The record
Written from the 1 report below. Nothing here is unsourced.
- A 65-year-old farmer named Narayanaswamy died after touching a farm shed door that had become electrified.
- Heavy rain on the previous night caused a short circuit due to moisture.
- Police confirmed the incident occurred in Bullahalli village and registered a case at the Vijayapura police station.
Who said what1
Only words found exactly in the article are shown, attributed and linked to the line they came from.
Laxminarayan
Circle Inspector
1 quote · 1 outlet
“ಶೆಡ್ನ ಬಾಗಿಲು ಮುಟ್ಟಿದ ಕೂಡಲೇ ವಿದ್ಯುತ್ ಪ್ರಹರಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ”
In the article
…ಭಾನುವಾರ ಬೆಳಗ್ಗೆ ತೋಟದ ಶೆಡ್ನಲ್ಲಿ ವಿದ್ಯುತ್ ಸ್ಪರ್ಶಿಸಿ ರೈತರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. .ರೈತ ನಾರಾಯಣಸ್ವಾಮಿ (65) ಮೃತರು. ಶನಿವಾರ ರಾತ್ರಿ ಮಳೆ ಸುರಿದ ಕಾರಣ ತೇವಾಂಶದಿಂದ ತೋಟದ ಶೆಡ್ ವಿದ್ಯುತ್ ಶಾರ್ಟ್ ಸರ್ಕಿಟ್ ರ್ಕ್ಯೂಟ್ ಉಂಟಾಗಿದೆ. ಶೆಡ್ನ ಬಾಗಿಲು ಮುಟ್ಟಿದ ಕೂಡಲೇ ವಿದ್ಯುತ್ ಪ್ರಹರಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮಿನಾರಾಯಣ್ ತಿಳಿಸಿದ್ದಾರೆ. .ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .260921-15-128722725 ವಿಜಯಪುರ (ದೇವನಹಳ್ಳಿ): ಹೋಬಳಿಯ ಬುಳ್ಳಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ತೋಟದ ಶೆಡ್ನಲ್ಲಿ ವಿದ್ಯುತ್…
Coverage1
All filed from India
Named India · Bullahalli · Devanahalli · Narayanaswamy · Laxminarayan · Vijayapura Police
The 1 report is listed beside the record.
Ask this story
Answers cite the reports above, or say they can't.