The record
Written from the 1 report below. Nothing here is unsourced.
- Daily wage workers and retirees marched to the District Collector's office in Kalaburagi to demand government employee benefits.
- Participants called for pension coverage similar to the Old Pension Scheme and the regularization of their jobs.
- Speakers highlighted the lack of financial security for workers after decades of service.
- The group warned of an indefinite hunger strike in Bengaluru if their demands are not met within 15 days.
What to watch next
- Potential indefinite hunger strike at Freedom Park in Bengaluru after 15 days
Who said what3
Only words found exactly in the article are shown, attributed and linked to the line they came from.
Chandrashekar Hiremath
3 quotes · 1 outlet
“ಸರ್ಕಾರ ದಿನಗೂಲಿ ನೌಕರರಿಗೆ ಸೌಲಭ್ಯ ನೀಡುತ್ತಿಲ್ಲ. ಹಾಗೆಯೇ ದುಡಿಸಿಕೊಳ್ಳುತ್ತಿದೆ. ಹಲವಾರು ಜನ ವಿವಿಧ ಇಲಾಖೆಗಳಲ್ಲಿ 30–40 ವರ್ಷಗಳವರೆಗೂ ಸೇವೆ ಸಲ್ಲಿಸಿ, ಆರ್ಥಿಕ ಭದ್ರತೆಯಿಲ್ಲದೆ ನಿವೃತ್ತರಾಗಿದ್ದಾರೆ. ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ”
In the article
…ನಡೆಸಿದರು. ಈ ವೇಳೆ ‘ಪಿಂಚಣಿ ನಮ್ಮ ಹಕ್ಕು’, ‘ಕಾಯಂ ನೌಕರಿ ನಮ್ಮ ಹಕ್ಕು’, ‘ಸಾಕಪ್ಪ ಸಾಕು ಜೀತ ಸಾಕು’ ಎಂದು ಘೋಷಣೆಗಳನ್ನು ಮೊಳಗಿಸಿದರು. ಸಂವಿಧಾನಬದ್ಧ ಹಕ್ಕುಗಳನ್ನು ನೀಡಿ ಎಂದು ಒತ್ತಾಯಿಸಿದರು. .ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ‘ ಸರ್ಕಾರ ದಿನಗೂಲಿ ನೌಕರರಿಗೆ ಸೌಲಭ್ಯ ನೀಡುತ್ತಿಲ್ಲ. ಹಾಗೆಯೇ ದುಡಿಸಿಕೊಳ್ಳುತ್ತಿದೆ. ಹಲವಾರು ಜನ ವಿವಿಧ ಇಲಾಖೆಗಳಲ್ಲಿ 30–40 ವರ್ಷಗಳವರೆಗೂ ಸೇವೆ ಸಲ್ಲಿಸಿ, ಆರ್ಥಿಕ ಭದ್ರತೆಯಿಲ್ಲದೆ ನಿವೃತ್ತರಾಗಿದ್ದಾರೆ. ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ ’ ಎಂದರು. .‘ದಿನಗೂಲಿ ನೌಕರರಿಗೆ ಒಪಿಎಸ್ ಮಾದರಿಯ ಪಿಂಚಣಿ ಸೌಲಭ್ಯ ನೀಡಬೇಕು. ಈ ಮೂಲಕ ಆರ್ಥಿಕ ಭದ್ರತೆ ಒದಗಿಸಬೇಕು. ಸರ್ಕಾರಿ ನೌಕರರಿಗೆ ನೀಡುವಂತೆ ಶೇ 100ರಷ್ಟು ಡಿ.ಎ ಹಾಗೂ ಎಚ್ಆರ್ಎ ನೀಡಬೇಕು. ಅರ್ಹ ದಿನಗೂಲಿ ನೌಕರರಿಗೆ ಗಳಿಕೆ ರಜೆ ನೀಡಲಾಗಿದೆ. ಆದರೆ, ನಗದೀಕರಣ…
“ದಿನಗೂಲಿ ನೌಕರರಿಗೆ ಒಪಿಎಸ್ ಮಾದರಿಯ ಪಿಂಚಣಿ ಸೌಲಭ್ಯ ನೀಡಬೇಕು. ಈ ಮೂಲಕ ಆರ್ಥಿಕ ಭದ್ರತೆ ಒದಗಿಸಬೇಕು. ಸರ್ಕಾರಿ ನೌಕರರಿಗೆ ನೀಡುವಂತೆ ಶೇ 100ರಷ್ಟು ಡಿ.ಎ ಹಾಗೂ ಎಚ್ಆರ್ಎ ನೀಡಬೇಕು. ಅರ್ಹ ದಿನಗೂಲಿ ನೌಕರರಿಗೆ ಗಳಿಕೆ ರಜೆ ನೀಡಲಾಗಿದೆ. ಆದರೆ, ನಗದೀಕರಣ ಸೌಲಭ್ಯ ನೀಡಿಲ್ಲ. ಇದು ಅನ್ಯಾಯ. ಇದನ್ನು ಸರಿಪಡಿಸಬೇಕು”
In the article
…‘ಸರ್ಕಾರ ದಿನಗೂಲಿ ನೌಕರರಿಗೆ ಸೌಲಭ್ಯ ನೀಡುತ್ತಿಲ್ಲ. ಹಾಗೆಯೇ ದುಡಿಸಿಕೊಳ್ಳುತ್ತಿದೆ. ಹಲವಾರು ಜನ ವಿವಿಧ ಇಲಾಖೆಗಳಲ್ಲಿ 30–40 ವರ್ಷಗಳವರೆಗೂ ಸೇವೆ ಸಲ್ಲಿಸಿ, ಆರ್ಥಿಕ ಭದ್ರತೆಯಿಲ್ಲದೆ ನಿವೃತ್ತರಾಗಿದ್ದಾರೆ. ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ’ ಎಂದರು. .‘ ದಿನಗೂಲಿ ನೌಕರರಿಗೆ ಒಪಿಎಸ್ ಮಾದರಿಯ ಪಿಂಚಣಿ ಸೌಲಭ್ಯ ನೀಡಬೇಕು. ಈ ಮೂಲಕ ಆರ್ಥಿಕ ಭದ್ರತೆ ಒದಗಿಸಬೇಕು. ಸರ್ಕಾರಿ ನೌಕರರಿಗೆ ನೀಡುವಂತೆ ಶೇ 100ರಷ್ಟು ಡಿ.ಎ ಹಾಗೂ ಎಚ್ಆರ್ಎ ನೀಡಬೇಕು. ಅರ್ಹ ದಿನಗೂಲಿ ನೌಕರರಿಗೆ ಗಳಿಕೆ ರಜೆ ನೀಡಲಾಗಿದೆ. ಆದರೆ, ನಗದೀಕರಣ ಸೌಲಭ್ಯ ನೀಡಿಲ್ಲ. ಇದು ಅನ್ಯಾಯ. ಇದನ್ನು ಸರಿಪಡಿಸಬೇಕು ’ ಎಂದರು. .‘ಸರ್ಕಾರ ದಿನಗೂಲಿ ನೌಕರರಿಗೆ ಪಿಂಚಣಿ ಸೇರಿ ಇತರ ಸೌಲಭ್ಯ ಒದಗಿಸುವ ಭರವಸೆ ನೀಡಿತ್ತು. ಆದರೆ, ಅದನ್ನು ಈಡೇರಿಸಿಲ್ಲ. ಇದು ನಾಚಿಕೆಗೇಡಿನ ಸಂಗತಿ. ದುಡಿಯುವ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. 15 ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸಬೇಕು.…
Coverage1
All filed from India
Named India · Kalaburagi · Anaveerayya Swami · Chandrashekar Hiremath · Devindrappa Chincholi · Eranna Alanda · Government Daily Wage Workers Welfare Struggle Committee · Hanamantappa Onki · Mahammad Raheem · Manappa · Maruti Chincholi · Shramajeevigala Vedike
The 1 report is listed beside the record.
Ask this story
Answers cite the reports above, or say they can't.
