The record
Written from the 1 report below. Nothing here is unsourced.
- Sanitation workers were recognized for their vital role in maintaining the town's cleanliness and protecting public health.
- Officials advised workers to prioritize their own safety by using protective equipment during their duties.
- The local town council announced upcoming benefits, including the distribution of housing plots and financial assistance for home construction.
- Regularizing contractual workers is also under consideration to support their long-term welfare.
Who said what2
Only words found exactly in the article are shown, attributed and linked to the line they came from.
Nural Huda
Tahsildar and Town Panchayat Administrative Officer
1 quote · 1 outlet
“ದೇಶ ಕಾಯುವ ಸೈನಿಕರಂತೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಪಟ್ಟಣವನ್ನು ಸ್ವಚ್ಛಗೊಳಿಸಿ, ನಾಗರಿಕರ ಆರೋಗ್ಯ ಕಾಪಾಡುತ್ತಾರೆ”
In the article
…ನರಸಿಂಹರಾಜಪುರ: ದೇಶ ಕಾಯುವ ಸೈನಿಕರಂತೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಪಟ್ಟಣವನ್ನು ಸ್ವಚ್ಛಗೊಳಿಸಿ, ನಾಗರಿಕರ ಆರೋಗ್ಯ ಕಾಪಾಡುತ್ತಾರೆ ಎಂದು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ನೂರಲ್ ಹುದಾ ಹೇಳಿದರು. .ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆ ಪೌರ ಸೇವಾ ನೌಕರರ ದಿನಾಚರಣೆಯಲ್ಲಿ ಅವರು ಮಾತನಾಡಿದರು. .ಜನರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಯೂ ಗಮನ…
R.V. Manjunath
Town Panchayat Chief Officer
1 quote · 1 outlet
“ಪೌರ ಸೇವಾ ನೌಕರರು ಹೆಚ್ಚು ಶಿಕ್ಷಣ ಪಡೆಯದಿದ್ದರೂ ನಿಷ್ಠೆಯಿಂದ ತಮ್ಮ ಕೆಲಸ ನಿರ್ವಹಿಸಿ ಪರಿಸರ ಮಾಲಿನ್ಯ ತಡೆಗಟ್ಟುವ ಆರೋಗ್ಯ ರಕ್ಷಕರಾಗಿದ್ದಾರೆ.”
In the article
…ಸ್ವಚ್ಛತಾ ಕಾರ್ಯ ಮಾಡುವಾಗ ಕೈಗವಸು ಮತ್ತಿತರ ಪರಿಕರಗಳನ್ನು ಧರಿಸಿಕೊಳ್ಳಬೇಕು. ಪೌರ ಸೇವಾ ನೌಕರರ ಜತೆ ಅವರ ಕುಟುಂಬದವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು. .ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೌರ ಸೇವಾ ನೌಕರರು ಹೆಚ್ಚು ಶಿಕ್ಷಣ ಪಡೆಯದಿದ್ದರೂ ನಿಷ್ಠೆಯಿಂದ ತಮ್ಮ ಕೆಲಸ ನಿರ್ವಹಿಸಿ ಪರಿಸರ ಮಾಲಿನ್ಯ ತಡೆಗಟ್ಟುವ ಆರೋಗ್ಯ ರಕ್ಷಕರಾಗಿದ್ದಾರೆ. ಪೌರ ಸೇವಾ ನೌಕರರಿಗೆ ಶೀಘ್ರದಲ್ಲೇ ನಿವೇಶನ ವಿತರಣೆ ಮಾಡಲಾಗುವುದು. ಮನೆ ನಿರ್ಮಿಸಿಕೊಳ್ಳಲು ಗೃಹಭಾಗ್ಯ ಯೋಜನೆಯಡಿ ₹7 ಲಕ್ಷ ನೀಡಲಾಗುತ್ತದೆ. ಪೌರ ಸೇವಾ ನೌಕರರ ಸಮ್ಮೇಳನದಲ್ಲಿ ಹೊರ ಗುತ್ತಿಗೆ ನೌಕರರನ್ನು ಕಾಯಂ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.…
Coverage1
All filed from India
Named India · Narasimharajapura Town Panchayat · Chandrashekhar · M.K. Usha · N. Mamatha · Nural Huda · Rakshitha · R.V. Manjunath · Srinivas · Suresh · Vijaykumar · Zubeida
The 1 report is listed beside the record.
Ask this story
Answers cite the reports above, or say they can't.
