The record
Written from the 1 report below. Nothing here is unsourced.
- Actor V. Ravichandran will inaugurate the four-day Dasara festival in Srirangapatna starting October 15.
- The festivities include a Jamboo Savari procession, cultural programs, and specialized events like Yuva Dasara, Mahila Dasara, and Krishi Dasara.
- Local artists are encouraged to participate in performances held at the Sriranganathaswamy temple grounds.
- The event aims to celebrate cultural heritage and provide a platform for local youth and artists.
Who said what2
Only words found exactly in the article are shown, attributed and linked to the line they came from.
Ramesha Bandishedegowda
MLA
2 quotes · 1 outlet
“ಅ.12 ಮತ್ತು 13ರಂದು, ಮೈಸೂರು ಮಾದರಿಯಲ್ಲಿ ಪಟ್ಟಣದಲ್ಲಿ ದಸರಾ ಯುವ ಸಂಭ್ರಮ ನಡೆಯಲಿದೆ. ಜಿಲ್ಲೆಯ ಯುವ ಜನರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆ ಕಾಲೇಜು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ”
In the article
…ವಿ. ರವಿಚಂದ್ರನ್ ಚಾಲನೆ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಕೂಡ ರವಿಚಂದ್ರನ್ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು. ‘ ಅ.12 ಮತ್ತು 13ರಂದು, ಮೈಸೂರು ಮಾದರಿಯಲ್ಲಿ ಪಟ್ಟಣದಲ್ಲಿ ದಸರಾ ಯುವ ಸಂಭ್ರಮ ನಡೆಯಲಿದೆ. ಜಿಲ್ಲೆಯ ಯುವ ಜನರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆ ಕಾಲೇಜು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ ’ ಎಂದರು. .‘ಅ.16ರಿಂದ ಮೂರು ದಿನಗಳ ಕಾಲ ಶ್ರೀರಂಗನಾಥಸ್ವಾಮಿ ದೇವಾಲಯ ಮುಂದಿನ ಪ್ರಧಾನ ವೇದಿಕೆಯಲ್ಲಿ ದೇಸಿ ಸಂಸ್ಕೃತಿ ಮತ್ತು ಕಲೆಗಳನ್ನು ಪ್ರದರ್ಶಿಸಲು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಹಿಳಾ ದಸರಾ, ಯೋಗ ದಸರಾ, ಕ್ರೀಡಾ ದಸರಾ, ಜಾನಪದ…
“ಅ.16ರಿಂದ ಮೂರು ದಿನಗಳ ಕಾಲ ಶ್ರೀರಂಗನಾಥಸ್ವಾಮಿ ದೇವಾಲಯ ಮುಂದಿನ ಪ್ರಧಾನ ವೇದಿಕೆಯಲ್ಲಿ ದೇಸಿ ಸಂಸ್ಕೃತಿ ಮತ್ತು ಕಲೆಗಳನ್ನು ಪ್ರದರ್ಶಿಸಲು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಹಿಳಾ ದಸರಾ, ಯೋಗ ದಸರಾ, ಕ್ರೀಡಾ ದಸರಾ, ಜಾನಪದ ದಸರಾ, ಕೃಷಿ ದಸರಾ ಕೂಡ ಏರ್ಪಡಿಸಲಾಗುತ್ತದೆ. ಆಸಕ್ತರು ಮಂಡ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಶ್ರೀರಂಗಪಟ್ಟಣ ತಹಶೀಲ್ದಾರ್ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು”
In the article
…ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು. ‘ಅ.12 ಮತ್ತು 13ರಂದು, ಮೈಸೂರು ಮಾದರಿಯಲ್ಲಿ ಪಟ್ಟಣದಲ್ಲಿ ದಸರಾ ಯುವ ಸಂಭ್ರಮ ನಡೆಯಲಿದೆ. ಜಿಲ್ಲೆಯ ಯುವ ಜನರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆ ಕಾಲೇಜು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ’ ಎಂದರು. .‘ ಅ.16ರಿಂದ ಮೂರು ದಿನಗಳ ಕಾಲ ಶ್ರೀರಂಗನಾಥಸ್ವಾಮಿ ದೇವಾಲಯ ಮುಂದಿನ ಪ್ರಧಾನ ವೇದಿಕೆಯಲ್ಲಿ ದೇಸಿ ಸಂಸ್ಕೃತಿ ಮತ್ತು ಕಲೆಗಳನ್ನು ಪ್ರದರ್ಶಿಸಲು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಹಿಳಾ ದಸರಾ, ಯೋಗ ದಸರಾ, ಕ್ರೀಡಾ ದಸರಾ, ಜಾನಪದ ದಸರಾ, ಕೃಷಿ ದಸರಾ ಕೂಡ ಏರ್ಪಡಿಸಲಾಗುತ್ತದೆ. ಆಸಕ್ತರು ಮಂಡ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಶ್ರೀರಂಗಪಟ್ಟಣ ತಹಶೀಲ್ದಾರ್ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ’ ಎಂದು ಅವರು ತಿಳಿಸಿದ್ದಾರೆ. .260921-40-903629017 ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಅ.15ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ನಾಡಹಬ್ಬ ದಸರಾ ಉತ್ಸವವನ್ನು ನಟ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಉದ್ಘಾಟಿಸಲಿದ್ದಾರೆ. ಶಾಸಕ ರಮೇಶ ಬಂಡಿಸಿದ್ದೇಗೌಡ ಮತ್ತು…
Coverage1
All filed from India
Named India · Sriranganathaswamy Temple · Srirangapatna · Department of Kannada and Culture · Kumara · Ramesha Bandishedegowda · V. Ravichandran
The 1 report is listed beside the record.
Ask this story
Answers cite the reports above, or say they can't.
