The record
Written from the 1 report below. Nothing here is unsourced.
- District Collector Rahul Pandve inspected Lumbini Park to review its current facilities and cleanliness.
- He directed officials to improve walking paths, children's play areas, and ensure boating services remain operational year-round by desilting the lake.
- The renovation project will utilize 4.74 crore from the city municipal lake development fund.
- These upgrades aim to enhance public amenities and prevent encroachment of the lake area.
What to watch next
- Implementation of infrastructure upgrades at Lumbini Park
- Completion of lake desilting for year-round boating
- Effective installation of fencing to prevent land encroachment
Who said what3
Only words found exactly in the article are shown, attributed and linked to the line they came from.
Rahul Pandve
District Collector
3 quotes · 1 outlet
“ನಗರಸಭೆಯ ಕೆರೆ ಅಭಿವೃದ್ಧಿ ನಿಧಿಯ ₹ 4.74 ಕೋಟಿಯಲ್ಲಿ ಲುಂಬಿನಿ ಉದ್ಯಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಜನರ ಬೇಡಿಕೆಯ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು. ಲಭ್ಯ ಇರುವ ಅನುದಾನಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಬೇಕು”
In the article
…ಯಾದಗಿರಿ: ‘ ನಗರಸಭೆಯ ಕೆರೆ ಅಭಿವೃದ್ಧಿ ನಿಧಿಯ ₹ 4.74 ಕೋಟಿಯಲ್ಲಿ ಲುಂಬಿನಿ ಉದ್ಯಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಜನರ ಬೇಡಿಕೆಯ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು. ಲಭ್ಯ ಇರುವ ಅನುದಾನಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಬೇಕು ’ ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ತಾಕೀತು ಮಾಡಿದರು. .ಇಲ್ಲಿನ ಲುಂಬಿನಿ ಉದ್ಯಾನಕ್ಕೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದರು. ಉದ್ಯಾನ ವಿವಿಧೆಡೆ ಸಂಚರಿಸಿ ಪ್ರಸ್ತುತ ಲಭ್ಯವಿರುವ ಸೌಲಭ್ಯಗಳು, ಸ್ವಚ್ಛತೆ, ಆಸನ, ಬೆಳಕಿನ ವ್ಯವಸ್ಥೆ, ಹಸಿರು ಪ್ರದೇಶಗಳ ಸ್ಥಿತಿಗತಿ,…
“ಮಕ್ಕಳ ಆಟದ ಪ್ರದೇಶ, ಐಲ್ಯಾಂಡ್ನ ವಾಕ್ ವೇ, ಪಾದಚಾರಿ ಮಾರ್ಗದ ಎತ್ತರವನ್ನು ಹೆಚ್ಚಿಸಬೇಕು. ಮಳೆಗಾಲದಲ್ಲಿ ನೀರು ನಿಂತು ಉದ್ಯಾನಕ್ಕೆ ಹಾನಿಯಾಗದಂತೆ ನೆಲವನ್ನು ಸಮತಟ್ಟು ಮಾಡಬೇಕು. ಮಕ್ಕಳ ಆಟದ ಪ್ರದೇಶದಲ್ಲಿ ಕಡ್ಡಾಯವಾಗಿ ಬೀಚ್ ಮರಳು ಹಾಕಬೇಕು”
In the article
…ಅನುಕೂಲಕ್ಕೆ ಕಲ್ಪಿಸುವ ಸೌಕರ್ಯಗಳ ಕುರಿತು ಲೋಕೋಪಯೋಗಿ ಹಾಗೂ ನಗರಸಭೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ‘ಕೈಗೊಳ್ಳುವ ಕಾಮಗಾರಿಗಳು ಅನುದಾನದ ಕೊರತೆಯ ಕಾರಣಕ್ಕೆ ನಿಂತು, ಉದ್ಯಾನಕ್ಕೆ ಬರುವ ಸಾರ್ವಜನಿಕರಿಗೆ ಅಡ್ಡಿಯಾಗಬಾರದು’ ಎಂದು ಎಚ್ಚರಿಕೆ ನೀಡಿದರು. .‘ ಮಕ್ಕಳ ಆಟದ ಪ್ರದೇಶ, ಐಲ್ಯಾಂಡ್ನ ವಾಕ್ ವೇ, ಪಾದಚಾರಿ ಮಾರ್ಗದ ಎತ್ತರವನ್ನು ಹೆಚ್ಚಿಸಬೇಕು. ಮಳೆಗಾಲದಲ್ಲಿ ನೀರು ನಿಂತು ಉದ್ಯಾನಕ್ಕೆ ಹಾನಿಯಾಗದಂತೆ ನೆಲವನ್ನು ಸಮತಟ್ಟು ಮಾಡಬೇಕು. ಮಕ್ಕಳ ಆಟದ ಪ್ರದೇಶದಲ್ಲಿ ಕಡ್ಡಾಯವಾಗಿ ಬೀಚ್ ಮರಳು ಹಾಕಬೇಕು ’ ಎಂದು ಎಂಜಿನಿಯರ್ಗಳಿಗೆ ನಿರ್ದೇಶನ ನೀಡಿದರು. .‘ಕೆರೆಯಲ್ಲಿನ ಹೂಳು ತೆಗೆದು ಹೊರ ಹಾಕಿ ವರ್ಷದ ಎಲ್ಲ ದಿನಗಳಲ್ಲಿ ಬೋಟಿಂಗ್ ನಡೆಯುವಂತೆ ಮಾಡಬೇಕು. ಕೆರೆಯ ಸುತ್ತಲಿನ 2 ಕಿ.ಮೀ. ಮಾರ್ಗದಲ್ಲಿನ ಗಿಡಗಂಟಿಗಳನ್ನು ಕಡಿದು ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು. ಸುತ್ತಲಿನ…
Coverage1
All filed from India
Named India · Public Works Department · Rahul Pandve · Umesh Chavan · Yadgir City Municipal Council
The 1 report is listed beside the record.
Ask this story
Answers cite the reports above, or say they can't.
