The record
Written from the 1 report below. Nothing here is unsourced.
- Heavy rain fell across parts of Ramdurg and Badami taluks on Sunday night.
- Local streams and rivers, including the Malaprabha River, have received significant water inflow.
- Farmers had been struggling for the past one and a half months due to a lack of rain.
- The precipitation helps ensure the survival of local crops.
Who said what3
Only words found exactly in the article are shown, attributed and linked to the line they came from.
Yallappa Talwar
1 quote · 1 outlet
“ಕಳೆದ ಒಂದೂವರೆ ತಿಂಗಳುಗಳಿಂದ ಮಳೆ ಇಲ್ಲದೆ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಸುರಿದ ಮಳೆ ಸಂತಸ ಮೂಡಿಸಿದೆ”
In the article
…ಜಿಲ್ಲೆ ರಾಮದುರ್ಗ ತಾಲ್ಲೂಕು ಹಾಗೂ ಬಾದಾಮಿ ತಾಲ್ಲೂಕಿನ ಕೆಲವಡೆ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳಗಳು ತುಂಬಿವೆ. ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಗ್ರಾಮದ ಬಳಿ ಇರುವ ಮಲಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. . ಕಳೆದ ಒಂದೂವರೆ ತಿಂಗಳುಗಳಿಂದ ಮಳೆ ಇಲ್ಲದೆ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಸುರಿದ ಮಳೆ ಸಂತಸ ಮೂಡಿಸಿದೆ ಎಂದು ರೈತರಾದ ಯಲ್ಲಪ್ಪ ತಳವಾರ, ಗುರು ಪಾಟೀಲ, ಲಕ್ಷ್ಮಣ ಹೆರಕಲ್ ಹರ್ಷ ವ್ಯಕ್ತಪಡಿಸಿದರು. .260922-19-102461494 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Guru Patil

Lakshman Herakal

Coverage1
All filed from India
Named India · Badami · Belagavi · Malaprabha River · Ramdurg · Guru Patil · Lakshman Herakal · Yallappa Talwar
The 1 report is listed beside the record.
Ask this story
Answers cite the reports above, or say they can't.