The record
Written from the 1 report below. Nothing here is unsourced.
- The Department of Women and Child Development organized an exhibition of local food products and a food pyramid in Karike village.
- Officials emphasized the need for healthy eating to ensure the village becomes free from malnutrition and infant mortality.
- Community members were encouraged to prioritize nutritional intake through local food sources.
- The event also included sessions on infectious disease prevention and recognized the service of a retiring Anganwadi worker.
Who said what3
Only words found exactly in the article are shown, attributed and linked to the line they came from.
Prasannakumar
Department of Women and Child Development official
1 quote · 1 outlet
“ಕರಿಕೆ ಗ್ರಾಮ ಪಂಚಾಯಿತಿಯನ್ನು ಶಿಶುಮರಣ, ತಾಯಿ ಮರಣ ಮತ್ತು ಅಪೌಷ್ಟಿಕ ಮುಕ್ತ ಗ್ರಾಮ ಪಂಚಾಯತಿ ಎಂದು ಘೋಷಿಸುವಂತಾಗಬೇಕು”
In the article
…ವತಿಯಿಂದ ಆಯುಷ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಕಾರದೊಂದಿಗೆ ನಡೆದ ಪೋಷನ್ ವಾಟಿಕ ಉತ್ಪನ್ನಗಳು ಮತ್ತು ಸ್ಥಳೀಯ ಆಹಾರಗಳ ಪ್ರದರ್ಶನ, ಆಹಾರದ ಪಿರಮಿಡ್ ರಚನೆ ಗಮನ ಸೆೆಳೆಯಿತು. .ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಪ್ರಸನ್ನಕುಮಾರ್ ಮಾತನಾಡಿ, ‘ ಕರಿಕೆ ಗ್ರಾಮ ಪಂಚಾಯಿತಿಯನ್ನು ಶಿಶುಮರಣ, ತಾಯಿ ಮರಣ ಮತ್ತು ಅಪೌಷ್ಟಿಕ ಮುಕ್ತ ಗ್ರಾಮ ಪಂಚಾಯತಿ ಎಂದು ಘೋಷಿಸುವಂತಾಗಬೇಕು ’ ಎಂದು ಹೇಳಿದರು. .ಅದಕ್ಕಾಗಿ ಎಲ್ಲರೂ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು. .ಕರಿಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಚಂದ್ರ ನಾಯರ್ ಅವರು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರದ ಸ್ಥಳೀಯ ಆಹಾರದ ಸೇವನೆಗೆ ಆದ್ಯತೆ ನೀಡಿ ನೀಡಲು ಕರೆ ನೀಡಿದರು.…
Balachandra Nair
former Karike Gram Panchayat president
1 quote · 1 outlet
“ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರದ ಸ್ಥಳೀಯ ಆಹಾರದ ಸೇವನೆಗೆ ಆದ್ಯತೆ ನೀಡಿ ನೀಡಲು ಕರೆ ನೀಡಿದರು.”
In the article
…ಶಿಶುಮರಣ, ತಾಯಿ ಮರಣ ಮತ್ತು ಅಪೌಷ್ಟಿಕ ಮುಕ್ತ ಗ್ರಾಮ ಪಂಚಾಯತಿ ಎಂದು ಘೋಷಿಸುವಂತಾಗಬೇಕು’ ಎಂದು ಹೇಳಿದರು. .ಅದಕ್ಕಾಗಿ ಎಲ್ಲರೂ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು. .ಕರಿಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಚಂದ್ರ ನಾಯರ್ ಅವರು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರದ ಸ್ಥಳೀಯ ಆಹಾರದ ಸೇವನೆಗೆ ಆದ್ಯತೆ ನೀಡಿ ನೀಡಲು ಕರೆ ನೀಡಿದರು. .ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಅಂಗನವಾಡಿಯ ಮೂಲಕ ಅಂಗನವಾಡಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಫಲಾನುಭವಿಗಳ ಆರೋಗ್ಯ ಹಾಗೂ ಪೌಷ್ಟಿಕ ಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವಕ್ಕೆ ಪೋಷನ್…
Mepadanda Savitha Keertan
Assistant Child Development Project Officer
1 quote · 1 outlet
“ಅಂಗನವಾಡಿಯ ಮೂಲಕ ಅಂಗನವಾಡಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಫಲಾನುಭವಿಗಳ ಆರೋಗ್ಯ ಹಾಗೂ ಪೌಷ್ಟಿಕ ಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವಕ್ಕೆ ಪೋಷನ್ ಮಾಸಾಚರಣೆಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ”
In the article
…ಸಲಹೆ ನೀಡಿದರು. .ಕರಿಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಚಂದ್ರ ನಾಯರ್ ಅವರು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರದ ಸ್ಥಳೀಯ ಆಹಾರದ ಸೇವನೆಗೆ ಆದ್ಯತೆ ನೀಡಿ ನೀಡಲು ಕರೆ ನೀಡಿದರು. .ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಅಂಗನವಾಡಿಯ ಮೂಲಕ ಅಂಗನವಾಡಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಫಲಾನುಭವಿಗಳ ಆರೋಗ್ಯ ಹಾಗೂ ಪೌಷ್ಟಿಕ ಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವಕ್ಕೆ ಪೋಷನ್ ಮಾಸಾಚರಣೆಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ ಎಂದರು. .ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಅಭಿಲಾಷ್ ಅವರು ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. .ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ಕರಿಕೆ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಪಲ್ಲವಿ, .32 ವರ್ಷ ಕರ್ತವ್ಯ ನಿರ್ವಹಿಸಿ…
Coverage1
All filed from India
Named India · Harinakshi · Karike · Abhilash · Balachandra Nair · Department of AYUSH · Department of Health · Department of Women and Child Development · Mahesh · Mepadanda Savitha Keertan · Pallavi · Prasannakumar
The 1 report is listed beside the record.
Ask this story
Answers cite the reports above, or say they can't.
