The record
Written from the 1 report below. Nothing here is unsourced.
- The Akhila Bharata Veerashaiva Lingayat Mahasabha has announced its support for the upcoming Basavadi Shivasharana Hindu Convention in Kalaburagi.
- The event is scheduled to take place on September 27 at the N.V.
- Ground under the leadership of Chandu Patil.
- Organizers emphasize that the convention aims to promote unity and highlight the agricultural significance of the 12th-century teachings of Basavanna.
- Local leaders claim that Lingayatism is an integral part of the Hindu religion rather than a separate faith.
Who said what2
Only words found exactly in the article are shown, attributed and linked to the line they came from.
Eranna Golada
1 quote · 1 outlet
“12ನೇ ಶತಮಾನದ ಬಸವಾದಿ ಶಿವಶರಣರ ಕಾಯಕ ದಾಸೋಹ ಮತ್ತು ಎಲ್ಲರನ್ನೂ ಒಂದುಗೂಡಿಸುವ ಅತ್ಯಂತ ಮಹತ್ವದ ಕಾರ್ಯವನ್ನು ಸಮಾವೇಶ ಮಾಡಲಿದೆ. ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಸಮಾಜದಲ್ಲಿ ಕೃಷಿಯ ಮಹತ್ವ ಹಾಗೂ ಹಿಂದೂ ಧರ್ಮದ ಏಕತೆಯ ದೃಷ್ಟಿಯಿಂದ ಸಮಾವೇಶ ನಡೆಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಸ್ತರು ಭಾಗವಹಿಸಬೇಕು”
In the article
…ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಮಹಾಸಭಾ ಉಪಾಧ್ಯಕ್ಷ ಈರಣ್ಣ ಗೋಳದ ತಿಳಿಸಿದರು. .ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ 12ನೇ ಶತಮಾನದ ಬಸವಾದಿ ಶಿವಶರಣರ ಕಾಯಕ ದಾಸೋಹ ಮತ್ತು ಎಲ್ಲರನ್ನೂ ಒಂದುಗೂಡಿಸುವ ಅತ್ಯಂತ ಮಹತ್ವದ ಕಾರ್ಯವನ್ನು ಸಮಾವೇಶ ಮಾಡಲಿದೆ. ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಸಮಾಜದಲ್ಲಿ ಕೃಷಿಯ ಮಹತ್ವ ಹಾಗೂ ಹಿಂದೂ ಧರ್ಮದ ಏಕತೆಯ ದೃಷ್ಟಿಯಿಂದ ಸಮಾವೇಶ ನಡೆಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಸ್ತರು ಭಾಗವಹಿಸಬೇಕು ’ ಎಂದು ಮನವಿ ಮಾಡಿದರು. .ಮುಖಂಡ ನಾಗಲಿಂಗಯ್ಯ ಮಠಪತಿ ಮಾತನಾಡಿ, ‘ಈ ಸಮಾವೇಶವು ಚಂದು ಪಾಟೀಲ ನೇತೃತ್ವದಲ್ಲಿ ನಡೆಯುತ್ತಿದ್ದು, ಪಕ್ಷಾತೀತವಾಗಿ ಎಲ್ಲರಿಗೂ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಜಿಲ್ಲೆಯ ನಗರ ಪ್ರದೇಶ ಅಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ…
Nagalingayya Mathapati
1 quote · 1 outlet
“ಬಸವಣ್ಣನವರೂ ಒಬ್ಬ ಹಿಂದೂ ಆಗಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮವಲ್ಲ, ಅದು ಹಿಂದೂ ಧರ್ಮದ ಒಂದು ಭಾಗವಾಗಿದೆ”
In the article
…ಸಮಾವೇಶದ ಬಗ್ಗೆ ವಾರ್ಡ್ ಮಟ್ಟದ ಸಭೆಗಳನ್ನು ಆಯೋಜಿಸಿ ಮಾಹಿತಿ ನೀಡಲಾಗುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಬಸವಣ್ಣನವರು ಸೇರಿದಂತೆ 12ನೇ ಶತಮಾನದಲ್ಲಿದ್ದ ಎಲ್ಲರೂ ಕಾಯಕ ಜೀವಿಗಳಾಗಿದ್ದರು. ಹೀಗಾಗಿ, ಬಸವಾದಿ ಶರಣರ ಹಿಂದೂ ಮಹಾಸಭಾ ಆಯೋಜಿಸಲಾಗಿದೆ. ಬಸವಣ್ಣನವರೂ ಒಬ್ಬ ಹಿಂದೂ ಆಗಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮವಲ್ಲ, ಅದು ಹಿಂದೂ ಧರ್ಮದ ಒಂದು ಭಾಗವಾಗಿದೆ ’ ಎಂದರು. .ಮುಖಂಡರಾದ ಅಶೋಕ ಮಾನಕರ, ರಾಜುಗೌಡ ನಾಗನಹಳ್ಳಿ, ಚಂದ್ರಕಾಂತ ಬೆಣ್ಣೂರ, ಶರಣಬಸಪ್ಪ ಟೆಂಗಳಿ, ಶರಣು ಸಜ್ಜನ, ಚನ್ನಪ್ಪ ದಿಗ್ಗಾಂವಿ, ವೀರು ಸ್ವಾಮಿ, ಅಣವೀರ ಪಾಟೀಲ, ರವಿ ಮಹಾಗಾಂವ, ಅಶೋಕ ಇಂಡಿ, ಭಾಗಣ್ಣ ಸ್ವಾದಿ, ಶಾಂತಲಿಂಗ ಸೂಗುರ, ವೀರೇಶ ನೀಲಾ, ಶಾಂತಕುಮಾರ…
Coverage1
All filed from India
Named India · Kalaburagi · Adrushya Kadasiddeshwar Swamiji · Akhila Bharata Veerashaiva Lingayat Mahasabha · Basavanna · Chandu Patil · Eranna Golada · Nagalingayya Mathapati
The 1 report is listed beside the record.
Ask this story
Answers cite the reports above, or say they can't.