The record
Written from the 1 report below. Nothing here is unsourced.
- Chief Minister D.K.
- Shivakumar and B.Y.
- Vijayendra engaged in a verbal confrontation during a discussion on the Kasturirangan report in the Legislative Assembly.
- B.Y.
- Vijayendra accused ruling party members and ministers of politicizing the issue and provoking public protests.
- D.K.
- Shivakumar defended his party members by claiming the opposition was politicizing the matter.
- R. Ashoka joined the debate by criticizing a minister for allegedly encouraging protests in Shikaripura.
Who said what4
Only words found exactly in the article are shown, attributed and linked to the line they came from.
D.K. Shivakumar
2 quotes · 1 outlet
“ನಾನು ವಿಶೇಷ ಅಧಿವೇಶನ ಕರೆದ ಕಾರಣಕ್ಕೆ ನಿಮಗೆ ಇಲ್ಲಿ ಬಂದು ಮಾತನಾಡಲು ಅವಕಾಶ ಸಿಕ್ಕಿದೆ. ಮಾತನಾಡಲು ನಿಮಗೆ ಶಕ್ತಿ ಕೊಟ್ಟಿದ್ದೇನೆ”
In the article
…ಬೆಂಗಳೂರು: ‘ ನಾನು ವಿಶೇಷ ಅಧಿವೇಶನ ಕರೆದ ಕಾರಣಕ್ಕೆ ನಿಮಗೆ ಇಲ್ಲಿ ಬಂದು ಮಾತನಾಡಲು ಅವಕಾಶ ಸಿಕ್ಕಿದೆ. ಮಾತನಾಡಲು ನಿಮಗೆ ಶಕ್ತಿ ಕೊಟ್ಟಿದ್ದೇನೆ ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯ ಬಿ.ವೈ.ವಿಜಯೇಂದ್ರ ಅವರನ್ನು ಉದ್ದೇಶಿಸಿ ಹೇಳಿದರು. .ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವರದಿಯ ಕುರಿತ ಚರ್ಚೆಯ ವೇಳೆ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರು ಅನಗತ್ಯವಾಗಿ ರಾಜಕಾರಣ ಬೆರೆಸುತ್ತಿದ್ದಾರೆ ಎಂದು…
“ಈವರೆಗೆ ಮಾತನಾಡಿದ ಯಾರೂ ನಿಮ್ಮಂತೆ ಆಡಳಿತ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಲಿಲ್ಲ. ಯಾರು ಯಾರನ್ನೂ ಎತ್ತಿ ಕಟ್ಟಿಲ್ಲ. ಆದರೆ ಈಗ ನೀವೇ ಎತ್ತಿ ಕಟ್ಟುತ್ತಿದ್ದೀರಿ, ರಾಜಕೀಯ ಮಾಡುತ್ತಿದ್ದೀರಿ. ನೀವೂ ಪಾದಯಾತ್ರೆ ಮಾಡಿಲ್ಲವೇ, ಅವರೂ ಮಾಡ್ತಾರೆ. ಅವರ ಬದುಕು ಅಲ್ವಾ, ನಿಮ್ಮ ಹಾಗೆ ಅವರೂ ರಾಜಕಾರಣ ಮಾಡುತ್ತಾರೆ”
In the article
…ಪ್ರಚೋದಿಸುತ್ತಿದ್ದಾರೆ. ಸರ್ಕಾರದ ಭಾಗವಾಗಿರುವ ಸಚಿವರು ಜನರನ್ನು ರೊಚ್ಚಿಗೆಬ್ಬಿಸುವುದನ್ನು ನಿಲ್ಲಿಸಬೇಕು. ಅನಗತ್ಯವಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಬೇಕು’ ಎಂದು ವಿಜಯೇಂದ್ರ ಒತ್ತಾಯಿಸಿದರು. .ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ ಈವರೆಗೆ ಮಾತನಾಡಿದ ಯಾರೂ ನಿಮ್ಮಂತೆ ಆಡಳಿತ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಲಿಲ್ಲ. ಯಾರು ಯಾರನ್ನೂ ಎತ್ತಿ ಕಟ್ಟಿಲ್ಲ. ಆದರೆ ಈಗ ನೀವೇ ಎತ್ತಿ ಕಟ್ಟುತ್ತಿದ್ದೀರಿ, ರಾಜಕೀಯ ಮಾಡುತ್ತಿದ್ದೀರಿ. ನೀವೂ ಪಾದಯಾತ್ರೆ ಮಾಡಿಲ್ಲವೇ, ಅವರೂ ಮಾಡ್ತಾರೆ. ಅವರ ಬದುಕು ಅಲ್ವಾ, ನಿಮ್ಮ ಹಾಗೆ ಅವರೂ ರಾಜಕಾರಣ ಮಾಡುತ್ತಾರೆ ’ ಎಂದು ತಮ್ಮ ಪಕ್ಷದ ಶಾಸಕರನ್ನು ಸಮರ್ಥಿಸಿಕೊಂಡರು. .ಆಗ ಮಧ್ಯ ಪ್ರವೇಶಿಸಿದ ಆರ್.ಅಶೋಕ, ‘ಒಬ್ಬ ಮಂತ್ರಿ ಶಿಕಾರಿಪುರ ಕ್ಷೇತ್ರಕ್ಕೆ ಹೋಗಿ ಪ್ರತಿಭಟನೆಗಿಳಿಯುವಂತೆ ಜನರಿಗೆ ಕರೆ ಕೊಟ್ಟಿದ್ದಾರೆ. ಮಂತ್ರಿಯಾದವರು ಜನರನ್ನು ಸಮಾಧಾನಪಡಿಸಬೇಕೇ ಹೊರತು ಬೀದಿಗಿಳಿಯಲು…
B.Y. Vijayendra
1 quote · 1 outlet
“ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಜನರನ್ನು ಬೀದಿಗೆ ಇಳಿದು ಪ್ರತಿಭಟನೆ ಮಾಡುವಂತೆ ಪ್ರಚೋದಿಸುತ್ತಿದ್ದಾರೆ. ಸರ್ಕಾರದ ಭಾಗವಾಗಿರುವ ಸಚಿವರು ಜನರನ್ನು ರೊಚ್ಚಿಗೆಬ್ಬಿಸುವುದನ್ನು ನಿಲ್ಲಿಸಬೇಕು. ಅನಗತ್ಯವಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಬೇಕು”
In the article
…ಬೆರೆಸುವುದು ಬೇಡ ಎಂದು ಮುಖ್ಯಮಂತ್ರಿ ಹೇಳಿದ್ದರೂ, ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾತನಾಡುವಾಗ ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಈ ಕುರಿತ 11 ಸಭೆಗಳಿಗೂ ಹಾಜರಾಗಲಿಲ್ಲ, ಕೇಂದ್ರ ಸಚಿವರನ್ನೂ ಭೇಟಿ ಮಾಡಲಿಲ್ಲ ಎಂದು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಜನರನ್ನು ಬೀದಿಗೆ ಇಳಿದು ಪ್ರತಿಭಟನೆ ಮಾಡುವಂತೆ ಪ್ರಚೋದಿಸುತ್ತಿದ್ದಾರೆ. ಸರ್ಕಾರದ ಭಾಗವಾಗಿರುವ ಸಚಿವರು ಜನರನ್ನು ರೊಚ್ಚಿಗೆಬ್ಬಿಸುವುದನ್ನು ನಿಲ್ಲಿಸಬೇಕು. ಅನಗತ್ಯವಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಬೇಕು ’ ಎಂದು ವಿಜಯೇಂದ್ರ ಒತ್ತಾಯಿಸಿದರು. .ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಈವರೆಗೆ ಮಾತನಾಡಿದ ಯಾರೂ ನಿಮ್ಮಂತೆ ಆಡಳಿತ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಲಿಲ್ಲ. ಯಾರು ಯಾರನ್ನೂ ಎತ್ತಿ ಕಟ್ಟಿಲ್ಲ. ಆದರೆ ಈಗ ನೀವೇ ಎತ್ತಿ ಕಟ್ಟುತ್ತಿದ್ದೀರಿ, ರಾಜಕೀಯ…
R. Ashoka
1 quote · 1 outlet
“ಒಬ್ಬ ಮಂತ್ರಿ ಶಿಕಾರಿಪುರ ಕ್ಷೇತ್ರಕ್ಕೆ ಹೋಗಿ ಪ್ರತಿಭಟನೆಗಿಳಿಯುವಂತೆ ಜನರಿಗೆ ಕರೆ ಕೊಟ್ಟಿದ್ದಾರೆ. ಮಂತ್ರಿಯಾದವರು ಜನರನ್ನು ಸಮಾಧಾನಪಡಿಸಬೇಕೇ ಹೊರತು ಬೀದಿಗಿಳಿಯಲು ಹೇಳಬಾರದು. ಇಲ್ಲವೆಂದರೆ ನೀವು ಹೇಳುವುದು ಡಬಲ್ ಸ್ಟಾಂಡರ್ಡ್ ಆಗುತ್ತದೆ”
In the article
…ನೀವೇ ಎತ್ತಿ ಕಟ್ಟುತ್ತಿದ್ದೀರಿ, ರಾಜಕೀಯ ಮಾಡುತ್ತಿದ್ದೀರಿ. ನೀವೂ ಪಾದಯಾತ್ರೆ ಮಾಡಿಲ್ಲವೇ, ಅವರೂ ಮಾಡ್ತಾರೆ. ಅವರ ಬದುಕು ಅಲ್ವಾ, ನಿಮ್ಮ ಹಾಗೆ ಅವರೂ ರಾಜಕಾರಣ ಮಾಡುತ್ತಾರೆ’ ಎಂದು ತಮ್ಮ ಪಕ್ಷದ ಶಾಸಕರನ್ನು ಸಮರ್ಥಿಸಿಕೊಂಡರು. .ಆಗ ಮಧ್ಯ ಪ್ರವೇಶಿಸಿದ ಆರ್.ಅಶೋಕ, ‘ ಒಬ್ಬ ಮಂತ್ರಿ ಶಿಕಾರಿಪುರ ಕ್ಷೇತ್ರಕ್ಕೆ ಹೋಗಿ ಪ್ರತಿಭಟನೆಗಿಳಿಯುವಂತೆ ಜನರಿಗೆ ಕರೆ ಕೊಟ್ಟಿದ್ದಾರೆ. ಮಂತ್ರಿಯಾದವರು ಜನರನ್ನು ಸಮಾಧಾನಪಡಿಸಬೇಕೇ ಹೊರತು ಬೀದಿಗಿಳಿಯಲು ಹೇಳಬಾರದು. ಇಲ್ಲವೆಂದರೆ ನೀವು ಹೇಳುವುದು ಡಬಲ್ ಸ್ಟಾಂಡರ್ಡ್ ಆಗುತ್ತದೆ ’ ಎಂದು ಮುಖ್ಯಮಂತ್ರಿಯನ್ನು ತಿವಿದರು. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಬೆಂಗಳೂರು: ‘ನಾನು ವಿಶೇಷ ಅಧಿವೇಶನ ಕರೆದ ಕಾರಣಕ್ಕೆ ನಿಮಗೆ ಇಲ್ಲಿ ಬಂದು…
Coverage1
All filed from India
Named India · Karnataka Legislative Assembly · Beluru Gopalakrishna · Bharatiya Janata Party · B.Y. Vijayendra · DK Shivakumar · Madhu Bangarappa · Raghavendra · R. Ashok
The 1 report is listed beside the record.
Ask this story
Answers cite the reports above, or say they can't.