Mechanical harvesting leads to twenty percent soybean loss
Headline by Prism · from 1 report
Farmers in Haveri district report significant soybean crop losses due to the use of improper machinery for harvesting.
PrajavaniThe brief
Written by software from the 1 report below.
- Farmers in the Haveri district of Karnataka are using machinery for soybean harvesting due to a shortage of agricultural labor.
- These machines are designed for other crops like mung beans and are not suitable for the low-pod structure of soybean plants.
- Improper harvesting causes fifteen to twenty percent of the soybean yield to drop onto the fields.
- This mechanical inefficiency results in significant financial losses for farmers who are unable to recover the fallen grain.
Who said what
3 quotes · 1 outlet
Only words found exactly in the article are shown, attributed and linked to the line they came from.
Chandrappa
Farmer from Savanur
1 quote · 1 outlet
“ಮೂರು ಎಕರೆ ಪ್ರದೇಶದಲ್ಲಿ ಸೋಯಾಬಿನ್ ಬೆಳೆದಿದ್ದೇನೆ. ಕಟಾವು ಹಂತಕ್ಕೆ ಬರುತ್ತಿದ್ದಂತೆ, ಕಾರ್ಮಿಕರ ಕೊರತೆ ಇದೆ. ದಿನಕ್ಕೆ ₹ 600ರಿಂದ ₹ 800 ಕೊಟ್ಟರೂ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ, ಯಂತ್ರದ ಮೂಲಕ ಕಟಾವು ಮಾಡಿಸಿದ್ದೇನೆ. ಆದರೆ, ಯಂತ್ರದಿಂದ ಉತ್ತಮವಾಗಿ ಕಟಾವು ಆಗಿಲ್ಲ. ಜಮೀನಿನಲ್ಲಿಯೇ ಶೇ 20ರಷ್ಟು ಕಾಳುಗಳು ಬಿದ್ದಿವೆ”
In the article
…ರೈತರು, ಕೈಯಿಂದಲೇ ಸೋಯಾಬಿನ್ ಗಿಡಗಳನ್ನು ಕೀಳುತ್ತಾರೆ. ಆದರೆ, ಕಾರ್ಮಿಕರ ಕೊರತೆ ಇರುವವರು ಯಂತ್ರಗಳನ್ನು ಬಳಸುತ್ತಾರೆ. ಕೈಯಿಂದ ಕಿತ್ತ ಸೋಯಾಬಿನ್ ಗಿಡಗಳಿಂದ ಉತ್ತಮ ಕಾಳುಗಳು ಬರುತ್ತಿವೆ. ಆದರೆ, ಯಂತ್ರದಿಂದ ಕಟಾವು ಮಾಡಿಸಿದರೆ ಕಾಳುಗಳು ಹಾಳಾಗುತ್ತಿವೆ. .‘ ಮೂರು ಎಕರೆ ಪ್ರದೇಶದಲ್ಲಿ ಸೋಯಾಬಿನ್ ಬೆಳೆದಿದ್ದೇನೆ. ಕಟಾವು ಹಂತಕ್ಕೆ ಬರುತ್ತಿದ್ದಂತೆ, ಕಾರ್ಮಿಕರ ಕೊರತೆ ಇದೆ. ದಿನಕ್ಕೆ ₹ 600ರಿಂದ ₹ 800 ಕೊಟ್ಟರೂ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ, ಯಂತ್ರದ ಮೂಲಕ ಕಟಾವು ಮಾಡಿಸಿದ್ದೇನೆ. ಆದರೆ, ಯಂತ್ರದಿಂದ ಉತ್ತಮವಾಗಿ ಕಟಾವು ಆಗಿಲ್ಲ. ಜಮೀನಿನಲ್ಲಿಯೇ ಶೇ 20ರಷ್ಟು ಕಾಳುಗಳು ಬಿದ್ದಿವೆ ’ ಎಂದು ಸವಣೂರಿನ ರೈತ ಚಂದ್ರಪ್ಪ ಹೇಳಿದರು. .‘ಜಮೀನಿನಲ್ಲಿ ಬಿದ್ದಿರುವ ಕಾಳುಗಳನ್ನು ನೋಡಿದರೆ ನೋವಾಗುತ್ತದೆ. ಕಾರ್ಮಿಕರ ಕೊರತೆ ಕಾರಣದಿಂದ ಯಂತ್ರ ಬಳಕೆ ಮಾಡಿದರೆ, ಕಾಳು ಆಯ್ದುಕೊಳ್ಳುವುದೇ ದೊಡ್ಡ ತಲೆನೋವಾಗಿದೆ. ಮನೆಯಲ್ಲಿ ಜನರಿದ್ದರೆ, ಕಾಳು ಆರಿಸಬಹುದು. ಆದರೆ,…
Mahantesh
Farmer from Karjagi, Haveri taluk
1 quote · 1 outlet
“ಸೋಯಾಬಿನ್ ಬೆಳೆಯ ಕಟಾವಿಗೆ ಸೂಕ್ತ ಯಂತ್ರ ಇರುವುದಾಗಿ ಹೇಳಿಯೇ, ಯಂತ್ರದವರು ಕಟಾವು ಮಾಡಿದರು. ಗಂಟೆಗೆ ₹ 1,000ರಿಂದ ₹ 1,400ವರೆಗೂ ಹಣ ಪಡೆಯುತ್ತಾರೆ. ಆದರೆ, ಕಟಾವು ಮಾಡಿದ ಮೇಲೆಯೇ ಕಾಳು ಹಾಳಾಗುವುದು ಗೊತ್ತಾಗುತ್ತದೆ. 100 ಕೆ.ಜಿ. ಕಾಳಿನಲ್ಲಿ 15 ಕೆ.ಜಿ.ಯಿಂದ 20 ಕೆ.ಜಿ. ಕಾಳು ಹಾಳಾಗುತ್ತಿದೆ”
In the article
…ದೊಡ್ಡ ತಲೆನೋವಾಗಿದೆ. ಮನೆಯಲ್ಲಿ ಜನರಿದ್ದರೆ, ಕಾಳು ಆರಿಸಬಹುದು. ಆದರೆ, ಮನೆಯಲ್ಲಿ ಜನರಿಲ್ಲದಿದ್ದರಿಂದ ಕಾಳು ಆರಿಸುವುದು ಹೇಗೆ ? ಅಂಥ ಕಾಳುಗಳನ್ನು ಜಮೀನಿನಲ್ಲಿಯೇ ಬಿಡುತ್ತಿದ್ದೇವೆ’ ಎಂದು ತಿಳಿಸಿದರು. .ಹಾವೇರಿ ತಾಲ್ಲೂಕಿನ ಕರ್ಜಗಿ ರೈತ ಮಹಾಂತೇಶ, ‘ ಸೋಯಾಬಿನ್ ಬೆಳೆಯ ಕಟಾವಿಗೆ ಸೂಕ್ತ ಯಂತ್ರ ಇರುವುದಾಗಿ ಹೇಳಿಯೇ, ಯಂತ್ರದವರು ಕಟಾವು ಮಾಡಿದರು. ಗಂಟೆಗೆ ₹ 1,000ರಿಂದ ₹ 1,400ವರೆಗೂ ಹಣ ಪಡೆಯುತ್ತಾರೆ. ಆದರೆ, ಕಟಾವು ಮಾಡಿದ ಮೇಲೆಯೇ ಕಾಳು ಹಾಳಾಗುವುದು ಗೊತ್ತಾಗುತ್ತದೆ. 100 ಕೆ.ಜಿ. ಕಾಳಿನಲ್ಲಿ 15 ಕೆ.ಜಿ.ಯಿಂದ 20 ಕೆ.ಜಿ. ಕಾಳು ಹಾಳಾಗುತ್ತಿದೆ ’ ಎಂದರು. .‘ಸೋಯಾಬಿನ್ ಬೆಳೆದಿರುವ ರೈತರ ಕಷ್ಟಕ್ಕೆ ಕೃಷಿ ವಿಜ್ಞಾನಿಗಳು ಪರಿಹಾರ ಕಂಡುಹಿಡಿಯಬೇಕು. ಇಲ್ಲದಿದ್ದರೆ, ಬೆಳೆದ ಕಾಳುಗಳು ಕಣ್ಣೆದುರೇ ಹಾಳಾಗುತ್ತವೆ’ ಎಂದು ಅವರು ಹೇಳಿದರು. .ಕಾಳು ಆರಿಸುವ ಜನ: ‘ಸೋಯಾಬಿನ್ ಕಟಾವು ಮುಗಿದ ಮರುದಿನವೇ, ಗ್ರಾಮದ ಕೆಲ…
Kallesha Banadawara
Farmer from Byadgi
1 quote · 1 outlet
“ಸೋಯಾಬಿನ್ ಕಟಾವು ಮುಗಿದ ಮರುದಿನವೇ, ಗ್ರಾಮದ ಕೆಲ ಮಹಿಳೆಯರು ಜಮೀನಿಗೆ ಹೋಗಿ ಕಾಳು ಆರಿಸುತ್ತಿದ್ದಾರೆ. ಅವರಿಗೆ ಕೆ.ಜಿ.ಗಟ್ಟಲೇ ಕಾಳು ಸಿಗುತ್ತಿದೆ. ಅದನ್ನೇ ಅವರು ಮಾರಿ, ಕೂಲಿ ಹಣ ಸಂಪಾದಿಸುತ್ತಿದ್ದಾರೆ”
In the article
…15 ಕೆ.ಜಿ.ಯಿಂದ 20 ಕೆ.ಜಿ. ಕಾಳು ಹಾಳಾಗುತ್ತಿದೆ’ ಎಂದರು. .‘ಸೋಯಾಬಿನ್ ಬೆಳೆದಿರುವ ರೈತರ ಕಷ್ಟಕ್ಕೆ ಕೃಷಿ ವಿಜ್ಞಾನಿಗಳು ಪರಿಹಾರ ಕಂಡುಹಿಡಿಯಬೇಕು. ಇಲ್ಲದಿದ್ದರೆ, ಬೆಳೆದ ಕಾಳುಗಳು ಕಣ್ಣೆದುರೇ ಹಾಳಾಗುತ್ತವೆ’ ಎಂದು ಅವರು ಹೇಳಿದರು. .ಕಾಳು ಆರಿಸುವ ಜನ: ‘ ಸೋಯಾಬಿನ್ ಕಟಾವು ಮುಗಿದ ಮರುದಿನವೇ, ಗ್ರಾಮದ ಕೆಲ ಮಹಿಳೆಯರು ಜಮೀನಿಗೆ ಹೋಗಿ ಕಾಳು ಆರಿಸುತ್ತಿದ್ದಾರೆ. ಅವರಿಗೆ ಕೆ.ಜಿ.ಗಟ್ಟಲೇ ಕಾಳು ಸಿಗುತ್ತಿದೆ. ಅದನ್ನೇ ಅವರು ಮಾರಿ, ಕೂಲಿ ಹಣ ಸಂಪಾದಿಸುತ್ತಿದ್ದಾರೆ ’ ಎಂದು ಬ್ಯಾಡಗಿ ರೈತ ಕಲ್ಲೇಶ ಬಾಣದವರ ತಿಳಿಸಿದರು. ...260927-22-2130691587 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage
1 outlet
All filed from India
NamedIndia · Byadgi · Hangal · Haveri · Ranebennur · Savanur · Shiggaon · Chandrappa · Kallesha Banadawara · Mahantesh
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.