The record
Written from the 1 report below. Nothing here is unsourced.
- Farmers in Holalkere held a protest at the local pump house to demand modifications to a water infrastructure structure known as a jack near Chikka Yagati.
- They argued that the current size of the structure is insufficient to fill 37 local lakes with water diverted from the Chitradurga main canal.
- While officials claim the structure is adequately sized based on original project plans, farmers remain concerned about the lack of water reaching many areas.
Who said what1
Only words found exactly in the article are shown, attributed and linked to the line they came from.
Nagaraj
1 quote · 1 outlet
“ಚಿಕ್ಕಯಗಟಿ ಸಮೀಪ ನಿರ್ಮಿಸಿರುವ ಜಾಕ್ 4 ಅಡಿ ಅಗಲ, 3.75 ಅಡಿ ಎತ್ತರ ಇದೆ. 2009ರಲ್ಲಿ ಆಗಿದ್ದ ಡಿಪಿಆರ್ ಪ್ರಕಾರ ತಾಲ್ಲೂಕಿಗೆ 0.5 ಟಿಎಂಸಿ ಅಡಿ ನೀರು ಹಂಚಿಕೆ ಆಗಿದೆ. ಇದೇ ಪ್ರಮಾಣದಲ್ಲಿ 60 ದಿನ ನೀರು ಹರಿದರೆ ತಾಲ್ಲೂಕಿನ 30 ಕೆರೆಗಳು ಶೇ 50ರಷ್ಟು ತುಂಬುತ್ತವೆ. ನಾವು 120 ದಿನ ನೀರು ಹರಿಸಲು ಕೋರಿದ್ದೇವೆ”
In the article
…ಈ ಬಗ್ಗೆ ಗಮನ ಹರಿಸಿಲ್ಲ. ಕೇವಲ 6 ಕೆರೆಗಳಿಗೆ ನೀರು ಬಂದು ಉಳಿದ ಕೆರೆಗಳಿಗೆ ನೀರಿಲ್ಲದೆ ರೈತರು ಪರಿತಪಿಸುವಂತೆ ಆಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು. .ಭದ್ರಾ ಮೇಲ್ದಂಡೆ ಯೋಜನೆ ಎಂಜಿನಿಯರ್ ನಾಗರಾಜ್ ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸಲು ಪ್ರಯತ್ನಿಸಿದರು. .‘ ಚಿಕ್ಕಯಗಟಿ ಸಮೀಪ ನಿರ್ಮಿಸಿರುವ ಜಾಕ್ 4 ಅಡಿ ಅಗಲ, 3.75 ಅಡಿ ಎತ್ತರ ಇದೆ. 2009ರಲ್ಲಿ ಆಗಿದ್ದ ಡಿಪಿಆರ್ ಪ್ರಕಾರ ತಾಲ್ಲೂಕಿಗೆ 0.5 ಟಿಎಂಸಿ ಅಡಿ ನೀರು ಹಂಚಿಕೆ ಆಗಿದೆ. ಇದೇ ಪ್ರಮಾಣದಲ್ಲಿ 60 ದಿನ ನೀರು ಹರಿದರೆ ತಾಲ್ಲೂಕಿನ 30 ಕೆರೆಗಳು ಶೇ 50ರಷ್ಟು ತುಂಬುತ್ತವೆ. ನಾವು 120 ದಿನ ನೀರು ಹರಿಸಲು ಕೋರಿದ್ದೇವೆ ’ ಎಂದರು. .ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಹಾಗೂ ಕಾಂಗ್ರೆಸ್ ಮುಖಂಡ ಹಾಲಸ್ವಾಮಿ, ಪಿ.ಆರ್.ಶಿವಕುಮಾರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಬೆಂಬಲ ನೀಡಿದರು. ತಹಶೀಲ್ದಾರ್ ವಿಜಯ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. .ರೈತಸಂಘದ…
Coverage1
All filed from India
Named India · IN-KA · Chikka Yagati · Holalkere · Bhadra Upper Bank Project · Chidanand · Halaswamy · K.N. Ajay · K.R. Rajappa · Nagaraj · Parameshwarappa · P. Raghu · P.R. Shivakumar · Shivakumar
The 1 report is listed beside the record.
Ask this story
Answers cite the reports above, or say they can't.
