The record
Written from the 1 report below. Nothing here is unsourced.
- Bhimashankarlinga Shivacharya Swamiji visited a grand Ganesha festival installation in Harihara designed to resemble the Kedarnath temple.
- The religious leader remarked that such public celebrations foster patriotism and religious pride among youth while uniting society.
- Organizers from the Sarvajanika Vinayaka Sangha noted that public participation for the 64th annual event has been remarkable.
- The visit is intended to highlight the importance of communal harmony through cultural and spiritual events.
Who said what2
Only words found exactly in the article are shown, attributed and linked to the line they came from.
Bhimashankarlinga Shivacharya Swamiji
1 quote · 1 outlet
“ಯುವಜನರಲ್ಲಿ ಧರ್ಮಾಭಿಮಾನ, ದೇಶಭಕ್ತಿ ಬೆಳೆಸುವ ಜೊತೆಗೆ ಸಮಾಜವನ್ನು ಒಗ್ಗೂಡಿಸಲು ಸಾರ್ವಜನಿಕ ಗಣೇಶೋತ್ಸವ ಅಗತ್ಯವಾಗಿದೆ”
In the article
…ಹರಿಹರ: ‘ ಯುವಜನರಲ್ಲಿ ಧರ್ಮಾಭಿಮಾನ, ದೇಶಭಕ್ತಿ ಬೆಳೆಸುವ ಜೊತೆಗೆ ಸಮಾಜವನ್ನು ಒಗ್ಗೂಡಿಸಲು ಸಾರ್ವಜನಿಕ ಗಣೇಶೋತ್ಸವ ಅಗತ್ಯವಾಗಿದೆ ’ ಎಂದು ಹಿಮವತ್ ಕೇದಾರ ಪೀಠದ ಭೀಮಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. .ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಸಂಘದಿಂದ 64ನೇ ವರ್ಷದ ಗಣೇಶೋತ್ಸವಕ್ಕಾಗಿ ನಿರ್ಮಿಸಲಾದ ಕೇದಾರನಾಥ ದೇವಾಲಯ ಮಾದರಿಯ ಭವ್ಯ ಮಹಾಮಂಟಪವನ್ನು ಮಂಗಳವಾರ ವೀಕ್ಷಿಸಿದ…
Nandigavi Srinivas
1 quote · 1 outlet
“64ನೇ ವರ್ಷದ ಗಣೇಶೋತ್ಸವಕ್ಕೆ ಸಾರ್ವಜನಿಕರ ಸಹಕಾರ ಅದ್ಭುತವಾಗಿದೆ. ಕೇದಾರ ಪೀಠದ ಶ್ರೀಗಳ ಆಗಮನದಿಂದ ಮಂಟಪ ಮತ್ತಷ್ಟು ಪಾವನವಾಗಿದೆ”
In the article
…ಭವ್ಯ ಮಹಾಮಂಟಪವನ್ನು ಮಂಗಳವಾರ ವೀಕ್ಷಿಸಿದ ನಂತರ ಮಾತನಾಡಿದರು. .‘ಹಿಮಾಲಯದ ಕೇದಾರನಾಥಕ್ಕೆ ಹೋಗಲು ಸಾಧ್ಯವಾಗದ ಎಷ್ಟೋ ಭಕ್ತರಿಗೆ ಹರಿಹರದಲ್ಲೇ ದರ್ಶನ ಕಲ್ಪಿಸಿರುವುದು ಶ್ಲಾಘನೀಯ’ ಎಂದರು. .ಸಾರ್ವಜನಿಕ ವಿನಾಯಕ ಸಂಘದ ಗೌರವಾಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮಾತನಾಡಿ, 64ನೇ ವರ್ಷದ ಗಣೇಶೋತ್ಸವಕ್ಕೆ ಸಾರ್ವಜನಿಕರ ಸಹಕಾರ ಅದ್ಭುತವಾಗಿದೆ. ಕೇದಾರ ಪೀಠದ ಶ್ರೀಗಳ ಆಗಮನದಿಂದ ಮಂಟಪ ಮತ್ತಷ್ಟು ಪಾವನವಾಗಿದೆ ಎಂದರು. .ಶ್ರೀಗಳು ಮಹಾಗಣಪತಿ ಹಾಗೂ ಶಿವನ ಸನ್ನಿಧಿಗೆ ವಿಶೇಷ ಪೂಜೆ ಸಲ್ಲಿಸಿದರು. .ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಯೋಗಿ ಕಂಬಾಳಿಮಠ, ಸಾರ್ವಜನಿಕ ವಿನಾಯಕ ಸಂಘದ ಅಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಸಚಿನ್ ಕೊಂಡಜ್ಜಿ,…
Coverage1
All filed from India
Named India · Harihara · Bhimashankarlinga Shivacharya Swamiji · Himavat Kedara Peetha · Nandigavi Srinivas · Sarvajanika Vinayaka Sangha
The 1 report is listed beside the record.
Ask this story
Answers cite the reports above, or say they can't.
