The record
Written from the 1 report below. Nothing here is unsourced.
- Farmers in the Ratteri halli region are experiencing water shortages as local dam gates remain uninstalled.
- Officials have failed to fit these gates despite the river's flow declining significantly due to poor rainfall.
- Five bridges and dams were previously constructed across the Kumadvathi River to store water for agriculture and livestock consumption.
- Installing the gates is essential to prevent water waste and prepare for the dry season.
Who said what1
Only words found exactly in the article are shown, attributed and linked to the line they came from.
Karabasappa Basapura
1 quote · 1 outlet
“ಪ್ರತಿ ಬಾಂದಾರಗಳಲ್ಲಿ ಅದರ ಗಾತ್ರಕ್ಕೆ ಅನುಗುಣವಾಗಿ ನಾಲ್ಕು ಮೀಟರ್ ಎತ್ತರದ ಹೊಸ ರಬ್ಬರ್ ಅಳವಡಿಸಿ ನೀರು ಸೋರಿಕೆಯಾಗದಂತೆ ಬಾಂದಾರಗಳಿಗೆ ಗೇಟ್ ಗಳನ್ನು ಅಳವಡಿಸಬೇಕು. ಪ್ರತಿವರ್ಷ ಗೇಟ್ ಅಳವಡಿಕೆಗೆ ರೈತರು ಪ್ರತಿಭಟನೆ ಹಾದಿಹಿಡಿಯುವ ಮುಂಚೆ ಇಲಾಖೆ ಅಧಿಕಾರಿಗಳು ಎಚ್ಚತ್ತುಗೊಳ್ಳಬೇಕು. ಕೂಡಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಸಂಕಷ್ಟ ಅರಿತು ಕಾರ್ಯಪ್ರವೃತ್ತರಾಗಬೇಕು”
In the article
…ಮದಗ ಕೆರೆ ಭರ್ತಿಯಾದ ಮೇಲೆ ಕುಮದ್ವತಿ ನದಿ ತುಂಬಿ ಹರಿಯುತ್ತದೆ. .ಮಳೆಗಾಲ ಮುಗಿಯುತ್ತಿದ್ದಂತೆ ಹರಿವು ಇಳಿಕೆಯಾಗಿ ಬೇಸಿಗೆ ಹೊತ್ತಿಗೆ ಬರಿದಾಗುತ್ತದೆ. .ಆದರೆ ಈ ಸಾರಿ ಮಳೆಯ ತೀವ್ರ ಕೊರತೆಯಿಂದಾಗಿ ಸಪ್ಟಂಬರ್ ತಿಂಗಳಿ ನಲ್ಲಿಯೇ ನದಿಯ ಹರಿವು ಬಹುತೇಕ ಕಡಿಮೆಯಾಗಿದೆ. .‘ ಪ್ರತಿ ಬಾಂದಾರಗಳಲ್ಲಿ ಅದರ ಗಾತ್ರಕ್ಕೆ ಅನುಗುಣವಾಗಿ ನಾಲ್ಕು ಮೀಟರ್ ಎತ್ತರದ ಹೊಸ ರಬ್ಬರ್ ಅಳವಡಿಸಿ ನೀರು ಸೋರಿಕೆಯಾಗದಂತೆ ಬಾಂದಾರಗಳಿಗೆ ಗೇಟ್ ಗಳನ್ನು ಅಳವಡಿಸಬೇಕು. ಪ್ರತಿವರ್ಷ ಗೇಟ್ ಅಳವಡಿಕೆಗೆ ರೈತರು ಪ್ರತಿಭಟನೆ ಹಾದಿಹಿಡಿಯುವ ಮುಂಚೆ ಇಲಾಖೆ ಅಧಿಕಾರಿಗಳು ಎಚ್ಚತ್ತುಗೊಳ್ಳಬೇಕು. ಕೂಡಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಸಂಕಷ್ಟ ಅರಿತು ಕಾರ್ಯಪ್ರವೃತ್ತರಾಗಬೇಕು ’ ಎನ್ನುತ್ತಾರೆ ಸಣ್ಣಗುಬ್ಬಿ ಗ್ರಾಮದ ತಾಲ್ಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಕರಬಸಪ್ಪ ಬಸಾಪುರ. ..260921-22-948793074 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ…
Coverage1
All filed from India
Named India · Department of Minor Irrigation and Groundwater Development · Kumadvathi River · Ranebennur · Ratteri halli · Karabasappa Basapura
The 1 report is listed beside the record.
Ask this story
Answers cite the reports above, or say they can't.
