The record
Written from the 1 report below. Nothing here is unsourced.
- Workers from various hostels, including those under the Social Welfare Department, staged a letter-writing protest in Hubballi.
- Participants demanded the enforcement of revised minimum wages previously ordered by the government in May.
- Workers also requested timely monthly wage payments and the provision of social security benefits like PF and ESI.
- The protest highlights the difficulty in managing household expenses due to inflation.
Who said what2
Only words found exactly in the article are shown, attributed and linked to the line they came from.
Lakshmi Chinnaguntapalli
2 quotes · 1 outlet
“ಕನಿಷ್ಠ ವೇತನ ನೀಡುವಂತೆ ಮೇ ತಿಂಗಳಲ್ಲಿ ಸರ್ಕಾರ ಆದೇಶಿಸಿದೆ. ಆದರೂ ಅದು ಜಾರಿಗೆ ಬಂದಿಲ್ಲ. ಪ್ರಸ್ತುತ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಈ ಹಿಂದಿನಂತೆ ವೇತನ ನೀಡಿದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ”
In the article
…ವಿವಿಧ ಇಲಾಖೆಗಳ ವಸತಿ ನಿಲಯಗಳ ಕಾರ್ಮಿಕರು ಹುಬ್ಬಳ್ಳಿಯ ವಿದ್ಯಾನಗರದ ಅಂಚೆ ಕಚೇರಿ ಎದುರು ಬುಧವಾರ ಪತ್ರ ಚಳವಳಿ ನಡೆಸಿದರು. .ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಹುಬ್ಬಳ್ಳಿ ತಾಲ್ಲೂಕು ಘಟಕದ ಮುಖಂಡರಾದ ಲಕ್ಷ್ಮಿ ಚಿನ್ನಗುಂಟಪಲ್ಲಿ ಮಾತನಾಡಿ, ‘ ಕನಿಷ್ಠ ವೇತನ ನೀಡುವಂತೆ ಮೇ ತಿಂಗಳಲ್ಲಿ ಸರ್ಕಾರ ಆದೇಶಿಸಿದೆ. ಆದರೂ ಅದು ಜಾರಿಗೆ ಬಂದಿಲ್ಲ. ಪ್ರಸ್ತುತ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಈ ಹಿಂದಿನಂತೆ ವೇತನ ನೀಡಿದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ ’ ಎಂದರು. .‘ಕೂಡಲೇ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು. ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ವೇತನ ಪಾವತಿಸಿ, ವೇತನ ಚೀಟಿ ನೀಡಬೇಕು. ಪಿ.ಎಫ್ ಮತ್ತು ಇಎಸ್ಐ ಸೇರಿ ಇನ್ನಿತರ ಸೌಲಭ್ಯ ನೀಡಬೇಕು’ ಎಂದರು. .ಶಾಂತವ್ವ ಅಂಚಟಗೇರಿ, ಅಕ್ಕಮಹಾದೇವಿ…
“ಕೂಡಲೇ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು. ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ವೇತನ ಪಾವತಿಸಿ, ವೇತನ ಚೀಟಿ ನೀಡಬೇಕು. ಪಿ.ಎಫ್ ಮತ್ತು ಇಎಸ್ಐ ಸೇರಿ ಇನ್ನಿತರ ಸೌಲಭ್ಯ ನೀಡಬೇಕು”
In the article
…ಲಕ್ಷ್ಮಿ ಚಿನ್ನಗುಂಟಪಲ್ಲಿ ಮಾತನಾಡಿ, ‘ಕನಿಷ್ಠ ವೇತನ ನೀಡುವಂತೆ ಮೇ ತಿಂಗಳಲ್ಲಿ ಸರ್ಕಾರ ಆದೇಶಿಸಿದೆ. ಆದರೂ ಅದು ಜಾರಿಗೆ ಬಂದಿಲ್ಲ. ಪ್ರಸ್ತುತ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಈ ಹಿಂದಿನಂತೆ ವೇತನ ನೀಡಿದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ’ ಎಂದರು. .‘ ಕೂಡಲೇ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು. ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ವೇತನ ಪಾವತಿಸಿ, ವೇತನ ಚೀಟಿ ನೀಡಬೇಕು. ಪಿ.ಎಫ್ ಮತ್ತು ಇಎಸ್ಐ ಸೇರಿ ಇನ್ನಿತರ ಸೌಲಭ್ಯ ನೀಡಬೇಕು ’ ಎಂದರು. .ಶಾಂತವ್ವ ಅಂಚಟಗೇರಿ, ಅಕ್ಕಮಹಾದೇವಿ ಬಡಿಗೇರ್, ಅನಸವ್ವ ಬಡಿಗೇರ್, ಸೌಮ್ಯ ಸಿಂಗನಹಳ್ಳಿ, ಬಸಿರಾಬಿ ಚಾಕಲಬ್ಬಿ, ಸುಮಂಗಲಾ ನಂದಿ, ಕಾವೇರಿ ಸಂಗದ, ರಾಧಾ ಬೆಜವಾಡ, ಸಂಗೀತ ಚಲವಾದಿ ಇದ್ದರು. .260924-24-1060860124 .ಪ್ರಜಾವಾಣಿ ಆ್ಯಪ್ ಇಲ್ಲಿದೆ:…
Coverage1
All filed from India
Named India · BCM Department · Social Welfare Department · Hubballi · Karnataka State United Hostel Workers Union · Lakshmi Chinnaguntapalli
The 1 report is listed beside the record.
Ask this story
Answers cite the reports above, or say they can't.
