The record
Written from the 1 report below. Nothing here is unsourced.
- The Primary School Teachers Credit Cooperative Society in Hosanagara held its annual meeting at the Gayatri Mandir.
- The society reported an annual business volume of ₹1.30 crore and a profit of ₹6.29 lakh.
- Officials amended the society's bylaws to allow shareholders to hold the president's position.
- The meeting also featured the felicitation of high-achieving children of shareholders and retired teachers.
Who said what3
Only words found exactly in the article are shown, attributed and linked to the line they came from.
Y. Ganesh
2 quotes · 1 outlet
“46 ವರ್ಷದ ಬಳಿಕ ಸಂಘದ ನಿಯಮಗಳಲ್ಲಿ ಕೆಲವು ತಿದ್ದುಪಡಿಗಳನ್ನು ತಂದಿದ್ದು, ಪ್ರಸಕ್ತ ಸಾಲಿನಿಂದಲೇ ಷೇರುದಾರರೂ ಸಂಘದ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವುದು ಹೊಸ ಬೆಳವಣಿಗೆ”
In the article
…ಹೊಸನಗರ: ‘ 46 ವರ್ಷದ ಬಳಿಕ ಸಂಘದ ನಿಯಮಗಳಲ್ಲಿ ಕೆಲವು ತಿದ್ದುಪಡಿಗಳನ್ನು ತಂದಿದ್ದು, ಪ್ರಸಕ್ತ ಸಾಲಿನಿಂದಲೇ ಷೇರುದಾರರೂ ಸಂಘದ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವುದು ಹೊಸ ಬೆಳವಣಿಗೆ ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ. ಗಣೇಶ್ ತಿಳಿಸಿದರು. .ಪಟ್ಟಣದ ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. .‘ಶಿಕ್ಷಕರು ಕೆಲಸದ ಒತ್ತಡದ ನಡುವೆ ಸಹಕಾರ ಸಂಘದ ಕಾರ್ಯ ಚಟುವಟಿಕೆಗಳಿಗೆ ಸಮಯ…
“ಪ್ರಸಕ್ತ ಸಾಲಿನಲ್ಲಿ ಸಂಘವು ₹ 1.30 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ₹ 6.29 ಲಕ್ಷ ಲಾಭಗಳಿಸಿದೆ”
In the article
…ಗಣೇಶ್ ತಿಳಿಸಿದರು. .ಪಟ್ಟಣದ ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. .‘ಶಿಕ್ಷಕರು ಕೆಲಸದ ಒತ್ತಡದ ನಡುವೆ ಸಹಕಾರ ಸಂಘದ ಕಾರ್ಯ ಚಟುವಟಿಕೆಗಳಿಗೆ ಸಮಯ ಮೀಸಲಿಡಲು ಸಾಧ್ಯವಾಗದ ಕಾರಣ ಸಂಘದ ಬೈಲಾದಲ್ಲಿ ತಿದ್ದುಪಡಿ ತರಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಂಘವು ₹ 1.30 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ₹ 6.29 ಲಕ್ಷ ಲಾಭಗಳಿಸಿದೆ ’ ಎಂದರು. .‘ಹಿರಿಯ ಸಹಕಾರಿಗಳ ಪ್ರಾಮಾಣಿಕ ಪ್ರಯತ್ನವೇ ಸಂಘ ಯಶಸ್ಸಿನತ್ತ ಸಾಗಲು ಕಾರಣ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕತ್ರಿಕೊಪ್ಪ ಪುಟ್ಟಸ್ವಾಮಿ ಹೇಳಿದರು. .‘ಯಾವುದೇ ಸಹಕಾರ ಸಂಘದ ಯಶಸ್ಸಿಗೆ ಆರ್ಥಿಕ ಶಿಸ್ತು ಬಹು ಮುಖ್ಯ. ಆಪತ್ತಿನ ಕಾಲದಲ್ಲಿ…
Bandi Somashekhar
Taluk unit President of the society
1 quote · 1 outlet
“ಯಾವುದೇ ಸಹಕಾರ ಸಂಘದ ಯಶಸ್ಸಿಗೆ ಆರ್ಥಿಕ ಶಿಸ್ತು ಬಹು ಮುಖ್ಯ. ಆಪತ್ತಿನ ಕಾಲದಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿದಲ್ಲಿ ಸಂಘ ಲಾಭದಾಯಕವಾಗಿ ನಡೆಯುತ್ತದೆ”
In the article
…ಸಂಘವು ₹ 1.30 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ₹ 6.29 ಲಕ್ಷ ಲಾಭಗಳಿಸಿದೆ’ ಎಂದರು. .‘ಹಿರಿಯ ಸಹಕಾರಿಗಳ ಪ್ರಾಮಾಣಿಕ ಪ್ರಯತ್ನವೇ ಸಂಘ ಯಶಸ್ಸಿನತ್ತ ಸಾಗಲು ಕಾರಣ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕತ್ರಿಕೊಪ್ಪ ಪುಟ್ಟಸ್ವಾಮಿ ಹೇಳಿದರು. .‘ ಯಾವುದೇ ಸಹಕಾರ ಸಂಘದ ಯಶಸ್ಸಿಗೆ ಆರ್ಥಿಕ ಶಿಸ್ತು ಬಹು ಮುಖ್ಯ. ಆಪತ್ತಿನ ಕಾಲದಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿದಲ್ಲಿ ಸಂಘ ಲಾಭದಾಯಕವಾಗಿ ನಡೆಯುತ್ತದೆ ’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಂಡಿ ಸೋಮಶೇಖರ್ ಅಭಿಪ್ರಾಯಪಟ್ಟರು. .ಇದೇ ವೇಳೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.ಎಂ. ರಂಗನಾಥ್, ಕರಿಬಸಪ್ಪ, ಪೃಥ್ವಿ ರಾಜ್, ಎಚ್.ಸಿ.…
Coverage1
All filed from India
Named India · Bandi Somashekhar · Hosanagara · H. Venkatesh · Katrikoppa Puttaswamy · Primary School Teachers Credit Cooperative Society · Y. Ganesh
The 1 report is listed beside the record.
Ask this story
Answers cite the reports above, or say they can't.
