The record
Written from the 1 report below. Nothing here is unsourced.
- Farmers in Ankola taluk are struggling to save their areca nut and coconut plantations because rainfall has been insufficient this season.
- The region normally gets enough rain during the monsoon that plantation crops need no separate watering, but the shortfall has forced farmers to start irrigating from streams, wells and borewells.
- The water level in the Gangavali river has dropped during the monsoon itself, and many small streams near plantations have dried up, raising fears that groundwater levels in borewells will also fall.
- About 2,500 hectares of areca nut and 1,002 hectares of coconut plantations are a key source of income for many families in the taluk, and farmers fear the plants could dry up and be destroyed if water is not available.
- A horticulture department official says farmers can adopt drip irrigation units for their orchards, with a 90 percent subsidy available from the department.
What to watch next
- Whether rainfall picks up and replenishes streams, wells and the Gangavali river
- Whether groundwater levels in borewells fall further as small streams dry up
- How many farmers take up the 90 percent subsidy for drip irrigation units
Who said what3
Only words found exactly in the article are shown, attributed and linked to the line they came from.
Girish Nayak
farmer of Moralli village
1 quote · 1 outlet
“ಮಳೆ ಸರಿಯಾಗಿ ಬಾರದ ಕಾರಣ ಕೆರೆ, ಹಳ್ಳ ಹಾಗೂ ಬಾವಿಗಳು ಸಮರ್ಪಕವಾಗಿ ತುಂಬಿಲ್ಲ. ತೋಟಗಳ ಅಕ್ಕಪಕ್ಕದಲ್ಲಿ ವರ್ಷವಿಡೀ ಹಾಗೂ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಸಣ್ಣ ಹಳ್ಳಗಳಲ್ಲೂ ನೀರಿನ ಹರಿವು ಗಣನೀಯವಾಗಿ ಕುಸಿದಿದೆ. ಕೆಲವು ಹಳ್ಳಗಳು ಸಂಪೂರ್ಣ ಬತ್ತುವ ಹಂತಕ್ಕೆ ತಲುಪಿದ್ದು, ಇದರಿಂದ ಕೊಳವೆಬಾವಿಗಳ ಅಂತರ್ಜಲ ಮಟ್ಟವೂ ಕುಸಿಯುವ ಸಾಧ್ಯತೆ ಎದುರಾಗಿದೆ. ತೋಟಗಳಿಗೆ ಅಲ್ಪ ಪ್ರಮಾಣದಲ್ಲಿ ನೀರುಣಿಸಲು ಸಾಧ್ಯವಾಗುತ್ತಿದ್ದರೂ ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ಹೇಗಿರಲಿದೆ ಎಂಬ ಆತಂಕವಾಗಿದೆ”
In the article
…ಕುಟುಂಬಗಳ ಪ್ರಮುಖ ಆದಾಯದ ಮೂಲವಾಗಿವೆ. ಹೀಗಾಗಿ, ಮಳೆ ಕೊರತೆ ಮುಂದುವರಿದರೆ ಈಗಿರುವ ಹಾಗೂ ಹೊಸದಾಗಿ ನೆಟ್ಟ ಅಡಿಕೆ ಗಿಡಗಳಿಗೆ ನಿರಂತರ ತೇವಾಂಶದ ಅಗತ್ಯವಿರುವುದರಿಂದ ನೀರು ದೊರೆಯದಿದ್ದರೆ ಗಿಡಗಳು ಸಂಪೂರ್ಣ ಒಣಗಿ ಹೋಗಿ ನಾಶವಾಗುವ ಆತಂಕ ರೈತರನ್ನು ಕಾಡುತ್ತಿದೆ. .‘ ಮಳೆ ಸರಿಯಾಗಿ ಬಾರದ ಕಾರಣ ಕೆರೆ, ಹಳ್ಳ ಹಾಗೂ ಬಾವಿಗಳು ಸಮರ್ಪಕವಾಗಿ ತುಂಬಿಲ್ಲ. ತೋಟಗಳ ಅಕ್ಕಪಕ್ಕದಲ್ಲಿ ವರ್ಷವಿಡೀ ಹಾಗೂ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಸಣ್ಣ ಹಳ್ಳಗಳಲ್ಲೂ ನೀರಿನ ಹರಿವು ಗಣನೀಯವಾಗಿ ಕುಸಿದಿದೆ. ಕೆಲವು ಹಳ್ಳಗಳು ಸಂಪೂರ್ಣ ಬತ್ತುವ ಹಂತಕ್ಕೆ ತಲುಪಿದ್ದು, ಇದರಿಂದ ಕೊಳವೆಬಾವಿಗಳ ಅಂತರ್ಜಲ ಮಟ್ಟವೂ ಕುಸಿಯುವ ಸಾಧ್ಯತೆ ಎದುರಾಗಿದೆ. ತೋಟಗಳಿಗೆ ಅಲ್ಪ ಪ್ರಮಾಣದಲ್ಲಿ ನೀರುಣಿಸಲು ಸಾಧ್ಯವಾಗುತ್ತಿದ್ದರೂ ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ಹೇಗಿರಲಿದೆ ಎಂಬ ಆತಂಕವಾಗಿದೆ ’ ಎನ್ನುತ್ತಾರೆ ಮೊರಳ್ಳಿ ಗ್ರಾಮದ ರೈತ ಗಿರೀಶ್ ನಾಯಕ. .ನದಿ ನೀರು ಕಷ್ಟ ‘ಗಂಗಾವಳಿ ನದಿಯ ನೀರನ್ನೇ ಅವಲಂಬಿಸಿರುವ ಹಲವು ಗ್ರಾಮಗಳ ಕೃಷಿ ಚಟುವಟಿಕೆಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ನದಿಯ ನೀರಿನ ಮಟ್ಟ ಇಳಿಯುತ್ತಿದ್ದಂತೆ ಸುತ್ತಮುತ್ತಲಿನ ಬಾವಿ ಹಾಗೂ…
Sridhar Gowda
farmer of Saralebail village
1 quote · 1 outlet
“ಗಂಗಾವಳಿ ನದಿಯ ನೀರನ್ನೇ ಅವಲಂಬಿಸಿರುವ ಹಲವು ಗ್ರಾಮಗಳ ಕೃಷಿ ಚಟುವಟಿಕೆಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ನದಿಯ ನೀರಿನ ಮಟ್ಟ ಇಳಿಯುತ್ತಿದ್ದಂತೆ ಸುತ್ತಮುತ್ತಲಿನ ಬಾವಿ ಹಾಗೂ ಕೊಳವೆಬಾವಿಗಳ ಮೇಲಿನ ಅವಲಂಬನೆಯೂ ಹೆಚ್ಚುತ್ತಿದೆ. ಮಳೆಗಾಲದಲ್ಲಿಯೇ ಅಡಿಕೆ ತೋಟಗಳಿಗೆ ನೀರುಣಿಸುವ ಅನಿವಾರ್ಯತೆ ಎದುರಾಗಿರುವುದು ಬೆಳೆಗಾರರ ಪಾಲಿಗೆ ಆತಂಕದ ಬೆಳವಣಿಗೆಯಾಗಿದೆ”
In the article
…ಅಂತರ್ಜಲ ಮಟ್ಟವೂ ಕುಸಿಯುವ ಸಾಧ್ಯತೆ ಎದುರಾಗಿದೆ. ತೋಟಗಳಿಗೆ ಅಲ್ಪ ಪ್ರಮಾಣದಲ್ಲಿ ನೀರುಣಿಸಲು ಸಾಧ್ಯವಾಗುತ್ತಿದ್ದರೂ ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ಹೇಗಿರಲಿದೆ ಎಂಬ ಆತಂಕವಾಗಿದೆ’ ಎನ್ನುತ್ತಾರೆ ಮೊರಳ್ಳಿ ಗ್ರಾಮದ ರೈತ ಗಿರೀಶ್ ನಾಯಕ. .ನದಿ ನೀರು ಕಷ್ಟ ‘ ಗಂಗಾವಳಿ ನದಿಯ ನೀರನ್ನೇ ಅವಲಂಬಿಸಿರುವ ಹಲವು ಗ್ರಾಮಗಳ ಕೃಷಿ ಚಟುವಟಿಕೆಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ನದಿಯ ನೀರಿನ ಮಟ್ಟ ಇಳಿಯುತ್ತಿದ್ದಂತೆ ಸುತ್ತಮುತ್ತಲಿನ ಬಾವಿ ಹಾಗೂ ಕೊಳವೆಬಾವಿಗಳ ಮೇಲಿನ ಅವಲಂಬನೆಯೂ ಹೆಚ್ಚುತ್ತಿದೆ. ಮಳೆಗಾಲದಲ್ಲಿಯೇ ಅಡಿಕೆ ತೋಟಗಳಿಗೆ ನೀರುಣಿಸುವ ಅನಿವಾರ್ಯತೆ ಎದುರಾಗಿರುವುದು ಬೆಳೆಗಾರರ ಪಾಲಿಗೆ ಆತಂಕದ ಬೆಳವಣಿಗೆಯಾಗಿದೆ ’ ಎನ್ನುತ್ತಾರೆ ಸರಳೆಬೈಲ್ ಗ್ರಾಮದ ರೈತ ಶ್ರೀಧರ್ ಗೌಡ. .ಮಳೆ ಕೊರತೆಯಿಂದ ನೀರಿನ ಕೊರತೆ ಇರುವುದರಿಂದ ತೋಟಗಳಿಗೆ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳಬೇಕು. ಇಲಾಖೆಯಿಂದ ಶೇ 90ರಷ್ಟು ಸಹಾಯಧನವಿದ್ದು ರೈತರು ಸದುಪಯೋಗಪಡಿಸಿಕೊಳ್ಳಬಹುದು ಪ್ರಸನ್ನ ಕುಮಾರ ಹಣಸಿ,…
Prasanna Kumara Hanasi
Senior Assistant Director of Horticulture
1 quote · 1 outlet
“ಮಳೆ ಕೊರತೆಯಿಂದ ನೀರಿನ ಕೊರತೆ ಇರುವುದರಿಂದ ತೋಟಗಳಿಗೆ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳಬೇಕು. ಇಲಾಖೆಯಿಂದ ಶೇ 90ರಷ್ಟು ಸಹಾಯಧನವಿದ್ದು ರೈತರು ಸದುಪಯೋಗಪಡಿಸಿಕೊಳ್ಳಬಹುದು”
In the article
…ಸುತ್ತಮುತ್ತಲಿನ ಬಾವಿ ಹಾಗೂ ಕೊಳವೆಬಾವಿಗಳ ಮೇಲಿನ ಅವಲಂಬನೆಯೂ ಹೆಚ್ಚುತ್ತಿದೆ. ಮಳೆಗಾಲದಲ್ಲಿಯೇ ಅಡಿಕೆ ತೋಟಗಳಿಗೆ ನೀರುಣಿಸುವ ಅನಿವಾರ್ಯತೆ ಎದುರಾಗಿರುವುದು ಬೆಳೆಗಾರರ ಪಾಲಿಗೆ ಆತಂಕದ ಬೆಳವಣಿಗೆಯಾಗಿದೆ’ ಎನ್ನುತ್ತಾರೆ ಸರಳೆಬೈಲ್ ಗ್ರಾಮದ ರೈತ ಶ್ರೀಧರ್ ಗೌಡ. . ಮಳೆ ಕೊರತೆಯಿಂದ ನೀರಿನ ಕೊರತೆ ಇರುವುದರಿಂದ ತೋಟಗಳಿಗೆ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳಬೇಕು. ಇಲಾಖೆಯಿಂದ ಶೇ 90ರಷ್ಟು ಸಹಾಯಧನವಿದ್ದು ರೈತರು ಸದುಪಯೋಗಪಡಿಸಿಕೊಳ್ಳಬಹುದು ಪ್ರಸನ್ನ ಕುಮಾರ ಹಣಸಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ 260917-20-1177998773 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಅಂಕೋಲಾ: ಮಳೆಯನ್ನೇ…
Coverage1
All filed from India
Named India · Ankola · Gangavali River · Girish Nayak · Prasanna Kumara Hanasi · Sridhar Gowda
The 1 report is listed beside the record.
Ask this story
Answers cite the reports above, or say they can't.
