The record
Written from the 1 report below. Nothing here is unsourced.
- Students staged a protest in front of the Taluk Panchayat office in Gangavati to highlight ongoing issues at their girls' hostel.
- They reported a lack of basic facilities, including insufficient toilets, contaminated water, and poor quality food.
- The protesters also alleged verbal abuse by staff and intimidation tactics against those who complain.
- Students submitted a formal memorandum to local authorities demanding an immediate investigation and corrective action.
What to watch next
- An investigation into the alleged misconduct and poor conditions at the hostel
- Official response from the Social Welfare Department regarding facility improvements
Who said what3
Only words found exactly in the article are shown, attributed and linked to the line they came from.
Balaji Challari
SFI district secretary
2 quotes · 1 outlet
“ವಸತಿ ನಿಲಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ 3 ಶೌಚಾಲಯಗಳಿವೆ, ನೀರು ಶುದ್ಧೀಕರಿಸದಿರುವ ಸಮಸ್ಯೆಗಳಿವೆ. ಸುಸಜ್ಜಿತ ಗ್ರಂಥಾಲಯವಿಲ್ಲ, ಪಠ್ಯ ಸೇರಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕ, ದಿನಪತ್ರಿಕೆಗಳ ಕೊರತೆ, ಮೆನು ಚಾರ್ಟ್ನಂತೆ ಆಹಾರ ನೀಡುತ್ತಿಲ್ಲ. ಶುಚಿ ಸಂಭ್ರಮ ಕಿಟ್ ಕೊಡುತ್ತಿಲ್ಲ. ಊಟದಲ್ಲಿ ಹುಳ, ಕಸ–ಕಡ್ಡಿ ಕಂಡು ಬರುತ್ತಿವೆ. ಕಟ್ಟಡದ ಅಸ್ವಚ್ಛತೆ ಹಾಗೂ ಕ್ರೀಡಾ ಸಾಮಗ್ರಿಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಕಣ್ಣಿಗೆ ರಾಚುತ್ತಿವೆ”
In the article
…ವಸತಿ ನಿಲಯದಲ್ಲಿ ತಾಂಡವಾಡುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಭಾನುವಾರ ತಾ.ಪಂ ಕಾರ್ಯಾಲಯದ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. .ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ‘ ವಸತಿ ನಿಲಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ 3 ಶೌಚಾಲಯಗಳಿವೆ, ನೀರು ಶುದ್ಧೀಕರಿಸದಿರುವ ಸಮಸ್ಯೆಗಳಿವೆ. ಸುಸಜ್ಜಿತ ಗ್ರಂಥಾಲಯವಿಲ್ಲ, ಪಠ್ಯ ಸೇರಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕ, ದಿನಪತ್ರಿಕೆಗಳ ಕೊರತೆ, ಮೆನು ಚಾರ್ಟ್ನಂತೆ ಆಹಾರ ನೀಡುತ್ತಿಲ್ಲ. ಶುಚಿ ಸಂಭ್ರಮ ಕಿಟ್ ಕೊಡುತ್ತಿಲ್ಲ. ಊಟದಲ್ಲಿ ಹುಳ, ಕಸ–ಕಡ್ಡಿ ಕಂಡು ಬರುತ್ತಿವೆ. ಕಟ್ಟಡದ ಅಸ್ವಚ್ಛತೆ ಹಾಗೂ ಕ್ರೀಡಾ ಸಾಮಗ್ರಿಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಕಣ್ಣಿಗೆ ರಾಚುತ್ತಿವೆ ’ ಎಂದು ಹೇಳಿದರು. .‘ಅಡುಗೆ ಸಿಬ್ಬಂದಿ, ನಿಲಯ ಪಾಲಕರು ವಿದ್ಯಾರ್ಥಿನಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಪ್ರಶ್ನಿಸಿದ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ನಿಲಯದಿಂದ ಹೊರಹಾಕುವ ಬೆದರಿಕೆ ಹಾಕುವುದು, ಪೋಷಕರನ್ನು ವಸತಿ ನಿಲಯದೊಳಗೆ ಪ್ರವೇಶ ನೀಡದಿರುವ…
“ಅಡುಗೆ ಸಿಬ್ಬಂದಿ, ನಿಲಯ ಪಾಲಕರು ವಿದ್ಯಾರ್ಥಿನಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಪ್ರಶ್ನಿಸಿದ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ನಿಲಯದಿಂದ ಹೊರಹಾಕುವ ಬೆದರಿಕೆ ಹಾಕುವುದು, ಪೋಷಕರನ್ನು ವಸತಿ ನಿಲಯದೊಳಗೆ ಪ್ರವೇಶ ನೀಡದಿರುವ ಆರೋಪಗಳಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು”
In the article
…ಕೊರತೆ, ಮೆನು ಚಾರ್ಟ್ನಂತೆ ಆಹಾರ ನೀಡುತ್ತಿಲ್ಲ. ಶುಚಿ ಸಂಭ್ರಮ ಕಿಟ್ ಕೊಡುತ್ತಿಲ್ಲ. ಊಟದಲ್ಲಿ ಹುಳ, ಕಸ–ಕಡ್ಡಿ ಕಂಡು ಬರುತ್ತಿವೆ. ಕಟ್ಟಡದ ಅಸ್ವಚ್ಛತೆ ಹಾಗೂ ಕ್ರೀಡಾ ಸಾಮಗ್ರಿಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಕಣ್ಣಿಗೆ ರಾಚುತ್ತಿವೆ’ ಎಂದು ಹೇಳಿದರು. .‘ ಅಡುಗೆ ಸಿಬ್ಬಂದಿ, ನಿಲಯ ಪಾಲಕರು ವಿದ್ಯಾರ್ಥಿನಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಪ್ರಶ್ನಿಸಿದ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ನಿಲಯದಿಂದ ಹೊರಹಾಕುವ ಬೆದರಿಕೆ ಹಾಕುವುದು, ಪೋಷಕರನ್ನು ವಸತಿ ನಿಲಯದೊಳಗೆ ಪ್ರವೇಶ ನೀಡದಿರುವ ಆರೋಪಗಳಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ’ ಎಂದು ಒತ್ತಾಯಿಸಿದರು. .ತಾಲ್ಲೂಕು ಅಧ್ಯಕ್ಷ ನಾಗರಾಜು.ಯು ಮಾತನಾಡಿ, ‘ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು’ ಎಂದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹುಲುಗಪ್ಪ, ತಾ.ಪಂ ಇಒ ರಾಮರೆಡ್ಡಿ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. .ಎಸ್ಎಫ್ಐ ಉಪಾಧ್ಯಕ್ಷ ಶರೀಫ್…
Nagaraju U
Taluk president
1 quote · 1 outlet
“ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು”
In the article
…ಪ್ರಶ್ನಿಸಿದ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ನಿಲಯದಿಂದ ಹೊರಹಾಕುವ ಬೆದರಿಕೆ ಹಾಕುವುದು, ಪೋಷಕರನ್ನು ವಸತಿ ನಿಲಯದೊಳಗೆ ಪ್ರವೇಶ ನೀಡದಿರುವ ಆರೋಪಗಳಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು. .ತಾಲ್ಲೂಕು ಅಧ್ಯಕ್ಷ ನಾಗರಾಜು.ಯು ಮಾತನಾಡಿ, ‘ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ’ ಎಂದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹುಲುಗಪ್ಪ, ತಾ.ಪಂ ಇಒ ರಾಮರೆಡ್ಡಿ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. .ಎಸ್ಎಫ್ಐ ಉಪಾಧ್ಯಕ್ಷ ಶರೀಫ್ ಎಂ., ಜಂಟಿ ಕಾರ್ಯದರ್ಶಿ ದರ್ಶನ್ ಹೋಸ್ಕೆರಾ, ಮಾರುತಿ ವಿಠಲಾಪುರ, ವೆಂಕಟೇಶ, ವಿದ್ಯಾರ್ಥಿನಿ ರಾಧಿಕಾ, ಲಕ್ಷ್ಮಿ,…
Coverage1
All filed from India
Named India · Social Welfare Department · Balaji Challari · Gangavati · Hulugappa · Nagaraju U · Ramareddy Patil · Students Federation of India
The 1 report is listed beside the record.
Ask this story
Answers cite the reports above, or say they can't.
