The record
Written from the 1 report below. Nothing here is unsourced.
- Students traveling from rural areas to colleges in Ballari are facing a shortage of buses.
- The lack of reliable transportation leads to overcrowding and difficulties in commuting after college hours.
- Akhil Bharatiya Vidyarthi Parishad members met with the local bus depot manager to request additional bus services.
- The students demanded more trips on busy routes during the morning and evening hours.
Who said what2
Only words found exactly in the article are shown, attributed and linked to the line they came from.
Manojakumara
Student leader
1 quote · 1 outlet
“ದಿನನಿತ್ಯ ಹಳ್ಳಿಗಳಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಬಸ್ಗಳು ಸಿಗುತ್ತಿಲ್ಲ. ಬಸ್ಗಳಲ್ಲಿ ತೀವ್ರ ಜನಸಂದಣಿ ಇರುತ್ತಿದ್ದು, ಸಂಜೆ ಕಾಲೇಜು ಮುಗಿದ ಬಳಿಕ ಮನೆಗೆ ಮರಳಲು ಪರದಾಡುವಂತಾಗಿದೆ”
In the article
…ಬಸ್ ಅಭಾವವನ್ನು ತಕ್ಷಣವೇ ಪರಿಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ಮಹಾನಗರ ಘಟಕದ ವತಿಯಿಂದ ಬಳ್ಳಾರಿ ಬಸ್ ಡಿಪೋ ಮ್ಯಾನೇಜರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. .ಈ ವೇಳೆ ಮಾತನಾಡಿದ ವಿದ್ಯಾರ್ಥಿ ಮುಖಂಡ ಮನೋಜಕುಮಾರ, ‘ ದಿನನಿತ್ಯ ಹಳ್ಳಿಗಳಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಬಸ್ಗಳು ಸಿಗುತ್ತಿಲ್ಲ. ಬಸ್ಗಳಲ್ಲಿ ತೀವ್ರ ಜನಸಂದಣಿ ಇರುತ್ತಿದ್ದು, ಸಂಜೆ ಕಾಲೇಜು ಮುಗಿದ ಬಳಿಕ ಮನೆಗೆ ಮರಳಲು ಪರದಾಡುವಂತಾಗಿದೆ ’ ಎಂದು ತಿಳಿಸಿದರು. .ಕಾರ್ಯಕರ್ತ ಗಣೇಶ ಸಿ. ಮಾತನಾಡಿ, ‘ವಿದ್ಯಾರ್ಥಿಗಳ ಹೆಚ್ಚಿನ ಸಂಚಾರವಿರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ಗಳನ್ನು ಓಡಿಸಬೇಕು. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚುವರಿ ಟ್ರಿಪ್ಗಳನ್ನು ಆರಂಭಿಸಬೇಕು’ ಎಂದು ಒತ್ತಾಯಿಸಿದರು. .ನಿಯೋಗದಲ್ಲಿ…
Ganesha C.
Activist
1 quote · 1 outlet
“ವಿದ್ಯಾರ್ಥಿಗಳ ಹೆಚ್ಚಿನ ಸಂಚಾರವಿರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ಗಳನ್ನು ಓಡಿಸಬೇಕು. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚುವರಿ ಟ್ರಿಪ್ಗಳನ್ನು ಆರಂಭಿಸಬೇಕು”
In the article
…‘ದಿನನಿತ್ಯ ಹಳ್ಳಿಗಳಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಬಸ್ಗಳು ಸಿಗುತ್ತಿಲ್ಲ. ಬಸ್ಗಳಲ್ಲಿ ತೀವ್ರ ಜನಸಂದಣಿ ಇರುತ್ತಿದ್ದು, ಸಂಜೆ ಕಾಲೇಜು ಮುಗಿದ ಬಳಿಕ ಮನೆಗೆ ಮರಳಲು ಪರದಾಡುವಂತಾಗಿದೆ’ ಎಂದು ತಿಳಿಸಿದರು. .ಕಾರ್ಯಕರ್ತ ಗಣೇಶ ಸಿ. ಮಾತನಾಡಿ, ‘ ವಿದ್ಯಾರ್ಥಿಗಳ ಹೆಚ್ಚಿನ ಸಂಚಾರವಿರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ಗಳನ್ನು ಓಡಿಸಬೇಕು. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚುವರಿ ಟ್ರಿಪ್ಗಳನ್ನು ಆರಂಭಿಸಬೇಕು ’ ಎಂದು ಒತ್ತಾಯಿಸಿದರು. .ನಿಯೋಗದಲ್ಲಿ ನಗರ ಸಂಘಟನಾ ಕಾರ್ಯದರ್ಶಿ ಸಂದೀಪ ಅರಳಗುಂಡಿ, ಪ್ರಮುಖರಾದ ಮನೋಜ, ಗಣೇಶ, ಶರತ ಹಾಗೂ ಹಲವಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. .260923-25-1270868843 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ |…
Coverage1
All filed from India
Named India · Ballari · Akhil Bharatiya Vidyarthi Parishad · Ganesha C. · Manojakumara · Sandeepa Aralagundi · Sharatha
The 1 report is listed beside the record.
Ask this story
Answers cite the reports above, or say they can't.
