The record
Written from the 1 report below. Nothing here is unsourced.
- Rahul Gandhi highlighted that many female students are forced to drop out of their education due to a lack of hostel facilities.
- The opposition leader relayed a student's question in Indore asking why the government has funds for ceremonial events but not for building hostels.
- Congress leaders further alleged that the Bharatiya Janata Party and Rashtriya Swayamsevak Sangh have negatively influenced the education system.
- This issue underscores the ongoing political debate regarding the allocation of government resources toward education for youth.
Who said what4
Only words found exactly in the article are shown, attributed and linked to the line they came from.
Rahul Gandhi
2 quotes · 1 outlet
“ಸರ್ಕಾರದ ಬಳಿ ದೀಪಗಳನ್ನು ಬೆಳಗಿಸಲು ಹಣವಿದೆ. ಆದರೆ ಹೆಚ್ಚಿನ ಹಾಸ್ಟೆಲ್ಗಳನ್ನು ನಿರ್ಮಿಸಲು ಏಕೆ ಹಣವಿಲ್ಲ ಎಂಬ ಪ್ರಶ್ನೆಯನ್ನು ಇಂದೋರ್ನಲ್ಲಿ ವಿದ್ಯಾರ್ಥಿನಿಯೊಬ್ಬರು ನನ್ನನ್ನು ಕೇಳಿದರು.”
In the article
…ಉತ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ. .ಇಂದೋರ್ನಲ್ಲಿ ಶನಿವಾರ ನಡೆದ ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಪ್ರತಿಧ್ವನಿ) ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಉಲ್ಲೇಖಿಸಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. .‘ ಸರ್ಕಾರದ ಬಳಿ ದೀಪಗಳನ್ನು ಬೆಳಗಿಸಲು ಹಣವಿದೆ. ಆದರೆ ಹೆಚ್ಚಿನ ಹಾಸ್ಟೆಲ್ಗಳನ್ನು ನಿರ್ಮಿಸಲು ಏಕೆ ಹಣವಿಲ್ಲ ಎಂಬ ಪ್ರಶ್ನೆಯನ್ನು ಇಂದೋರ್ನಲ್ಲಿ ವಿದ್ಯಾರ್ಥಿನಿಯೊಬ್ಬರು ನನ್ನನ್ನು ಕೇಳಿದರು. ಅವರು ಓದಲು ಗ್ರಾಮದಿಂದ ನಗರಕ್ಕೆ ಬಂದ ವಿದ್ಯಾರ್ಥಿನಿ’ ಎಂದು ರಾಹುಲ್ ಅವರು ಸಂವಾದವನ್ನು ನೆನಪಿಸಿಕೊಳ್ಳುತ್ತಾ ಹೇಳಿದ್ದಾರೆ. .‘ಹಾಸ್ಟೆಲ್ ಇಲ್ಲದ ಕಾರಣ ಆ ವಿದ್ಯಾರ್ಥಿನಿ ಪಿ.ಜಿಯಲ್ಲಿ ಉಳಿಯಬೇಕಾಗಿದೆ. ಸುರಕ್ಷಿತವಾಗಿರಲು ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಿದೆ.…
“ಮೋದಿಜೀ ಅವರೇ ಆ ವಿದ್ಯಾರ್ಥಿನಿಯ ಪ್ರಶ್ನೆಗೆ ನಿಮ್ಮ ಬಳಿ ಉತ್ತರವಿದೆಯೇ”
In the article
….‘ಹಾಸ್ಟೆಲ್ ಇಲ್ಲದ ಕಾರಣ ಆ ವಿದ್ಯಾರ್ಥಿನಿ ಪಿ.ಜಿಯಲ್ಲಿ ಉಳಿಯಬೇಕಾಗಿದೆ. ಸುರಕ್ಷಿತವಾಗಿರಲು ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಿದೆ. ಮಾಸಿಕ ಬಾಡಿಗೆ ಚಿಂತೆ ಮತ್ತು ವಸತಿ ಕಳೆದುಕೊಳ್ಳವ ಭಯದ ನಡುವೆಯೇ ಅವರು ಓದಬೇಕಾಗಿದೆ’ ಎಂದು ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ. .‘ ಮೋದಿಜೀ ಅವರೇ ಆ ವಿದ್ಯಾರ್ಥಿನಿಯ ಪ್ರಶ್ನೆಗೆ ನಿಮ್ಮ ಬಳಿ ಉತ್ತರವಿದೆಯೇ ’ ಎಂದು ಅವರು ಪ್ರಶ್ನಿಸಿದ್ದಾರೆ. .ರಾಹುಲ್ ಅವರ ಪೋಸ್ಟ್ ಅನ್ನು ಟ್ಯಾಗ್ ಮಾಡಿರುವ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ‘ಪಿ.ಆರ್ ಕಾರ್ಯಕ್ರಮಗಳು, ವಿನ್ಯಾಸಗೊಳಿಸಿದ ಉಡುಪುಗಳು, ಐಷಾರಾಮಿ ಕಾರುಗಳು, ವಿಮಾನಗಳು... ಅಂದರೆ ಭಾರತದ…
Pawan Khera
1 quote · 1 outlet
“ಪಿ.ಆರ್ ಕಾರ್ಯಕ್ರಮಗಳು, ವಿನ್ಯಾಸಗೊಳಿಸಿದ ಉಡುಪುಗಳು, ಐಷಾರಾಮಿ ಕಾರುಗಳು, ವಿಮಾನಗಳು... ಅಂದರೆ ಭಾರತದ ಯುವಜನರ ಶಿಕ್ಷಣವನ್ನು ಹೊರತುಪಡಿಸಿ ಉಳಿದೆಲ್ಲದಕ್ಕೂ ಮೋದಿಯವರ ಬಳಿ ಹಣವಿದೆ”
In the article
…ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ. .‘ಮೋದಿಜೀ ಅವರೇ ಆ ವಿದ್ಯಾರ್ಥಿನಿಯ ಪ್ರಶ್ನೆಗೆ ನಿಮ್ಮ ಬಳಿ ಉತ್ತರವಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ. .ರಾಹುಲ್ ಅವರ ಪೋಸ್ಟ್ ಅನ್ನು ಟ್ಯಾಗ್ ಮಾಡಿರುವ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ‘ ಪಿ.ಆರ್ ಕಾರ್ಯಕ್ರಮಗಳು, ವಿನ್ಯಾಸಗೊಳಿಸಿದ ಉಡುಪುಗಳು, ಐಷಾರಾಮಿ ಕಾರುಗಳು, ವಿಮಾನಗಳು... ಅಂದರೆ ಭಾರತದ ಯುವಜನರ ಶಿಕ್ಷಣವನ್ನು ಹೊರತುಪಡಿಸಿ ಉಳಿದೆಲ್ಲದಕ್ಕೂ ಮೋದಿಯವರ ಬಳಿ ಹಣವಿದೆ ’ ಎಂದು ವ್ಯಂಗ್ಯವಾಡಿದ್ದಾರೆ. .ನವದೆಹಲಿ: ಬಿಜೆಪಿ– ಆರ್ಎಸ್ಎಸ್ನವರು ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿದ್ದು ಭಷ್ಟಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪರವಾಗಿ ರಾಹುಲ್ ಗಾಂಧಿ ನಿಂತಿದ್ದಾರೆ ಎಂದು ಅದು…
Jairam Ramesh
1 quote · 1 outlet
“ಶಿಕ್ಷಣ ಆರ್ಥಿಕತೆ ರಾಜಕೀಯ ಮತ್ತು ಪ್ರತಿ ಸಂಸ್ಥೆಯ ಮೇಲೂ ಅವರ ಹಿಡಿತವಿದೆ”
In the article
…ಅದು ಪ್ರತಿಪಾದಿಸಿದೆ. ವಿದ್ಯಾರ್ಥಿಗಳನ್ನು ಕಾಡುತ್ತಿರುವ ದಮನ ಮಾಡುತ್ತಿರುವ ‘ವ್ಯವಸ್ಥೆ’ಯ ರಹಸ್ಯವನ್ನು ರಾಹುಲ್ ಅವರು ಇಂದೋರ್ನಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಾದರೆ ಈ ‘ವ್ಯವಸ್ಥೆ’ಯಲ್ಲಿ ಇರುವವರು ಯಾರು? ಇಡೀ ದೇಶದ ಮೇಲೆ ಹಿಡಿತ ಸಾಧಿಸಿರುವ ಬಿಜೆಪಿ– ಆರ್ಎಸ್ಎಸ್. ಶಿಕ್ಷಣ ಆರ್ಥಿಕತೆ ರಾಜಕೀಯ ಮತ್ತು ಪ್ರತಿ ಸಂಸ್ಥೆಯ ಮೇಲೂ ಅವರ ಹಿಡಿತವಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಹೊಣೆಗಾರಿಕೆಗಾಗಿ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಈ ‘ವ್ಯವಸ್ಥೆ’ ವಿದ್ಯಾರ್ಥಿಗಳಿಗೆ ಹೆದರುತ್ತಿದೆ ಎಂದಿರುವ…
Coverage1
All filed from India
Named India · Bharatiya Janata Party · Indore · Narendra Modi · New Delhi · RSS · Congress · Jairam Ramesh · Pawan Khera · Rahul Gandhi
The 1 report is listed beside the record.
Ask this story
Answers cite the reports above, or say they can't.
