The record
Written from the 1 report below. Nothing here is unsourced.
- Inspectors discovered that general and religious goods stores in Yellammangudda were selling medicine illegally.
- Officials found expired beverages and food items along with hotel operations lacking valid licenses.
- Some business owners were using rotten vegetables for cooking and made unauthorized structural changes to commercial buildings.
- The Yellamma Temple Development Authority has disconnected water and power supplies to non-compliant shops to protect visiting pilgrims.
Who said what3
Only words found exactly in the article are shown, attributed and linked to the line they came from.
Prabhavati Phakkirapura
Secretary of the Yellamma Temple Development Authority
3 quotes · 1 outlet
“ಯಲ್ಲಮ್ಮನಗುಡ್ಡದಲ್ಲಿ ಇರುವ ಎಲ್ಲ ಅಂಗಡಿಗಳ ಮೇಲೆ ನಾವು ಭಾನುವಾರ ದಾಳಿ ಮಾಡಿದಾಗ, ಕೆಲವು ವರ್ತಕರು ನಿಯಮ ಬಾಹಿರವಾಗಿ ಔಷಧ ಮಾರುತ್ತಿರುವುದು ಗಮನಕ್ಕೆ ಬಂದಿದೆ. ಹೀಗೆ ಔಷಧ ಮಾರಾಟ ಮಾಡಿ ಭಕ್ತರ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು ಅಂಗಡಿ ಮಾಲೀಕರಿಗೆ ಸೂಚಿಸಿದ್ದೇವೆ”
In the article
…ಉಗರಗೋಳ(ಬೆಳಗಾವಿ ಜಿಲ್ಲೆ): ಸಮೀಪದ ಯಲ್ಲಮ್ಮನಗುಡ್ಡದ ಕುಂಕುಮ–ಭಂಡಾರ, ಕಿರಾಣಿ ಅಂಗಡಿಗಳಲ್ಲಿ ಔಷಧ ಮಾರಾಟ ಮಾಡಲಾಗುತ್ತಿದೆ. ‘ ಯಲ್ಲಮ್ಮನಗುಡ್ಡದಲ್ಲಿ ಇರುವ ಎಲ್ಲ ಅಂಗಡಿಗಳ ಮೇಲೆ ನಾವು ಭಾನುವಾರ ದಾಳಿ ಮಾಡಿದಾಗ, ಕೆಲವು ವರ್ತಕರು ನಿಯಮ ಬಾಹಿರವಾಗಿ ಔಷಧ ಮಾರುತ್ತಿರುವುದು ಗಮನಕ್ಕೆ ಬಂದಿದೆ. ಹೀಗೆ ಔಷಧ ಮಾರಾಟ ಮಾಡಿ ಭಕ್ತರ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು ಅಂಗಡಿ ಮಾಲೀಕರಿಗೆ ಸೂಚಿಸಿದ್ದೇವೆ ’ ಎಂದು ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪುರ ಸುದ್ದಿಗಾರರಿಗೆ ತಿಳಿಸಿದರು. ‘ಹಲವು ಅಂಗಡಿಗಳಲ್ಲಿ ಮಾರಾಟ ಮಾಡುವ ತಂಪು ಪಾನೀಯಗಳ ಬಾಟಲಿಗಳು ಹಾಗೂ ಆಹಾರ ಪ್ಯಾಕೆಟ್ಗಳ ಮೇಲೆ, ಎಕ್ಸ್ಪೈರಿ ಡೇಟ್ ಇಲ್ಲ. ಕೆಲವರು ಪರವಾನಗಿ…
“ಹಲವು ಅಂಗಡಿಗಳಲ್ಲಿ ಮಾರಾಟ ಮಾಡುವ ತಂಪು ಪಾನೀಯಗಳ ಬಾಟಲಿಗಳು ಹಾಗೂ ಆಹಾರ ಪ್ಯಾಕೆಟ್ಗಳ ಮೇಲೆ, ಎಕ್ಸ್ಪೈರಿ ಡೇಟ್ ಇಲ್ಲ. ಕೆಲವರು ಪರವಾನಗಿ ಇಲ್ಲದೆ ಮತ್ತು ಪರವಾನಗಿ ನವೀಕರಿಸದೆ ಹೋಟೆಲ್ ನಡೆಸುತ್ತಿದ್ದಾರೆ. ಕೆಲವು ಹೋಟೆಲ್ನವರು ಅಡುಗೆಗೆ ಕೊಳೆತ ತರಕಾರಿ ಬಳಸುತ್ತಿದ್ದಾರೆ”
In the article
…ಮಾರುತ್ತಿರುವುದು ಗಮನಕ್ಕೆ ಬಂದಿದೆ. ಹೀಗೆ ಔಷಧ ಮಾರಾಟ ಮಾಡಿ ಭಕ್ತರ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು ಅಂಗಡಿ ಮಾಲೀಕರಿಗೆ ಸೂಚಿಸಿದ್ದೇವೆ’ ಎಂದು ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪುರ ಸುದ್ದಿಗಾರರಿಗೆ ತಿಳಿಸಿದರು. ‘ ಹಲವು ಅಂಗಡಿಗಳಲ್ಲಿ ಮಾರಾಟ ಮಾಡುವ ತಂಪು ಪಾನೀಯಗಳ ಬಾಟಲಿಗಳು ಹಾಗೂ ಆಹಾರ ಪ್ಯಾಕೆಟ್ಗಳ ಮೇಲೆ, ಎಕ್ಸ್ಪೈರಿ ಡೇಟ್ ಇಲ್ಲ. ಕೆಲವರು ಪರವಾನಗಿ ಇಲ್ಲದೆ ಮತ್ತು ಪರವಾನಗಿ ನವೀಕರಿಸದೆ ಹೋಟೆಲ್ ನಡೆಸುತ್ತಿದ್ದಾರೆ. ಕೆಲವು ಹೋಟೆಲ್ನವರು ಅಡುಗೆಗೆ ಕೊಳೆತ ತರಕಾರಿ ಬಳಸುತ್ತಿದ್ದಾರೆ ’ ಎಂದರು. ‘ಕೆಲವರು ವಾಣಿಜ್ಯ ಸಂಕೀರ್ಣದಲ್ಲಿನ ಗೋಡೆ ಒಡೆದು, ನಮ್ಮ ಅನುಮತಿ ಪಡೆಯದೆ ತಮ್ಮ ಅಂಗಡಿಗಳಲ್ಲಿ ಸ್ನಾನಗೃಹ, ಶೌಚಗೃಹ ನಿರ್ಮಿಸಿಕೊಂಡಿದ್ದಾರೆ. ನಿಯಮ ಮೀರಿ ವ್ಯವಹಾರ ಮಾಡುತ್ತಿರುವವರ ಅಂಗಡಿಗಳ ವಿದ್ಯುತ್, ನೀರಿನ ಸಂಪರ್ಕ ಕಡಿತಗೊಳಿಸಿದ್ದೇವೆ. ಇದು…
Coverage1
All filed from India
Named India · IN-KA · Yellammangudda · Prabhavati Phakkirapura · Yellamma Temple Development Authority
The 1 report is listed beside the record.
Ask this story
Answers cite the reports above, or say they can't.
