The record
Written from the 1 report below. Nothing here is unsourced.
- The film Battalion focuses on the friendship, conflicts, and emotions of seven young men aged 18 to 20.
- Shooting for the project has officially started with a ceremony at a temple in Bengaluru.
- The production will span 50 days across locations including Kasaragod, Karkala, Goa, and Bengaluru.
- The movie aims to engage the new generation with a story that blends comedy and thriller elements.
Who said what3
Only words found exactly in the article are shown, attributed and linked to the line they came from.
Krishnakumar
Director
1 quote · 1 outlet
“ಭಾವನೆ, ಸ್ನೇಹದ ಜೊತೆಗೆ ಗೆಳೆಯರ ಕಿತ್ತಾಟವನ್ನೂ ಒಳಗೊಂಡ ಕಥೆ ಇದಾಗಿದೆ”
In the article
…ಕೃಷ್ಣಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಬೆಂಗಳೂರಿನ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ನಿರ್ಮಾಪಕ ಪ್ರಕಾಶ್ ಬೂದೂರು ಚಿತ್ರೀಕರಣಕ್ಕೆ ಚಾಲನೆ ನೀಡಿದರು. .‘ಲಂಬೋದರ’ ಬಳಿಕ ಇದು ತಮ್ಮ ಎರಡನೇ ಚಿತ್ರ. ಭಾವನೆ, ಸ್ನೇಹದ ಜೊತೆಗೆ ಗೆಳೆಯರ ಕಿತ್ತಾಟವನ್ನೂ ಒಳಗೊಂಡ ಕಥೆ ಇದಾಗಿದೆ ಎಂದು ನಿರ್ದೇಶಕ ಕೃಷ್ಣಕುಮಾರ್ ಹೇಳಿದರು. .ಕಾಸರಗೋಡು, ಕಾರ್ಕಳ, ಗೋವಾ ಹಾಗೂ ಬೆಂಗಳೂರು ಸುತ್ತಮುತ್ತ ಸುಮಾರು 50 ದಿನ ಚಿತ್ರೀಕರಣ ನಡೆಯಲಿದೆ. ಆಹನ್ ಮತ್ತು ವಂಶಿ ನಾಯಕ–ನಾಯಕಿಯಾಗಿ ನಟಿಸುತ್ತಿದ್ದು, ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.…
Prakash S. Budur
Producer
1 quote · 1 outlet
“ಹೊಸಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಖುಷಿ, ಅಸೂಯೆ, ದ್ವೇಷ ಎಲ್ಲವನ್ನೂ ಒಳಗೊಂಡ ಕಾಮಿಡಿ ಥ್ರಿಲ್ಲರ್ ಇದು”
In the article
…ಎಂದು ನಿರ್ದೇಶಕ ಕೃಷ್ಣಕುಮಾರ್ ಹೇಳಿದರು. .ಕಾಸರಗೋಡು, ಕಾರ್ಕಳ, ಗೋವಾ ಹಾಗೂ ಬೆಂಗಳೂರು ಸುತ್ತಮುತ್ತ ಸುಮಾರು 50 ದಿನ ಚಿತ್ರೀಕರಣ ನಡೆಯಲಿದೆ. ಆಹನ್ ಮತ್ತು ವಂಶಿ ನಾಯಕ–ನಾಯಕಿಯಾಗಿ ನಟಿಸುತ್ತಿದ್ದು, ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. .‘ ಹೊಸಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಖುಷಿ, ಅಸೂಯೆ, ದ್ವೇಷ ಎಲ್ಲವನ್ನೂ ಒಳಗೊಂಡ ಕಾಮಿಡಿ ಥ್ರಿಲ್ಲರ್ ಇದು ’ ಎಂದು ನಿರ್ಮಾಪಕ ಪ್ರಕಾಶ್ ಬೂದೂರು ಹೇಳಿದರು. .‘ಇದು 18–20 ವರ್ಷದ ಏಳು ಹುಡುಗರ ಕಥೆ. ಈ ಗ್ಯಾಂಗ್ಗೆ ನನ್ನ ಎಂಟ್ರಿ ಹೇಗಾಗುತ್ತದೆ ಎಂಬುದೇ ಚಿತ್ರದ ತಿರುವು’ ಎಂದು ನಟಿ ವಂಶಿ ಹೇಳಿದರು. .ಚಿತ್ರಕ್ಕೆ ಚೇತನ್ ಅಮ್ಮಯ್ಯ ಸಂಗೀತ, ಅಜಯ್ ಛಾಯಾಚಿತ್ರಗ್ರಹಣವಿದೆ. v…
Vamshi
Actress
1 quote · 1 outlet
“ಇದು 18–20 ವರ್ಷದ ಏಳು ಹುಡುಗರ ಕಥೆ. ಈ ಗ್ಯಾಂಗ್ಗೆ ನನ್ನ ಎಂಟ್ರಿ ಹೇಗಾಗುತ್ತದೆ ಎಂಬುದೇ ಚಿತ್ರದ ತಿರುವು”
In the article
…ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. .‘ಹೊಸಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಖುಷಿ, ಅಸೂಯೆ, ದ್ವೇಷ ಎಲ್ಲವನ್ನೂ ಒಳಗೊಂಡ ಕಾಮಿಡಿ ಥ್ರಿಲ್ಲರ್ ಇದು’ ಎಂದು ನಿರ್ಮಾಪಕ ಪ್ರಕಾಶ್ ಬೂದೂರು ಹೇಳಿದರು. .‘ ಇದು 18–20 ವರ್ಷದ ಏಳು ಹುಡುಗರ ಕಥೆ. ಈ ಗ್ಯಾಂಗ್ಗೆ ನನ್ನ ಎಂಟ್ರಿ ಹೇಗಾಗುತ್ತದೆ ಎಂಬುದೇ ಚಿತ್ರದ ತಿರುವು ’ ಎಂದು ನಟಿ ವಂಶಿ ಹೇಳಿದರು. .ಚಿತ್ರಕ್ಕೆ ಚೇತನ್ ಅಮ್ಮಯ್ಯ ಸಂಗೀತ, ಅಜಯ್ ಛಾಯಾಚಿತ್ರಗ್ರಹಣವಿದೆ. v .260924-51-640869809 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ…
Coverage1
All filed from India
Named India · Aahan · Akash Pictures · Battalion · K.S. Krishnakumar · Prakash S. Budur · Pramod Shetty · Vamshi
The 1 report is listed beside the record.
Ask this story
Answers cite the reports above, or say they can't.
