದ್ದಾಗ ಈ ಪತ್ರಿಕಾ ವರದಿ ನನ್ನ ಬದುಕನ್ನೇ ಬದಲಾಯಿಸಿತು. ನಟ ಆಯುಷ್ಮಾನ್ ನನ್ನ ಕನಸಿಗೆ ಬೆಂಬಲವಾಗಿ ನಿಂತು ಪ್ರಾಯೋಜಕತ್ವ ನೀಡಿದರು. ಭಾರತೀಯ ಕ್ರೀಡಾಪಟು ಜಾಗತಿಕ ಮಟ್ಟದಲ್ಲಿ ಗೆಲ್ಲಬೇಕು ಎಂಬ ಒಂದೇ ಉದ್ದೇಶ ಅವರಿಗಿತ್ತು ’ ಎಂದು ಮೇಘನಾ ಬರೆದುಕೊಂಡಿದ್ದಾರೆ. View this post on Instagram ಶೂಟಿಂಗ್ ಕ್ರೀಡೆಯಲ್ಲಿ ನಿಖರತೆ ಮತ್ತು ಸರಿಯಾದ ಉಪಕರಣಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ. ಸೂಕ್ತ ಸಮಯದಲ್ಲಿ ಸಿಕ್ಕ ಈ ನೆರವು ಮೇಘನಾ ಅವರ ಕ್ರೀಡಾ ಜೀವನಕ್ಕೆ ದೊಡ್ಡ ತಿರುವು ನೀಡಿದೆ.…
Coverage1
All filed from India
Named India · Meghana Sajjanar · Ayushmann Khurrana
The 1 report is listed beside the record.
Ask this story
Answers cite the reports above, or say they can't.
