The record
Written from the 1 report below. Nothing here is unsourced.
- A blood donation drive took place at the Atal Bihari Vajpayee Rangamandira in Byadgi on Wednesday.
- Organizers led by local BJP representatives conducted the event to honor the birthday of Prime Minister Narendra Modi.
- A total of 30 units of blood were collected during the camp which ran from 10 AM to 4 PM.
- Supporters emphasized the life-saving importance of blood donation for community health.
Who said what3
Only words found exactly in the article are shown, attributed and linked to the line they came from.
Virupakshappa Ballari
BJP District Unit President, former MLA
2 quotes · 1 outlet
“ಜನರ ಜೀವ ರಕ್ಷಣೆಗೆ ರಕ್ತವು ಅತ್ಯವಶ್ಯವಾಗಿದ್ದು, ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವ ಮೂಲಕ ಜನರ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಬೇಕು”
In the article
…ಬ್ಯಾಡಗಿ: ಜನರ ಜೀವ ರಕ್ಷಣೆಗೆ ರಕ್ತವು ಅತ್ಯವಶ್ಯವಾಗಿದ್ದು, ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವ ಮೂಲಕ ಜನರ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. .ಪಟ್ಟಣದ ಚಾವಡಿ ರಸ್ತೆಯ ಅಟಲ್ ಬಿಹಾರಿ ವಾಜಪೇಯ ರಂಗಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ತಾಲ್ಲೂಕು ಘಟಕ, ಜಿಲ್ಲಾ ರಕ್ತ ನಿಧಿ ಕೇಂದ್ರ…
“ಮನುಷ್ಯನಿಗೆ ತುರ್ತಾಗಿ ಅಗತ್ಯವಿರುವ ರಕ್ತವು ಅಮೂಲ್ಯವಾದ ಜೀವ ಉಳಿಸುವ ರಕ್ಷಕವಾಗಿದೆ. ಕಾರಣ ರಕ್ತ ದಾನ ಮಾಡಿ ನಮ್ಮ ದೇಹದ ಕೊಬ್ಬಿನಾಂಶವನ್ನು ಕಡಿಮೆ ಮಾಡಿಕೊಳ್ಳಬಹುದು”
In the article
…ಇವರ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. .ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕಾಗಿದೆ. ರೋಗವನ್ನು ಪ್ರಾರಂಭದಲ್ಲಿಯೇ ಗುರು ತಿಸಿದರೆ ಮಾತ್ರ ಅದನ್ನು ಶೀಘ್ರವಾಗಿ ಗುಣಪಡಿಸಲು ಸಾಧ್ಯವಿದೆ. ಮನುಷ್ಯನಿಗೆ ತುರ್ತಾಗಿ ಅಗತ್ಯವಿರುವ ರಕ್ತವು ಅಮೂಲ್ಯವಾದ ಜೀವ ಉಳಿಸುವ ರಕ್ಷಕವಾಗಿದೆ. ಕಾರಣ ರಕ್ತ ದಾನ ಮಾಡಿ ನಮ್ಮ ದೇಹದ ಕೊಬ್ಬಿನಾಂಶವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದರು. .ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಯುವಕರು ವರ್ಷದಲ್ಲಿ ಮೂರ್ನಾಲ್ಕು ಬಾರಿಯಾದರೂ ರಕ್ತದಾನ ಮಾಡ ಬಹುದು. ರಕ್ತವನ್ನು ಕೃತಕವಾಗಿ ಸೃಷ್ಠಿಸಲು ಸಾಧ್ಯವಿಲ್ಲ ಹೀಗಾಗಿ ಅದನ್ನು ದಾನದ ರೂಪದಲ್ಲಿಯೇ ಸಂಗ್ರಹಿಸಿಡಬೇಕಾಗಿದೆ ಎಂದರು.…
Ningappa Battalakatti
BJP Taluk Unit President
1 quote · 1 outlet
“ರಕ್ತವನ್ನು ಕೃತಕವಾಗಿ ಸೃಷ್ಠಿಸಲು ಸಾಧ್ಯವಿಲ್ಲ ಹೀಗಾಗಿ ಅದನ್ನು ದಾನದ ರೂಪದಲ್ಲಿಯೇ ಸಂಗ್ರಹಿಸಿಡಬೇಕಾಗಿದೆ”
In the article
…ಜೀವ ಉಳಿಸುವ ರಕ್ಷಕವಾಗಿದೆ. ಕಾರಣ ರಕ್ತ ದಾನ ಮಾಡಿ ನಮ್ಮ ದೇಹದ ಕೊಬ್ಬಿನಾಂಶವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದರು. .ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಯುವಕರು ವರ್ಷದಲ್ಲಿ ಮೂರ್ನಾಲ್ಕು ಬಾರಿಯಾದರೂ ರಕ್ತದಾನ ಮಾಡ ಬಹುದು. ರಕ್ತವನ್ನು ಕೃತಕವಾಗಿ ಸೃಷ್ಠಿಸಲು ಸಾಧ್ಯವಿಲ್ಲ ಹೀಗಾಗಿ ಅದನ್ನು ದಾನದ ರೂಪದಲ್ಲಿಯೇ ಸಂಗ್ರಹಿಸಿಡಬೇಕಾಗಿದೆ ಎಂದರು. .ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಒಟ್ಟು 30 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು. .260924-22-1581106145 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್,…
Coverage1
All filed from India
Named India · Byadgi · Bharatiya Janata Party · District Blood Fund Center Haveri · Narendra Modi · Ningappa Battalakatti · Virupakshappa Ballari
The 1 report is listed beside the record.
Ask this story
Answers cite the reports above, or say they can't.
