The record
Written from the 1 report below. Nothing here is unsourced.
- The Kaiga Atomic Power Station Unit 1 resumed electricity production after undergoing a 17-month maintenance period.
- Engineers performed a full replacement of coolant channels and conducted facility upgrades during the shutdown.
- Safety inspections and fuel reloading processes were successfully completed under strict monitoring.
- The unit maintains a capacity of 220 megawatts and previously held a world record for continuous operation.
Who said what1
Only words found exactly in the article are shown, attributed and linked to the line they came from.
Nuclear Power Corporation of India senior officials
1 quote · 1 outlet
“ಕೆಜಿಎಸ್–1ರಲ್ಲಿನ ಕೂಲಂಟ್ ಚಾನೆಲ್ಗಳ ಸಂಪೈರ್ಣ ಬದಲಾವಣೆ ಮತ್ತು ಸೌಕರ್ಯಗಳ ನಿರ್ವಹಣೆ ಸಲುವಾಗಿ 2025ರ ಏ.1ರಿಂದ ಘಟಕ ಸ್ಥಗಿತಗೊಳಿಸಲಾಗಿತ್ತು. 17 ತಿಂಗಳ ಅವಧಿಯಲ್ಲಿ ಪ್ರತಿಯೊಂದು ಹಂತವನ್ನೂ ಕಠಿಣ ಸುರಕ್ಷತೆ ಮೇಲ್ವಿಚಾರಣೆಯಡಿಯಲ್ಲಿ ನಿರ್ವಹಿಸಲಾಗಿದೆ. ಇಂಧನ ತೆಗೆಯುವಿಕೆ, ಭಾರ ಜಲ ಬರಿದುಗೊಳಿಸುವದು, ಕೂಲಂಟ್ ಚಾನೆಲ್ಗಳ ತೆಗೆಯುವಿಕೆ, ರಿಯಾಕ್ಟರ್ ಕೋರ್ನೊಳಗಿನ ತಪಾಸಣೆ, ಹೊಸ ಕೂಲಂಟ್ ಚಾನೆಲ್ಗಳ ಅಳವಡಿಕೆ ಮತ್ತು ಪರಿಶೀಲನೆ, ಹೊಸ ಇಂಧನ ತುಂಬುವಿಕೆ, ಸೋರಿಕೆ ಪರೀಕ್ಷೆ, ಭಾರಿ ಜಲ ತುಂಬುವಿಕೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದೆ”
In the article
…ಉತ್ಪಾದನಾ ಘಟಕವು (ಕೆಜಿಎಸ್–1) ಈಚೆಗೆ ಉತ್ಪಾದನೆ ಪ್ರಕ್ರಿಯೆ ಪುನರಾರಂಭಿಸಿತು. .ಕೆಜಿಎಸ್–1ನ ರಿಯಾಕ್ಟರ್ಗೆ ಯುರೇನಿಯಂ ಇಂಧನದ ಬಂಡಲ್ಗಳನ್ನು ತುಂಬುವ ಮೂಲಕ ಅಣು ವಿದ್ಯುತ್ ಶಕ್ತಿ ನಿಗಮದ (ಎನ್ಪಿಸಿಐಎಲ್) ಹಿರಿಯ ಅಧಿಕಾರಿಗಳು ಪ್ರಕ್ರಿಯೆಗೆ ಚಾಲನೆ ನೀಡಿದರು. .‘ ಕೆಜಿಎಸ್–1ರಲ್ಲಿನ ಕೂಲಂಟ್ ಚಾನೆಲ್ಗಳ ಸಂಪೈರ್ಣ ಬದಲಾವಣೆ ಮತ್ತು ಸೌಕರ್ಯಗಳ ನಿರ್ವಹಣೆ ಸಲುವಾಗಿ 2025ರ ಏ.1ರಿಂದ ಘಟಕ ಸ್ಥಗಿತಗೊಳಿಸಲಾಗಿತ್ತು. 17 ತಿಂಗಳ ಅವಧಿಯಲ್ಲಿ ಪ್ರತಿಯೊಂದು ಹಂತವನ್ನೂ ಕಠಿಣ ಸುರಕ್ಷತೆ ಮೇಲ್ವಿಚಾರಣೆಯಡಿಯಲ್ಲಿ ನಿರ್ವಹಿಸಲಾಗಿದೆ. ಇಂಧನ ತೆಗೆಯುವಿಕೆ, ಭಾರ ಜಲ ಬರಿದುಗೊಳಿಸುವದು, ಕೂಲಂಟ್ ಚಾನೆಲ್ಗಳ ತೆಗೆಯುವಿಕೆ, ರಿಯಾಕ್ಟರ್ ಕೋರ್ನೊಳಗಿನ ತಪಾಸಣೆ, ಹೊಸ ಕೂಲಂಟ್ ಚಾನೆಲ್ಗಳ ಅಳವಡಿಕೆ ಮತ್ತು ಪರಿಶೀಲನೆ, ಹೊಸ ಇಂಧನ ತುಂಬುವಿಕೆ, ಸೋರಿಕೆ ಪರೀಕ್ಷೆ, ಭಾರಿ ಜಲ ತುಂಬುವಿಕೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದೆ ’ ಎಂದು ಎನ್ಪಿಸಿಐಎಲ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. .ಅಣು ವಿದ್ಯುತ್ ಉತ್ಪಾದನೆ ಸ್ಥಾವರದ ಮೊದಲ ಘಟಕದಲ್ಲಿ ಅಣು ಶಕ್ತಿ ಉತ್ಪಾದನೆಗೆ ಯುರೇನಿಯಂ ಬಂಡಲ್ಗಳನ್ನು ರವಾನಿಸುವ 300ಕ್ಕೂ ಹೆಚ್ಚು ಪೈಪ್ಗಳಿವೆ. ಅಧಿಕ ತಾಪಮಾನದಿಂದ ಅವು ಬಾಗುತ್ತವೆ. ಹೀಗಾಗಿ, ಪ್ರತಿ…
Coverage1
All filed from India
Named India · Kaiga Atomic Power Station · Karwar · Nuclear Power Corporation of India
The 1 report is listed beside the record.
Ask this story
Answers cite the reports above, or say they can't.
