The record
Written from the 1 report below. Nothing here is unsourced.
- JSW Group launched a new brand called Ampstar to design and manufacture electric trucks and buses.
- A manufacturing facility in Chhatrapati Sambhajinagar, Maharashtra, will produce these vehicles with an annual capacity of 15,000 units.
- The company will offer charging infrastructure and financing options to customers.
- The move aims to reduce India's dependence on imported crude oil by utilizing renewable energy.
What to watch next
- Participation of JSW in government electric bus tenders
- Market adoption of the new Ampstar electric commercial vehicles
Who said what2
Only words found exactly in the article are shown, attributed and linked to the line they came from.
Sajjan Jindal
Chairman of JSW Group
1 quote · 1 outlet
“ಭಾರತಕ್ಕೆ ಏನು ಅಗತ್ಯವಿದೆಯೋ ಅದನ್ನು ನಾವು ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಸ್ಪರ್ಧೆ ಇದೆ. ಆದರೆ ಲಾಭ ನಮ್ಮ ಉದ್ದೇಶವಲ್ಲ. ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡುತ್ತಿದೆ. ಇದರ ಬೆಲೆ ಮೇಲೆ ನಮಗೆ ನಿಯಂತ್ರಣವಿಲ್ಲ. ಆದರೆ ಅದರ ಮೇಲಿನ ಅವಲಂಬನೆ ನಮ್ಮ ನಿಯಂತ್ರಣದಲ್ಲಿದೆ. ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಉತ್ಪಾದನೆ ಹೇರಳವಾಗಿದೆ. ಇದನ್ನು ಬಳಸಿಕೊಳ್ಳುವ ಮೂಲಕ ಮಾಲಿನ್ಯ ಕಡಿಮೆ ಮಾಡಬಹುದು. ಆ್ಯಮ್ಪ್ಸ್ಟಾರ್ ಟ್ರಕ್ನ ಪ್ರತಿ ಕಿ.ಮೀ. ವೆಚ್ಚ ಬಹಳ ಕಡಿಮೆ ಇದೆ”
In the article
…ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಭಾರತದ ಅತಿ ದೊಡ್ಡ ಇ.ವಿ ನಿರ್ಮಾಣ ಕೇಂದ್ರ ರಚಿಸಲಾಗಿದ್ದು, ಇದು 90 ಎಕರೆ ಜಾಗದಲ್ಲಿದೆ. ವಾರ್ಷಿಕ 15 ಸಾವಿರ ಎಲೆಕ್ಟ್ರಿಕ್ ಬಸ್ ಮತ್ತು ಟ್ರಕ್ ತಯಾರಿಕೆಯ ಸಾಮರ್ಥ್ಯ ಈ ಕೇಂದ್ರಕ್ಕಿದೆ ಎಂದು ಸಮೂಹ ಮಾಹಿತಿ ನೀಡಿದೆ. .‘ ಭಾರತಕ್ಕೆ ಏನು ಅಗತ್ಯವಿದೆಯೋ ಅದನ್ನು ನಾವು ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಸ್ಪರ್ಧೆ ಇದೆ. ಆದರೆ ಲಾಭ ನಮ್ಮ ಉದ್ದೇಶವಲ್ಲ. ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡುತ್ತಿದೆ. ಇದರ ಬೆಲೆ ಮೇಲೆ ನಮಗೆ ನಿಯಂತ್ರಣವಿಲ್ಲ. ಆದರೆ ಅದರ ಮೇಲಿನ ಅವಲಂಬನೆ ನಮ್ಮ ನಿಯಂತ್ರಣದಲ್ಲಿದೆ. ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಉತ್ಪಾದನೆ ಹೇರಳವಾಗಿದೆ. ಇದನ್ನು ಬಳಸಿಕೊಳ್ಳುವ ಮೂಲಕ ಮಾಲಿನ್ಯ ಕಡಿಮೆ ಮಾಡಬಹುದು. ಆ್ಯಮ್ಪ್ಸ್ಟಾರ್ ಟ್ರಕ್ನ ಪ್ರತಿ ಕಿ.ಮೀ. ವೆಚ್ಚ ಬಹಳ ಕಡಿಮೆ ಇದೆ ’ ಎಂದರು ಜೆಎಸ್ಡಬ್ಲ್ಯು ಗ್ರೂಪ್ನ ಅಧ್ಯಕ್ಷ ಸಜ್ಜನ್ ಜಿಂದಾಲ್. .‘ಸರ್ಕಾರಗಳು ಕರೆಯುವ ಎಲೆಕ್ಟ್ರಿಕ್ ಬಸ್ ಟೆಂಡರ್ನಲ್ಲೂ ನಾವು ಭಾಗವಹಿಸಲಿದ್ದೇವೆ. ಈ ವಾಹನಗಳ ನಿರ್ಮಾಣಕ್ಕೂ ಮುನ್ನ ಹಲವು ವರ್ಷ ನಾವು ಇವುಗಳ ಗ್ರಾಹಕರ ಜೊತೆ ಮಾತುಕತೆ ನಡೆಸಿದ್ದೇವೆ. ವಾಹನ ಮಾರಾಟದ…
Parth Jindal
JSW Group official
1 quote · 1 outlet
“ಸರ್ಕಾರಗಳು ಕರೆಯುವ ಎಲೆಕ್ಟ್ರಿಕ್ ಬಸ್ ಟೆಂಡರ್ನಲ್ಲೂ ನಾವು ಭಾಗವಹಿಸಲಿದ್ದೇವೆ. ಈ ವಾಹನಗಳ ನಿರ್ಮಾಣಕ್ಕೂ ಮುನ್ನ ಹಲವು ವರ್ಷ ನಾವು ಇವುಗಳ ಗ್ರಾಹಕರ ಜೊತೆ ಮಾತುಕತೆ ನಡೆಸಿದ್ದೇವೆ. ವಾಹನ ಮಾರಾಟದ ನಂತರ ಪ್ರತಿ ಹೆಜ್ಜೆಯಲ್ಲೂ ನಮ್ಮ ಸಮೂಹ ಗ್ರಾಹಕರ ಜೊತೆ ಇರಲಿದೆ”
In the article
…ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಉತ್ಪಾದನೆ ಹೇರಳವಾಗಿದೆ. ಇದನ್ನು ಬಳಸಿಕೊಳ್ಳುವ ಮೂಲಕ ಮಾಲಿನ್ಯ ಕಡಿಮೆ ಮಾಡಬಹುದು. ಆ್ಯಮ್ಪ್ಸ್ಟಾರ್ ಟ್ರಕ್ನ ಪ್ರತಿ ಕಿ.ಮೀ. ವೆಚ್ಚ ಬಹಳ ಕಡಿಮೆ ಇದೆ’ ಎಂದರು ಜೆಎಸ್ಡಬ್ಲ್ಯು ಗ್ರೂಪ್ನ ಅಧ್ಯಕ್ಷ ಸಜ್ಜನ್ ಜಿಂದಾಲ್. .‘ ಸರ್ಕಾರಗಳು ಕರೆಯುವ ಎಲೆಕ್ಟ್ರಿಕ್ ಬಸ್ ಟೆಂಡರ್ನಲ್ಲೂ ನಾವು ಭಾಗವಹಿಸಲಿದ್ದೇವೆ. ಈ ವಾಹನಗಳ ನಿರ್ಮಾಣಕ್ಕೂ ಮುನ್ನ ಹಲವು ವರ್ಷ ನಾವು ಇವುಗಳ ಗ್ರಾಹಕರ ಜೊತೆ ಮಾತುಕತೆ ನಡೆಸಿದ್ದೇವೆ. ವಾಹನ ಮಾರಾಟದ ನಂತರ ಪ್ರತಿ ಹೆಜ್ಜೆಯಲ್ಲೂ ನಮ್ಮ ಸಮೂಹ ಗ್ರಾಹಕರ ಜೊತೆ ಇರಲಿದೆ ’ ಎನ್ನುತ್ತಾರೆ ಜೆಎಸ್ಡಬ್ಲ್ಯು ಸಮೂಹದ ಪಾರ್ಥ ಜಿಂದಾಲ್. ..260924-51-1067644416 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage1
All filed from India
Named India · Ampstar · Chhatrapati Sambhajinagar · JSW Greentech · JSW Group · Parth Jindal · Sajjan Jindal
The 1 report is listed beside the record.
Ask this story
Answers cite the reports above, or say they can't.
