The record
Written from the 1 report below. Nothing here is unsourced.
- Sewage water is overflowing onto roads in Muthuru street in Shidlaghatta, causing health concerns for residents and devotees.
- In Bagepalli, the Ambedkar Bhavan area is suffering from poor sanitation, waste accumulation, and non-functional toilets.
- A historical foundation stone monument for the Jakkalamadagu reservoir in Chikkaballapura is currently neglected and requires restoration.
- Residents of Kanampalli in Chintamani have requested to be moved under the jurisdiction of the city police station for better accessibility.
Who said what2
Only words found exactly in the article are shown, attributed and linked to the line they came from.
Ravi
Taluk Convener, Dalita Sangharsha Samiti, Bagepalli
1 quote · 1 outlet
“ಸ್ವಚ್ಛತೆ ಮರೀಚಿಕೆಯಾಗಿದ್ದು, ದುರ್ವಾಸನೆ ಬೀರುತ್ತಿವೆ.”
In the article
…ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. .ಕಸ, ಗಿಡಗಂಟಿ ತೆರವುಗೊಳಿಸಿ ಬಾಗೇಪಲ್ಲಿ ಪಟ್ಟಣದ ಗೂಳೂರು ರಸ್ತೆಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸುತ್ತಲೂ ಕಸ ಹಾಗೂ ಗಿಡಗಂಟಿ ಬೆಳೆದಿದ್ದು, ಶೌಚಾಲಯ ಬಳಕೆಗೆ ಬಾರದಾಗಿವೆ. ಸ್ವಚ್ಛತೆ ಮರೀಚಿಕೆಯಾಗಿದ್ದು, ದುರ್ವಾಸನೆ ಬೀರುತ್ತಿವೆ. ಸಭೆ, ಸಮಾರಂಭ ನಡೆಯುವಾಗ ಸಾರ್ವಜನಿಕರ ಮಲಮೂತ್ರ ವಿಸರ್ಜನೆಗೆ ತೊಂದರೆಯಾಗುತ್ತಿದ್ದು, ಕಟ್ಟಡ ಪಕ್ಕದಲ್ಲೇ ಜನರು ಬಯಲು ಶೌಚಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಗಮನ ಹರಿಸಿ ಅಂಬೇಡ್ಕರ್ ಭವನದ ಸುತ್ತಲೂ ಕಸ, ತ್ಯಾಜ್ಯ, ಗಿಡಗಂಟಿ…
K.M. Reddappa
Retired Teacher, Chikkaballapura
1 quote · 1 outlet
“ಇದು ಯಾರು ಗಮನಕ್ಕೂ ಬಾರದೆ ಒಂದು ಗುಡ್ಡದ ಮೇಲೆ ಗಿಡ, ಗಂಟಿಗಳ ನಡುವೆ ಅನಾಥವಾಗಿದೆ. ಗಾಳಿ, ಮಳೆ, ಬಿಸಿಲಿಗೆ ಮೈಯೊಡ್ಡಿ, ಸೊರಗುತ್ತಿರುವುದು ಬೇಸರ ತರುವ ಸಂಗತಿ.”
In the article
…ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಕ್ಕೂ ಈ ಜಲಾಶಯದಿಂದ ನೀರು ಸರಬರಾಜಾಗುತ್ತಿದೆ. ಆದರೆ ಸರ್.ಎಂ.ವಿಶ್ವೇಶ್ವರಯ್ಯ ಅವರು ಈ ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಶಂಕುಸ್ಥಾಪನೆ ಮಾಡಿದ ಮಾಹಿತಿಯನ್ನು ಒಳಗೊಂಡ ನಾಮಫಲಕದ ಸ್ಮಾರಕಕ್ಕೆ ಸುಮಾರು 72 ವರ್ಷಗಳಾಗಿವೆ. ಇದು ಯಾರು ಗಮನಕ್ಕೂ ಬಾರದೆ ಒಂದು ಗುಡ್ಡದ ಮೇಲೆ ಗಿಡ, ಗಂಟಿಗಳ ನಡುವೆ ಅನಾಥವಾಗಿದೆ. ಗಾಳಿ, ಮಳೆ, ಬಿಸಿಲಿಗೆ ಮೈಯೊಡ್ಡಿ, ಸೊರಗುತ್ತಿರುವುದು ಬೇಸರ ತರುವ ಸಂಗತಿ. ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್.ಎಂ.ವಿ ಅವರು ನಾಮಸ್ಮರಣೆಗೆ ಇರುವ ಏಕೈಕ ಶಿಲಾನ್ಯಾಸ ಸ್ಮಾರಕ ಇದಾಗಿದೆ. ಇದನ್ನು ಮುಂದಿನ ದಿನಗಳ ದಾಖಲೆಯಾಗಿ ಸಂರಕ್ಷಿಸಿ ಕಾಪಾಡಬೇಕಿದೆ. ಆದ್ದರಿಂದ ಚಿಕ್ಕಬಳ್ಳಾಪುರ ನಗರಸಭೆ, ಜಿಲ್ಲಾಡಳಿತ ಅಥವಾ ಪ್ರವಾಸೋದ್ಯಮ ಇಲಾಖೆ ಈ…
Coverage1
All filed from India
Named India · Bagepalli · Chikkaballapura · Chintamani · Shidlaghatta · Dalita Sangharsha Samiti · K.M. Reddappa · M Visvesvaraya · Ravi
The 1 report is listed beside the record.
Ask this story
Answers cite the reports above, or say they can't.
