The record
Written by software from the 1 report below. The points restate them; where one says why it matters, that is Prism's reading, not a reported fact.
- Health education officer Sudhakar spoke to students at a government college in Koppa about the significance of organ donation.
- He stated that eyes can be donated within four to six hours after death to help those with vision impairment.
- Living individuals can donate organs like kidneys or livers, and brain-dead patients can donate multiple organs with family consent.
- Healthy individuals between 18 and 65 are eligible to donate to provide a second life to patients.
Who said what2
Only words found exactly in the article are shown, attributed and linked to the line they came from.
Sudhakar
Taluk Health Education Officer
2 quotes · 1 outlet
“ಯಾವುದೇ ವ್ಯಕ್ತಿಯ ಮರಣದ ನಂತರ ಕಣ್ಣುಗಳನ್ನು ದಾನ ಮಾಡುವುದರಿಂದ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿಗೆ ದೃಷ್ಟಿ ನೀಡಬಹುದು. ಮರಣ ಹೊಂದಿದ ನಾಲ್ಕರಿಂದ ಆರು ಗಂಟೆಯ ಒಳಗೆ ವ್ಯಕ್ತಿಯ ಕಣ್ಣುಗಳನ್ನು ದಾನ ಮಾಡುವುದರಿಂದ ಇತರ ದೃಷ್ಟಿ ಹೀನರಿಗೆ ಬೆಳಕು ನೀಡಬಹುದು”
In the article
…ಅಂಗಾಂಗ ದಾನ ಮಾಡುವುದರಿಂದ ಜೀವನ ಸಾರ್ಥಕವಾಗುತ್ತದೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಧಾಕರ್ ತಿಳಿಸಿದರು. .ಪಟ್ಟಣದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಅಂಗಾಂಗ ದಾನ ಮಹತ್ವ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ ಯಾವುದೇ ವ್ಯಕ್ತಿಯ ಮರಣದ ನಂತರ ಕಣ್ಣುಗಳನ್ನು ದಾನ ಮಾಡುವುದರಿಂದ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿಗೆ ದೃಷ್ಟಿ ನೀಡಬಹುದು. ಮರಣ ಹೊಂದಿದ ನಾಲ್ಕರಿಂದ ಆರು ಗಂಟೆಯ ಒಳಗೆ ವ್ಯಕ್ತಿಯ ಕಣ್ಣುಗಳನ್ನು ದಾನ ಮಾಡುವುದರಿಂದ ಇತರ ದೃಷ್ಟಿ ಹೀನರಿಗೆ ಬೆಳಕು ನೀಡಬಹುದು ’ ಎಂದರು. .ಜೀವಂತ ಇರುವಾಗಲೇ ಮೂತ್ರಪಿಂಡ ಯಕೃತ್ನಂತಹ ಅಂಗ ದಾನ ಮಾಡಬಹುದು. ಕೆಲವೊಮ್ಮೆ ಅಪಘಾತ ಅಥವಾ ಗಾಸಿಗೊಂಡು ವ್ಯಕ್ತಿಯ ಮೆದುಳಿನ ಜೀವಕೋಶಗಳು ಸಂಪೂರ್ಣ ನಿಷ್ಕ್ರಿಯಗೊಂಡಾಗ ವ್ಯಕ್ತಿಯ ಪ್ರಮುಖ ಅಂಗಗಳಾದ ಹೃದಯ, ಶ್ವಾಸಕೋಶ, ಕರುಳು ಇನ್ನಿತರೆ ಅಂಗ ಮತ್ತು…
“18ರಿಂದ 65 ವರ್ಷ ವಯಸ್ಸಿನೊಳಗಿನವರು ಅಂಗಾಂಗ ದಾನ ಮಾಡಲು ಅರ್ಹರಿರುತ್ತಾರೆ. ಕ್ಯಾನ್ಸರ್ ಅಥವಾ ಎಚ್ಐವಿ ಸೋಂಕು ಇರುವವರು ಅಂಗಾಂಗ ದಾನ ಮಾಡಬಾರದು”
In the article
…ಅಂಗ ದಾನ ಮಾಡಬಹುದು. ಕೆಲವೊಮ್ಮೆ ಅಪಘಾತ ಅಥವಾ ಗಾಸಿಗೊಂಡು ವ್ಯಕ್ತಿಯ ಮೆದುಳಿನ ಜೀವಕೋಶಗಳು ಸಂಪೂರ್ಣ ನಿಷ್ಕ್ರಿಯಗೊಂಡಾಗ ವ್ಯಕ್ತಿಯ ಪ್ರಮುಖ ಅಂಗಗಳಾದ ಹೃದಯ, ಶ್ವಾಸಕೋಶ, ಕರುಳು ಇನ್ನಿತರೆ ಅಂಗ ಮತ್ತು ಅಂಗಾಂಶಗಳನ್ನು ಕುಟುಂಬದ ಅನುಮತಿಯೊಂದಿಗೆ ದಾನ ಮಾಡಬಹುದು. 18ರಿಂದ 65 ವರ್ಷ ವಯಸ್ಸಿನೊಳಗಿನವರು ಅಂಗಾಂಗ ದಾನ ಮಾಡಲು ಅರ್ಹರಿರುತ್ತಾರೆ. ಕ್ಯಾನ್ಸರ್ ಅಥವಾ ಎಚ್ಐವಿ ಸೋಂಕು ಇರುವವರು ಅಂಗಾಂಗ ದಾನ ಮಾಡಬಾರದು ಎಂದರು. .ಜೀವ ಸಾರ್ಥಕತೆ ಸಂಸ್ಥೆ ಮೂಲಕ ನೇತ್ರದಾನ ಹಾಗೂ ಅಂಗಾಂಗ ದಾನದ ನೋಂದಣಿ ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ. ಅಂಗಾಂಗ ದಾನದ ಮೂಲಕ ರೋಗಿಗಳಿಗೆ ಮರು ಜೀವ ನೀಡುವ ಒಂದು ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಕಾರ್ಯ ಎಂದು ಮಾಹಿತಿ ನೀಡಿದರು. .ಇದೇ ವೇಳೆ ಮಾದಕ ವಸ್ತು…
Coverage1
All filed from India
Named India · Deepa Hiregutti · Jeeva Sarthakate · Koppa · Ramesh K.T. · Rashmi · Sudhakar
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
