The record
Written by software from the 1 report below. The points restate them; where one says why it matters, that is Prism's reading, not a reported fact.
- BJP party members held a protest in Kushalanagara to demonstrate against the state government's administration and financial policies.
- Leaders alleged that the government treasury is empty due to guarantee schemes and cited corruption within various departments.
- They further claimed that the state government is failing to address farmer issues and forest-related land concerns.
- The protest highlighted concerns regarding the current economic state of Karnataka.
Who said what3
Only words found exactly in the article are shown, attributed and linked to the line they came from.
Ravi Kalappa
BJP district unit president
1 quote · 1 outlet
“ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರದ ಖಜಾನೆ ಖಾಲಿ ಮಯಾಗಿದೆ.”
In the article
…ಪಕ್ಷದ ಬಾವುಟ ಹಾಗೂ ಬ್ಯಾನರ್ ಹಿಡಿದು ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರುಖಾಲಿ ಚೊಂಬು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. .ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರದ ಖಜಾನೆ ಖಾಲಿ ಮಯಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣ ಇಲ್ಲ ಎಂದು ದೂರಿದರು. .ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ನೂತನ ಯೋಜನೆಗಳಿಗೆ ಹಣದ ಕೊರತೆ ಇದ್ದರೂ ರಾಜ್ಯ ಸರ್ಕಾರ ಪೊಳ್ಳು ಘೋಷಣೆ ಮಾಡುತ್ತಿದೆ. ವಾಲ್ಮೀಕಿ ನಿಗಮದಲ್ಲಿ ₹89…
M.P. Appachu Ranjan
Former MLA
1 quote · 1 outlet
“ವಾಲ್ಮೀಕಿ ನಿಗಮದಲ್ಲಿ ₹89 ಕೋಟಿ ದುರುಪಯೋಗ ಆಗಿರುವುದನ್ನು ವಿಧಾನಸಭೆಯಲ್ಲಿ ಸರ್ಕಾರವೇ ಒಪ್ಪಿಕೊಂಡಿದ್ದರೂ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು.”
In the article
…ಖಜಾನೆ ಖಾಲಿ ಮಯಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣ ಇಲ್ಲ ಎಂದು ದೂರಿದರು. .ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ನೂತನ ಯೋಜನೆಗಳಿಗೆ ಹಣದ ಕೊರತೆ ಇದ್ದರೂ ರಾಜ್ಯ ಸರ್ಕಾರ ಪೊಳ್ಳು ಘೋಷಣೆ ಮಾಡುತ್ತಿದೆ. ವಾಲ್ಮೀಕಿ ನಿಗಮದಲ್ಲಿ ₹89 ಕೋಟಿ ದುರುಪಯೋಗ ಆಗಿರುವುದನ್ನು ವಿಧಾನಸಭೆಯಲ್ಲಿ ಸರ್ಕಾರವೇ ಒಪ್ಪಿಕೊಂಡಿದ್ದರೂ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಬಿಜೆಪಿ ಹೋರಾಟ ನಡೆಸಿದ ಮೇಲೆ ಅವರಿಂದ ರಾಜೀನಾಮೆ ಪಡೆದರು. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಿದ್ಧಾಂತ್ ಟ್ರಸ್ಟ್ಗೆ ಸಂಬಂಧಿಸಿದ ಭೂಮಿ ವಿಚಾರದಲ್ಲೂ ಅಕ್ರಮ ನಡೆದಿವೆ ಎಂದು ಆರೋಪ ಮಾಡಿದರು. .ಎಸ್ಸಿ,ಎಸ್ಟಿಗೆ ಮೀಸಲಾದ ಶೇ 18 ಅನುದಾನ ಸಮರ್ಪಕ ಬಳಕೆ ಮಾಡುತ್ತಿಲ್ಲ.…
K.G. Bopaiah
Former Speaker
1 quote · 1 outlet
“ಇದು ಸಾಧನೆಗಳ ಸರ್ಕಾರವಲ್ಲ, ಹಗರಣಗಳ ಸರ್ಕಾರ ಎಂದು ಟೀಕಿಸಿದರು.”
In the article
…ಕಾಡಾನೆ ಹಾಗೂ ಹುಲಿ ದಾಳಿಗಳಿಂದ ಜನ ಸಾಯುತ್ತಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. .ಮಾಜಿ ಸ್ವೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಬೆಳಗ್ಗೆ ಎದ್ದು ಪತ್ರಿಕೆ ನೋಡಿದರೆ ದಿನಕ್ಕೊಂದು ಹಗರಣದ ವರದಿ ಇರುತ್ತದೆ. ಇದು ಸಾಧನೆಗಳ ಸರ್ಕಾರವಲ್ಲ, ಹಗರಣಗಳ ಸರ್ಕಾರ ಎಂದು ಟೀಕಿಸಿದರು. .ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಹೊಸ ಯೋಜನೆಗಳನ್ನು ಘೋಷಿಸದಂತೆ ಹಾಗೂ ವೇತನ ಪಾವತಿಗೆ ಹಣದ ಕೊರತೆ ಇದೆ ಎಂದು ಸೆ. 17ರಂದು ಆರ್ಥಿಕ ಇಲಾಖೆ ಪತ್ರ ಬರೆದಿರುವುದು ಸರ್ಕಾರದ ಆರ್ಥಿಕ ಪರಿಸ್ಥಿತಿಗೆ ಸಾಕ್ಷಿ ಎಂದು ಹೇಳಿದರು. .ಬರಪೀಡಿತ ತಾಲ್ಲೂಕುಗಳ…
Coverage1
All filed from India
Named India · Bharatiya Janata Party · Congress · Karnataka · K.G. Bopaiah · Kushalanagara · M.L. Gautam · M.P. Appachu Ranjan · Nagendra · Priyank Kharge · Ravi Kalappa
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
