The record
Written by software from the 1 report below. The points restate them; where one says why it matters, that is Prism's reading, not a reported fact.
- The Deputy Commissioner issued an order prohibiting the use of DJ systems and noise-amplifying equipment exceeding 75 decibels during Ganesh festival processions.
- This directive was widely ignored across several towns in the district, including Karwar, Sirsi, and Kumta.
- Critics expressed concern that the loud noise poses health risks to heart patients and children.
- Organizers of the festival processions questioned the enforcement, noting that authorities permit high-volume sound systems during other local events.
What to watch next
- Potential administrative or legal action by district authorities against violators.
- Future policy enforcement debates regarding noise pollution during public festivals.
Who said what3
Only words found exactly in the article are shown, attributed and linked to the line they came from.
Social worker from Kumta
2 quotes · 1 outlet
“ಡಿಜೆ ಬಳಕೆ ನಿಷೇಧ ಕೇವಲ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡೆಸಿದ ಸಭೆಗಳಲ್ಲಿ ಸೂಚನೆಗಷ್ಟೆ ಸೀಮಿತವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯು ವಸತಿ ಪ್ರದೇಶಗಳಲ್ಲಿ ಹಗಲಿನ ವೇಳೆ ಗರಿಷ್ಠ 55 ಡೆಸಿಬಲ್, ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಬಲ್ ಶಬ್ದದ ಮಿತಿ ಮಾತ್ರ ಆರೋಗ್ಯಕರ. ರಾತ್ರಿ ವೇಳೆ ಈ ಪ್ರಮಾಣ 45 ಡಿಸೆಬಲ್ಗಿಂತ ಕಡಿಮೆ ಇರಬೇಕು ಎಂದು ತಿಳಿಸುತ್ತಿದೆ. ಈ ನಿಯಮಗಳನ್ನು ಗಾಳಿಗೆ ತೂರಿ ಗಣೇಶೋತ್ಸವ ಸಮಿತಿಗಳು ಡಿಜೆ ಬಳಕೆ ಮಾಡಿವೆ”
In the article
…ಎಂದು ಜಿಲ್ಲಾಧಿಕಾರಿ ಸೆ.10ರಂದು ಆದೇಶಿಸಿದ್ದರು. .ಆದರೆ, ಕಾರವಾರ, ಶಿರಸಿ, ಕುಮಟಾ, ಮುಂಡಗೋಡ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಗಣೇಶಮೂರ್ತಿಗಳ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಬಳಕೆ ನಡೆಯಿತು. ಗ್ರಾಮೀಣ ಪ್ರದೇಶಗಳಲ್ಲಿಯೂ ಡಿಜೆ ಬಳಕೆ ಎಗ್ಗಿಲ್ಲದೆ ನಡೆದಿತ್ತು. .‘ ಡಿಜೆ ಬಳಕೆ ನಿಷೇಧ ಕೇವಲ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡೆಸಿದ ಸಭೆಗಳಲ್ಲಿ ಸೂಚನೆಗಷ್ಟೆ ಸೀಮಿತವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯು ವಸತಿ ಪ್ರದೇಶಗಳಲ್ಲಿ ಹಗಲಿನ ವೇಳೆ ಗರಿಷ್ಠ 55 ಡೆಸಿಬಲ್, ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಬಲ್ ಶಬ್ದದ ಮಿತಿ ಮಾತ್ರ ಆರೋಗ್ಯಕರ. ರಾತ್ರಿ ವೇಳೆ ಈ ಪ್ರಮಾಣ 45 ಡಿಸೆಬಲ್ಗಿಂತ ಕಡಿಮೆ ಇರಬೇಕು ಎಂದು ತಿಳಿಸುತ್ತಿದೆ. ಈ ನಿಯಮಗಳನ್ನು ಗಾಳಿಗೆ ತೂರಿ ಗಣೇಶೋತ್ಸವ ಸಮಿತಿಗಳು ಡಿಜೆ ಬಳಕೆ ಮಾಡಿವೆ ’ ಎಂದು ಕುಮಟಾದ ಸಾಮಾಜಿಕ ಕಾರ್ಯಕರ್ತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. .‘ಕೋವಿಡ್ ಮಹಾಮಾರಿ ಹರಡಿದ ಬಳಿಕ ಈಚಿನ ನಾಲ್ಕೈದು ವರ್ಷಗಳಲ್ಲಿ ಹೃದಾಯಾಘಾತಕ್ಕೆ ತುತ್ತಾದವರ ಸಂಖ್ಯೆ ಹೆಚ್ಚಿದೆ. ಹೃದಯ ಸಂಬಂಧಿ ಕಾಯಿಲೆ ಇದ್ದವರು, ಚಿಕ್ಕ ಮಕ್ಕಳು ಅತಿ ಶಬ್ದದಿಂದ…
“ಕೋವಿಡ್ ಮಹಾಮಾರಿ ಹರಡಿದ ಬಳಿಕ ಈಚಿನ ನಾಲ್ಕೈದು ವರ್ಷಗಳಲ್ಲಿ ಹೃದಾಯಾಘಾತಕ್ಕೆ ತುತ್ತಾದವರ ಸಂಖ್ಯೆ ಹೆಚ್ಚಿದೆ. ಹೃದಯ ಸಂಬಂಧಿ ಕಾಯಿಲೆ ಇದ್ದವರು, ಚಿಕ್ಕ ಮಕ್ಕಳು ಅತಿ ಶಬ್ದದಿಂದ ಅನಾರೋಗ್ಯಕ್ಕೆ ತುತ್ತಾಗುವ ಆತಂಕ ಇದೆ. ಇಂತಹ ಅಪಾಯದ ಸನ್ನಿವೇಶದ ನಡುವೆಯೂ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆಯಾಗಿದೆ”
In the article
…ಮಿತಿ ಮಾತ್ರ ಆರೋಗ್ಯಕರ. ರಾತ್ರಿ ವೇಳೆ ಈ ಪ್ರಮಾಣ 45 ಡಿಸೆಬಲ್ಗಿಂತ ಕಡಿಮೆ ಇರಬೇಕು ಎಂದು ತಿಳಿಸುತ್ತಿದೆ. ಈ ನಿಯಮಗಳನ್ನು ಗಾಳಿಗೆ ತೂರಿ ಗಣೇಶೋತ್ಸವ ಸಮಿತಿಗಳು ಡಿಜೆ ಬಳಕೆ ಮಾಡಿವೆ’ ಎಂದು ಕುಮಟಾದ ಸಾಮಾಜಿಕ ಕಾರ್ಯಕರ್ತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. .‘ ಕೋವಿಡ್ ಮಹಾಮಾರಿ ಹರಡಿದ ಬಳಿಕ ಈಚಿನ ನಾಲ್ಕೈದು ವರ್ಷಗಳಲ್ಲಿ ಹೃದಾಯಾಘಾತಕ್ಕೆ ತುತ್ತಾದವರ ಸಂಖ್ಯೆ ಹೆಚ್ಚಿದೆ. ಹೃದಯ ಸಂಬಂಧಿ ಕಾಯಿಲೆ ಇದ್ದವರು, ಚಿಕ್ಕ ಮಕ್ಕಳು ಅತಿ ಶಬ್ದದಿಂದ ಅನಾರೋಗ್ಯಕ್ಕೆ ತುತ್ತಾಗುವ ಆತಂಕ ಇದೆ. ಇಂತಹ ಅಪಾಯದ ಸನ್ನಿವೇಶದ ನಡುವೆಯೂ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆಯಾಗಿದೆ ’ ಎಂದು ಅವರು ದೂರಿದರು. .‘ಮೆರವಣಿಗೆ ಸಾಗುವ ಕೇವಲ ಮೂರು ನಾಲ್ಕು ತಾಸಿಗೆ ಮಾತ್ರ ಡಿಜೆ ಬಳಕೆಯಾಗುತ್ತದೆ. ಒಂದೇ ಕಡೆ ನಿಲ್ಲದೆ ಸಂಚರಿಸುವುದರಿಂದ ಹೆಚ್ಚಿನ ಜನರಿಗೆ ಸಮಸ್ಯೆ ಆಗದು. ಆದರೆ, ಡಿಜೆ ಬಳಸದಂತೆ ಎಚ್ಚರಿಸುವ ಅಧಿಕಾರಿಗಳು ನಡೆಸುವ ಕರಾವಳಿ ಉತ್ಸವದ ವೇಳೆ…
Ganesh festival committee member
1 quote · 1 outlet
“ಮೆರವಣಿಗೆ ಸಾಗುವ ಕೇವಲ ಮೂರು ನಾಲ್ಕು ತಾಸಿಗೆ ಮಾತ್ರ ಡಿಜೆ ಬಳಕೆಯಾಗುತ್ತದೆ. ಒಂದೇ ಕಡೆ ನಿಲ್ಲದೆ ಸಂಚರಿಸುವುದರಿಂದ ಹೆಚ್ಚಿನ ಜನರಿಗೆ ಸಮಸ್ಯೆ ಆಗದು. ಆದರೆ, ಡಿಜೆ ಬಳಸದಂತೆ ಎಚ್ಚರಿಸುವ ಅಧಿಕಾರಿಗಳು ನಡೆಸುವ ಕರಾವಳಿ ಉತ್ಸವದ ವೇಳೆ ಹೆಚ್ಚು ಡೆಸಿಬಲ್ ಧ್ವನಿವರ್ಧಕ ಹಲವು ತಾಸು ಬಳಕೆ ಮಾಡುತ್ತಾರೆ. ನಾವು ಬಳಸಿದರೆ ತಪ್ಪೇನು?”
In the article
…ಸಂಖ್ಯೆ ಹೆಚ್ಚಿದೆ. ಹೃದಯ ಸಂಬಂಧಿ ಕಾಯಿಲೆ ಇದ್ದವರು, ಚಿಕ್ಕ ಮಕ್ಕಳು ಅತಿ ಶಬ್ದದಿಂದ ಅನಾರೋಗ್ಯಕ್ಕೆ ತುತ್ತಾಗುವ ಆತಂಕ ಇದೆ. ಇಂತಹ ಅಪಾಯದ ಸನ್ನಿವೇಶದ ನಡುವೆಯೂ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆಯಾಗಿದೆ’ ಎಂದು ಅವರು ದೂರಿದರು. .‘ ಮೆರವಣಿಗೆ ಸಾಗುವ ಕೇವಲ ಮೂರು ನಾಲ್ಕು ತಾಸಿಗೆ ಮಾತ್ರ ಡಿಜೆ ಬಳಕೆಯಾಗುತ್ತದೆ. ಒಂದೇ ಕಡೆ ನಿಲ್ಲದೆ ಸಂಚರಿಸುವುದರಿಂದ ಹೆಚ್ಚಿನ ಜನರಿಗೆ ಸಮಸ್ಯೆ ಆಗದು. ಆದರೆ, ಡಿಜೆ ಬಳಸದಂತೆ ಎಚ್ಚರಿಸುವ ಅಧಿಕಾರಿಗಳು ನಡೆಸುವ ಕರಾವಳಿ ಉತ್ಸವದ ವೇಳೆ ಹೆಚ್ಚು ಡೆಸಿಬಲ್ ಧ್ವನಿವರ್ಧಕ ಹಲವು ತಾಸು ಬಳಕೆ ಮಾಡುತ್ತಾರೆ. ನಾವು ಬಳಸಿದರೆ ತಪ್ಪೇನು? ’ ಎಂದು ನಗರದ ಗಣೇಶೋತ್ಸವ ಸಮಿತಿಯ ಪ್ರಮುಖರೊಬ್ಬರು ಪ್ರಶ್ನಿಸಿದರು. .ಆದೇಶ ಉಲ್ಲಂಘನೆಯಾದರೂ ಕ್ರಮ ಜರುಗಿಸದ ಕುರಿತು ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಸಂಪರ್ಕಕ್ಕೆ ಸಿಕ್ಕಿಲ್ಲ. ..260925-20-1314257611…
Coverage1
All filed from India
Named India · Karwar · Kumta · Mundgod · Sirsi · Central Pollution Control Board
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
