The record
Written from the 1 report below. Nothing here is unsourced.
- Farmers in Hosadurga held a motorcycle rally from Doddaghatta village to the town on Thursday, demanding water from the Bhadra left bank canal.
- Villages under the Doddaghatta gram panchayat fall within the left bank canal's limits but do not receive adequate water.
- Villages including Pappenahalli, Duggavara, Hulikere, Goolihatti and Navilukallu Bhovi Hatti have no tanks, causing groundwater levels to fall.
- Farmers want Bhadra canal water released through a pipeline near Mallapura into the Hirehall, Gandhari and Moodla streams.
- A petition was submitted to tahsildar Tirupati Patil; the water supply matters because it would help save horticulture crops and drinking water for people and livestock.
What to watch next
- Response of the tahsildar and officials to the petition
- Whether the local MLA discusses the pipeline proposal with officials
- Any government announcement on releasing Bhadra canal water to these villages
Who said what2
Only words found exactly in the article are shown, attributed and linked to the line they came from.
Goolihatti Jagadish
2 quotes · 1 outlet
“ದೊಡ್ಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಭದ್ರಾ ಕಾಲುವೆ ಎಡದಂಡೆಯ ವ್ಯಾಪ್ತಿಯಲ್ಲಿದ್ದರೂ ಸಮರ್ಪಕವಾಗಿ ನೀರಿನ ಸೌಲಭ್ಯ ದೊರೆಯುತ್ತಿಲ್ಲ. ಪಾಪೇನಹಳ್ಳಿ, ದುಗ್ಗಾವರ, ಹುಲಿಕೆರೆ, ಗೂಳಿಹಟ್ಟಿ ಹಾಗೂ ನವಿಲುಕಲ್ಲು ಭೋವಿ ಹಟ್ಟಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೆರೆಗಳಿಲ್ಲದ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಾಗೂ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ”
In the article
…ದೊಡ್ಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ನೀರಿನ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರೈತರು ಗುರುವಾರ ದೊಡ್ಡಘಟ್ಟ ಗ್ರಾಮದಿಂದ ಬೈಕ್ ರ್ಯಾಲಿ ಮೂಲಕ ಪಟ್ಟಣಕ್ಕೆ ಬಂದರು. .ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್ ಮಾತನಾಡಿ, ‘ ದೊಡ್ಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಭದ್ರಾ ಕಾಲುವೆ ಎಡದಂಡೆಯ ವ್ಯಾಪ್ತಿಯಲ್ಲಿದ್ದರೂ ಸಮರ್ಪಕವಾಗಿ ನೀರಿನ ಸೌಲಭ್ಯ ದೊರೆಯುತ್ತಿಲ್ಲ. ಪಾಪೇನಹಳ್ಳಿ, ದುಗ್ಗಾವರ, ಹುಲಿಕೆರೆ, ಗೂಳಿಹಟ್ಟಿ ಹಾಗೂ ನವಿಲುಕಲ್ಲು ಭೋವಿ ಹಟ್ಟಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೆರೆಗಳಿಲ್ಲದ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಾಗೂ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ ’ ಎಂದು ಹೇಳಿದರು. .‘ಈ ಭಾಗದ ರೈತರು ಹಾಗೂ ಸಾರ್ವಜನಿಕರು ಹಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಲ್ಲಾಪುರದ ಬಳಿ ಭದ್ರಾ ಕಾಲುವೆ ಹಾದು ಹೋಗುತ್ತಿದ್ದು, ಅಲ್ಲಿಂದ ಪೈಪ್ಲೈನ್ ಮೂಲಕ ಹಿರೇಹಳ್ಳ, ಗಾಂಧಾರಿ ಹಳ್ಳ ಹಾಗೂ ಮೂಡ್ಲಾ ಹಳ್ಳಗಳಿಗೆ ಭದ್ರಾ ಚಾನಲ್…
“ಈ ಭಾಗದ ರೈತರು ಹಾಗೂ ಸಾರ್ವಜನಿಕರು ಹಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಲ್ಲಾಪುರದ ಬಳಿ ಭದ್ರಾ ಕಾಲುವೆ ಹಾದು ಹೋಗುತ್ತಿದ್ದು, ಅಲ್ಲಿಂದ ಪೈಪ್ಲೈನ್ ಮೂಲಕ ಹಿರೇಹಳ್ಳ, ಗಾಂಧಾರಿ ಹಳ್ಳ ಹಾಗೂ ಮೂಡ್ಲಾ ಹಳ್ಳಗಳಿಗೆ ಭದ್ರಾ ಚಾನಲ್ ನೀರು ಹರಿಸುವ ವ್ಯವಸ್ಥೆ ಕಲ್ಪಿಸಬೇಕು. ಈ ಮೂಲಕ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರಿಗೆ ಅಗತ್ಯ ನೀರಿನ ಸೌಲಭ್ಯ ಒದಗಿಸಬೇಕು”
In the article
…ದುಗ್ಗಾವರ, ಹುಲಿಕೆರೆ, ಗೂಳಿಹಟ್ಟಿ ಹಾಗೂ ನವಿಲುಕಲ್ಲು ಭೋವಿ ಹಟ್ಟಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೆರೆಗಳಿಲ್ಲದ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಾಗೂ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ’ ಎಂದು ಹೇಳಿದರು. .‘ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಹಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಲ್ಲಾಪುರದ ಬಳಿ ಭದ್ರಾ ಕಾಲುವೆ ಹಾದು ಹೋಗುತ್ತಿದ್ದು, ಅಲ್ಲಿಂದ ಪೈಪ್ಲೈನ್ ಮೂಲಕ ಹಿರೇಹಳ್ಳ, ಗಾಂಧಾರಿ ಹಳ್ಳ ಹಾಗೂ ಮೂಡ್ಲಾ ಹಳ್ಳಗಳಿಗೆ ಭದ್ರಾ ಚಾನಲ್ ನೀರು ಹರಿಸುವ ವ್ಯವಸ್ಥೆ ಕಲ್ಪಿಸಬೇಕು. ಈ ಮೂಲಕ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರಿಗೆ ಅಗತ್ಯ ನೀರಿನ ಸೌಲಭ್ಯ ಒದಗಿಸಬೇಕು ’ ಎಂದು ಒತ್ತಾಯಿಸಿದರು. .‘ಹಳ್ಳಗಳಿಗೆ ನೀರು ಹರಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಈ ಭಾಗದ ರೈತರ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಅನುಕೂಲವಾಗಲಿದೆ. ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಭದ್ರಾ ನೀರಿನ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’…
Coverage1
All filed from India
Named India · Bhadra Canal · Doddaghatta · Hosadurga · BJP Raita Morcha · Goolihatti Jagadish · Tirupati Patil
The 1 report is listed beside the record.
Ask this story
Answers cite the reports above, or say they can't.
