The record
Written from the 2 reports below. Nothing here is unsourced.
- The Karnataka Examination Authority conducted a written test for Karnataka State Reserve Police constable recruitment across 40 centers in Belagavi.
- A total of 12,437 candidates out of 15,398 registered applicants appeared for the examination.
- Authorities implemented strict security measures including CCTV surveillance and webcasting at testing centers.
- This examination process is part of the state's ongoing police recruitment drive.
What changed2
Every report on this story, newest first. Times are when each outlet published.
TV9 Kannada1h ago[1]
ಕೆಎಸ್‌ಆರ್‌ಪಿ 2,314 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ ಯಶಸ್ವಿ: ಶೇ. 80ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರು!Prajavani5h ago[2]
ಬೆಳಗಾವಿ: ಬಿಗಿ ಭದ್ರತೆಯಲ್ಲಿ ನಡೆದ ಕೆಎಸ್ಆರ್‌ಪಿ ಪರೀಕ್ಷೆ
Who said what1
Only words found exactly in the article are shown, attributed and linked to the line they came from.
M.M. Kamble
DDPU
1 quote · 1 outlet
“ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಿದ್ದೇವೆ. ವೆಬ್ಕಾಸ್ಟಿಂಗ್ ಮಾಡಿದ್ದೇವೆ. ಸುಗಮವಾಗಿ ಪರೀಕ್ಷೆ ನಡೆದಿದೆ”
In the article
…ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 12,437 ಅಭ್ಯರ್ಥಿಗಳು ಹಾಜರಾದರು. 2,961 ಅಭ್ಯರ್ಥಿಗಳು ಗೈರಾದರು. ಪರೀಕ್ಷೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಕೇಂದ್ರದ ಪ್ರವೇಶ ದ್ವಾರದಲ್ಲೇ ಅಭ್ಯರ್ಥಿಗಳನ್ನು ಪರಿಶೀಲಿಸಿ ಒಳಬಿಡಲಾಯಿತು. ‘ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಿದ್ದೇವೆ. ವೆಬ್ಕಾಸ್ಟಿಂಗ್ ಮಾಡಿದ್ದೇವೆ. ಸುಗಮವಾಗಿ ಪರೀಕ್ಷೆ ನಡೆದಿದೆ ’ ಎಂದು ಡಿಡಿಪಿಯು ಎಂ.ಎಂ.ಕಾಂಬಳೆ ‘ಪ್ರಜಾವಾಣಿ’ಗೆ ತಿಳಿಸಿದರು. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಬೆಳಗಾವಿ: ಕರ್ನಾಟಕ ರಾಜ್ಯ ಮೀಸಲು…
Related reporting
Grouped by subject or cast while the story boundary is under human review. No chronology is implied.
Loading the story…
Coverage2
All filed from India
Named India · IN-KA · Belagavi · Bengaluru · H. Prasanna · Islavuddin Gadyal · Karnataka Examination Authority · Karnataka State Reserve Police · M.M. Kamble
The 2 reports are listed beside the record.
Ask this story
Answers cite the reports above, or say they can't.

