The record
Written from the 1 report below. Nothing here is unsourced.
- Nagesh Amin filed a police complaint alleging that Sudeep, the Executive Officer of Sringeri Taluk Panchayat, assaulted him at a hotel in Herur.
- The incident allegedly occurred when Amin attempted to visit Ravindra Kukkodige during a visit by Deputy Chief Minister D.K.
- Shivakumar.
- Amin claims Sudeep questioned him, then punched and kicked him in the chest.
- Amin received medical treatment at a hospital in Balehonnur due to chest pain following the altercation.
- Police have registered a case and initiated an investigation.
What to watch next
- Progress of the police investigation
- Official response or disciplinary action from the local administration
Who said what2
Only words found exactly in the article are shown, attributed and linked to the line they came from.
Nagesh Amin
2 quotes · 1 outlet
“ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಹೇರೂರಿನ ಪುನೀತ್ ಗಾರ್ಡನ್ನಲ್ಲಿದ್ದ ಕುಕ್ಕೊಡಿಗೆ ರವೀಂದ್ರ ಅವರನ್ನು ಮಾತನಾಡಿಸಲು ಹೋಗುವಾಗ ಅಲ್ಲಿದ್ದ ಸುದೀಪ್ ಅವರು ನನ್ನನ್ನು ಅಡ್ಡಗಟ್ಟಿದರು”
In the article
…ಬಾಳೆಹೊನ್ನೂರು: ಹೇರೂರಿನ ಪುನೀತ್ ಗಾರ್ಡನ್ ಹೋಟೆಲ್ನಲ್ಲಿ ಶೃಂಗೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುದೀಪ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶಾಂತಿಪುರದ ನಾಗೇಶ್ ಅಮೀನ್ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. .‘ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಹೇರೂರಿನ ಪುನೀತ್ ಗಾರ್ಡನ್ನಲ್ಲಿದ್ದ ಕುಕ್ಕೊಡಿಗೆ ರವೀಂದ್ರ ಅವರನ್ನು ಮಾತನಾಡಿಸಲು ಹೋಗುವಾಗ ಅಲ್ಲಿದ್ದ ಸುದೀಪ್ ಅವರು ನನ್ನನ್ನು ಅಡ್ಡಗಟ್ಟಿದರು ’ ಎಂದು ಆರೋಪಿಸಿದ್ದಾರೆ. .‘ಯಾರು ನೀನು ಎಂದು ಪ್ರಶ್ನಿಸಿದರು. ನಾನು ಕುಕ್ಕೊಡಿಗೆ ರವೀಂದ್ರ ಅವರನ್ನು ನೋಡಲು ಬಂದಿರುವುದಾಗಿ ತಿಳಿಸಿದೆ. ಕುಕ್ಕೊಡಿಗೆ ರವೀಂದ್ರ ದೊಡ್ಡ ಡಾನಾ ಎಂದು ಪ್ರಶ್ನಿಸಿ ಎದೆಗೆ ಗುದ್ದಿ, ಕಾಲಿನಿಂದ ಒದ್ದರು. ಸ್ಥಳದಲ್ಲಿದ್ದ ಜನ ಕೂಡಲೆ ಬಂದು…
“ಯಾರು ನೀನು ಎಂದು ಪ್ರಶ್ನಿಸಿದರು. ನಾನು ಕುಕ್ಕೊಡಿಗೆ ರವೀಂದ್ರ ಅವರನ್ನು ನೋಡಲು ಬಂದಿರುವುದಾಗಿ ತಿಳಿಸಿದೆ. ಕುಕ್ಕೊಡಿಗೆ ರವೀಂದ್ರ ದೊಡ್ಡ ಡಾನಾ ಎಂದು ಪ್ರಶ್ನಿಸಿ ಎದೆಗೆ ಗುದ್ದಿ, ಕಾಲಿನಿಂದ ಒದ್ದರು. ಸ್ಥಳದಲ್ಲಿದ್ದ ಜನ ಕೂಡಲೆ ಬಂದು ಜಗಳ ಬಿಡಿಸಿ ಉಪಚರಿಸಿದರು. ತಕ್ಷಣ ಎದೆನೋವು ಜಾಸ್ತಿಯಾದ್ದರಿಂದ ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ. ಸುದೀಪ್ ಅವರಿಂದ ನನಗೆ ಜೀವಭಯವಿದೆ”
In the article
….‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಹೇರೂರಿನ ಪುನೀತ್ ಗಾರ್ಡನ್ನಲ್ಲಿದ್ದ ಕುಕ್ಕೊಡಿಗೆ ರವೀಂದ್ರ ಅವರನ್ನು ಮಾತನಾಡಿಸಲು ಹೋಗುವಾಗ ಅಲ್ಲಿದ್ದ ಸುದೀಪ್ ಅವರು ನನ್ನನ್ನು ಅಡ್ಡಗಟ್ಟಿದರು’ ಎಂದು ಆರೋಪಿಸಿದ್ದಾರೆ. .‘ ಯಾರು ನೀನು ಎಂದು ಪ್ರಶ್ನಿಸಿದರು. ನಾನು ಕುಕ್ಕೊಡಿಗೆ ರವೀಂದ್ರ ಅವರನ್ನು ನೋಡಲು ಬಂದಿರುವುದಾಗಿ ತಿಳಿಸಿದೆ. ಕುಕ್ಕೊಡಿಗೆ ರವೀಂದ್ರ ದೊಡ್ಡ ಡಾನಾ ಎಂದು ಪ್ರಶ್ನಿಸಿ ಎದೆಗೆ ಗುದ್ದಿ, ಕಾಲಿನಿಂದ ಒದ್ದರು. ಸ್ಥಳದಲ್ಲಿದ್ದ ಜನ ಕೂಡಲೆ ಬಂದು ಜಗಳ ಬಿಡಿಸಿ ಉಪಚರಿಸಿದರು. ತಕ್ಷಣ ಎದೆನೋವು ಜಾಸ್ತಿಯಾದ್ದರಿಂದ ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ. ಸುದೀಪ್ ಅವರಿಂದ ನನಗೆ ಜೀವಭಯವಿದೆ ’ ಎಂದು ನಾಗೇಶ್ ಅಮೀನ್ ದೂರಿನಲ್ಲಿ ತಿಳಿಸಿದ್ದಾರೆ. .ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. .260921-126-254666435 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ…
Coverage1
All filed from India
Named India · Nagesh Amin · Balehonnur Police · DK Shivakumar · Ravindra Kukkodige · Sringeri Taluk Panchayat · Sudeep
The 1 report is listed beside the record.
Ask this story
Answers cite the reports above, or say they can't.