The record
Written from the 1 report below. Nothing here is unsourced.
- Farmers gathered at the annual general meeting of the Dhanalakshmi Cooperative Sugar Factory to protest against the EID Parry company.
- The protesters demanded that the company increase the purchase price of sugarcane to 5,500 rupees per ton due to improved yields and sugar market prices.
- Factory directors urged the company to cooperate with local farmers and protect their interests.
- The management announced plans to expand the factory's crushing capacity to 7,500 metric tons in the future.
Who said what3
Only words found exactly in the article are shown, attributed and linked to the line they came from.
Jagadish Devaraddi
President of Ryota Sangha and Hasiru Sene
1 quote · 1 outlet
“ಕಬ್ಗಿನ ಇಳುವರಿಯಲ್ಲಿ ಪ್ರತಿಶತ 8–9ರಷ್ಟು ರಿಕವರಿ ಮತ್ತು ಸಕ್ಕರೆ ದರ ₹40 ಇದ್ದಾಗ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ದರ ನೀಡಿರುವ ಇಐಡಿ ಪ್ಯಾರಿ ಕಂಪನಿಯು ಕಬ್ಬಿಗೆ ₹5,500 ದರ ನಿಗದಿ ಮಾಡಬೇಕು. ಸಕ್ಕರೆ ದರ ಈಗ ₹70ರಷ್ಟಿದೆ. ಮತ್ತು ಇಳುವರಿಯೂ ಪ್ರತಿಶತ 12ರಷ್ಟು ಬರುತ್ತಿದೆ. ಟನ್ ಕಬ್ಬಿಗೆ ₹5,500 ನೀಡುವುದು ಕಡ್ಡಾಯ ಮಾಡಬೇಕು”
In the article
…ಅನುಸರಿಸಿಕೊಂಡು ಹೋಗಲು ತಿಳಿವಳಿಕೆ ನೀಡಬೇಕು ಎಂದು ರೈತರು ಒತ್ತಾಯ ಮಾಡಿದರು. .ಖಾನಪೇಟೆಯ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಜಗದೀಶ ದೇವರಡ್ಡಿ ನೇರವಾಗಿ ಆರೋಪ ಮಾಡಿದರು. . ಕಬ್ಗಿನ ಇಳುವರಿಯಲ್ಲಿ ಪ್ರತಿಶತ 8–9ರಷ್ಟು ರಿಕವರಿ ಮತ್ತು ಸಕ್ಕರೆ ದರ ₹40 ಇದ್ದಾಗ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ದರ ನೀಡಿರುವ ಇಐಡಿ ಪ್ಯಾರಿ ಕಂಪನಿಯು ಕಬ್ಬಿಗೆ ₹5,500 ದರ ನಿಗದಿ ಮಾಡಬೇಕು. ಸಕ್ಕರೆ ದರ ಈಗ ₹70ರಷ್ಟಿದೆ. ಮತ್ತು ಇಳುವರಿಯೂ ಪ್ರತಿಶತ 12ರಷ್ಟು ಬರುತ್ತಿದೆ. ಟನ್ ಕಬ್ಬಿಗೆ ₹5,500 ನೀಡುವುದು ಕಡ್ಡಾಯ ಮಾಡಬೇಕು ಎಂದು ಅಗ್ರಹಿಸಿದರು. .ಹಿರಿಯರ ತ್ಯಾಗದ ಫಲವಾಗಿ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯು ಸಾಲರಹಿತ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಈಗಿರುವ 5 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವನ್ನು 7,500 ಮೆಟ್ರಿಕ್ ಟನ್ ಕಬ್ಬು…
Mallanna Yadawada
Director
1 quote · 1 outlet
“ಮುಂದಿನ ದಿನಗಳಲ್ಲಿ ಈಗಿರುವ 5 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವನ್ನು 7,500 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು”
In the article
…₹70ರಷ್ಟಿದೆ. ಮತ್ತು ಇಳುವರಿಯೂ ಪ್ರತಿಶತ 12ರಷ್ಟು ಬರುತ್ತಿದೆ. ಟನ್ ಕಬ್ಬಿಗೆ ₹5,500 ನೀಡುವುದು ಕಡ್ಡಾಯ ಮಾಡಬೇಕು ಎಂದು ಅಗ್ರಹಿಸಿದರು. .ಹಿರಿಯರ ತ್ಯಾಗದ ಫಲವಾಗಿ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯು ಸಾಲರಹಿತ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಈಗಿರುವ 5 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವನ್ನು 7,500 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು ಎಂದು ನಿರ್ದೇಶಕ ಮಲ್ಲಣ್ಣ ಯಾದವಾಡ ವಿವರಿಸಿದರು. .ಸಂಸ್ಥಾಪಕ ಅಧ್ಯಕ್ಷ ಬಿ.ಬಿ. ಹಿರೇರಡ್ಡಿ ಅವರ ತ್ಯಾಗದಿಂದ ಗಟ್ಟಿಮುಟ್ಟಾಗಿರುವ ಸಕ್ಕರೆ ಕಾರ್ಖಾನೆಯನ್ನು ಲೀಜ್ ಪಡೆದಿರುವ ಇಐಡಿ ಪ್ಯಾರಿ ಕಂಪನಿಯು ರೈತರ ಹಿತಾಸಕ್ತಿಗಳನ್ನು ಕಡೆಗಣಿಸಬಾರದು. ರೈತರಿಗೆ ತೊಂದರೆಯಾದರೆ…
Basavaraja Hireraddi
Director
1 quote · 1 outlet
“ಸಂಸ್ಥಾಪಕ ಅಧ್ಯಕ್ಷ ಬಿ.ಬಿ. ಹಿರೇರಡ್ಡಿ ಅವರ ತ್ಯಾಗದಿಂದ ಗಟ್ಟಿಮುಟ್ಟಾಗಿರುವ ಸಕ್ಕರೆ ಕಾರ್ಖಾನೆಯನ್ನು ಲೀಜ್ ಪಡೆದಿರುವ ಇಐಡಿ ಪ್ಯಾರಿ ಕಂಪನಿಯು ರೈತರ ಹಿತಾಸಕ್ತಿಗಳನ್ನು ಕಡೆಗಣಿಸಬಾರದು. ರೈತರಿಗೆ ತೊಂದರೆಯಾದರೆ ಆಡಳಿತ ಮಂಡಳಿ ಸುಮ್ಮನೆ ಇರುವುದಿಲ್ಲ”
In the article
…ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಈಗಿರುವ 5 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವನ್ನು 7,500 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು ಎಂದು ನಿರ್ದೇಶಕ ಮಲ್ಲಣ್ಣ ಯಾದವಾಡ ವಿವರಿಸಿದರು. . ಸಂಸ್ಥಾಪಕ ಅಧ್ಯಕ್ಷ ಬಿ.ಬಿ. ಹಿರೇರಡ್ಡಿ ಅವರ ತ್ಯಾಗದಿಂದ ಗಟ್ಟಿಮುಟ್ಟಾಗಿರುವ ಸಕ್ಕರೆ ಕಾರ್ಖಾನೆಯನ್ನು ಲೀಜ್ ಪಡೆದಿರುವ ಇಐಡಿ ಪ್ಯಾರಿ ಕಂಪನಿಯು ರೈತರ ಹಿತಾಸಕ್ತಿಗಳನ್ನು ಕಡೆಗಣಿಸಬಾರದು. ರೈತರಿಗೆ ತೊಂದರೆಯಾದರೆ ಆಡಳಿತ ಮಂಡಳಿ ಸುಮ್ಮನೆ ಇರುವುದಿಲ್ಲ ಎಂದು ನಿರ್ದೇಶಕ ಬಸವರಾಜ ಹಿರೇರಡ್ಡಿ ಎಚ್ಚರಿಸಿದರು. .ಕಾರ್ಖಾನೆಯ ಅಧ್ಯಕ್ಷ ಮಹಾದೇವಪ್ಪ ಯಾದವಾಡ ವಾರ್ಷಿಕ ಸಭೆಯನ್ಜು ದೀಪ ಬೆಳಗಿಸಿ ಉದ್ಘಾಟಿಸಿದರು. ತೊರಗಲ್ ಗಚ್ಚಿನ ಹಿರೇಮಠದ ಪೀಠಾಧಿಪತಿ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಉಪಾಧ್ಯಕ್ಷ…
Coverage1
All filed from India
Named India · Dhanalakshmi Cooperative Sugar Factory · EID Parry · Basavaraja Hireraddi · Channamalla Shivacharya Swamiji · Jagadish Devaraddi · Mahadevappa Yadawada · Mallanna Yadawada · Ramdurg
The 1 report is listed beside the record.
Ask this story
Answers cite the reports above, or say they can't.
