The record
Written from the 1 report below. Nothing here is unsourced.
- Kalmeshwara Pre-University College in Holealur recently celebrated World Ozone Day to educate students on environmental protection.
- Assistant professor Shashidhar S. Mulimani said the ozone layer acts as Earth's protective shield against harmful ultraviolet rays from the sun.
- Principal B.K.
- Surakod, who presided over the event, said a planet without an ozone layer is like a house without a roof.
- Students took part in essay, quiz, and wall-poster competitions, and prizes were given to winners.
- The event matters because teachers urged students to reduce use of chemicals that damage the ozone layer and prioritise environmental protection.
Who said what2
Only words found exactly in the article are shown, attributed and linked to the line they came from.
Shashidhar S. Mulimani
Associate professor
1 quote · 1 outlet
“ಓಝೋನ್ ಭೂಮಿಯ ರಕ್ಷಾ ಕವಚವಾಗಿದ್ದು, ಸೂರ್ಯನಿಂದ ಬರುವ ಅಪಾಯಕಾರಿ ನೇರಳಾತೀತ ಕಿರಣಗಳಿಂದ ಭೂಮಿಯನ್ನ ಸಂರಕ್ಷಣೆ ಮಾಡುತ್ತದೆ. ಓಝೋನ್ ಪದರ ನಾಶ ಅಥವಾ ರಂಧ್ರ ಉಂಟು ಮಾಡುವ ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು”
In the article
…ಹೊಳೆಆಲೂರು: ಇಲ್ಲಿನ ಕಲ್ಮೇಶ್ವರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಶ್ವ ಓಝೋನ್ ದಿನವನ್ನು ಈಚೆಗೆ ಆಚರಿಸಲಾಯಿತು. .ಸಹ ಪ್ರಾಧ್ಯಾಪಕ ಶಶಿಧರ್ ಎಸ್. ಮೂಲಿಮನಿ ಮಾತನಾಡಿ, ‘ ಓಝೋನ್ ಭೂಮಿಯ ರಕ್ಷಾ ಕವಚವಾಗಿದ್ದು, ಸೂರ್ಯನಿಂದ ಬರುವ ಅಪಾಯಕಾರಿ ನೇರಳಾತೀತ ಕಿರಣಗಳಿಂದ ಭೂಮಿಯನ್ನ ಸಂರಕ್ಷಣೆ ಮಾಡುತ್ತದೆ. ಓಝೋನ್ ಪದರ ನಾಶ ಅಥವಾ ರಂಧ್ರ ಉಂಟು ಮಾಡುವ ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ’ ಎಂದರು. .ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಕೆ. ಸುರಕೋಡ ಮಾತನಾಡಿ, ‘ಓಝೋನ್ ಪದರು ಇಲ್ಲದ ಭೂಮಿ ಚಾವಣಿ ಇಲ್ಲದ ಮನೆಯಂತೆ. ಓಝೋನ್ ಪದರದಲ್ಲಿ ರಂಧ್ರ ಉಂಟಾದರೆ, ಅಪಾಯಕಾರಿ ನೇರಳಾತೀತ ಕಿರಣಗಳು ಜೀವಸಂಕುಲದ ಮೇಲೆ ದುಷ್ಪರಿಣಾಮ…
B. K. Surakoda
Principal of the pre-university college
1 quote · 1 outlet
“ಓಝೋನ್ ಪದರು ಇಲ್ಲದ ಭೂಮಿ ಚಾವಣಿ ಇಲ್ಲದ ಮನೆಯಂತೆ. ಓಝೋನ್ ಪದರದಲ್ಲಿ ರಂಧ್ರ ಉಂಟಾದರೆ, ಅಪಾಯಕಾರಿ ನೇರಳಾತೀತ ಕಿರಣಗಳು ಜೀವಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತವೆ”
In the article
…ಭೂಮಿಯನ್ನ ಸಂರಕ್ಷಣೆ ಮಾಡುತ್ತದೆ. ಓಝೋನ್ ಪದರ ನಾಶ ಅಥವಾ ರಂಧ್ರ ಉಂಟು ಮಾಡುವ ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು’ ಎಂದರು. .ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಕೆ. ಸುರಕೋಡ ಮಾತನಾಡಿ, ‘ ಓಝೋನ್ ಪದರು ಇಲ್ಲದ ಭೂಮಿ ಚಾವಣಿ ಇಲ್ಲದ ಮನೆಯಂತೆ. ಓಝೋನ್ ಪದರದಲ್ಲಿ ರಂಧ್ರ ಉಂಟಾದರೆ, ಅಪಾಯಕಾರಿ ನೇರಳಾತೀತ ಕಿರಣಗಳು ಜೀವಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತವೆ ’ ಎಂದು ತಿಳಿಸಿದರು. .ವಿಜ್ಞಾನ ವಿಭಾಗದ ಸಲಹೆಗಾರ ಬಿ.ಎಸ್. ಹನಮಂತಗೌಡ್ರ, ವಿಶ್ವ ಓಝೋನ್ ದಿನಾಚರಣೆ ಹಿನ್ನೆಲೆ ಹಾಗೂ ಧ್ಯೇಯವಾಕ್ಯದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಬಂಧ, ರಸಪ್ರಶ್ನೆ ಹಾಗೂ ಭಿತ್ತಿ ಚಿತ್ರ ಪ್ರದರ್ಶನ ಸ್ಪರ್ಧೆಗಳಲ್ಲಿ ವಿಜೇತರಾದ…
Coverage1
All filed from India
Named India · Holealur · B. K. Surakoda · B. S. Hanamantagoudra · Kalmeshwara Arts Science and Commerce Pre University College · Shashidhar S. Mulimani
The 1 report is listed beside the record.
Ask this story
Answers cite the reports above, or say they can't.
