The record
Written from the 1 report below. Nothing here is unsourced.
- A leopard and its two cubs have been roaming farmland near Huttatti village for 15 days.
- Local farmers and shepherds are unable to work their fields or graze livestock due to fear of attacks.
- Villagers reported seeing leopard pugmarks daily and noted that livestock has already been killed.
- The local community is now demanding immediate action from the Forest Department to capture the animals.
- Residents threatened to besiege the Forest Department office with their livestock if the situation is not addressed.
What to watch next
- Potential protest and siege of the local Forest Department office by villagers
- Action taken by the Forest Department to capture the leopard and its cubs
Who said what2
Only words found exactly in the article are shown, attributed and linked to the line they came from.
Manjanna Guggari
2 quotes · 1 outlet
“ಹುಲ್ಲತ್ತಿ ಸುತ್ತಮುತ್ತಲಿನ ನೀರಾವರಿ ಜಮೀನುಗಳಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪ್ರತಿ ದಿನ ಕಾಣ ಸಿಗುತ್ತವೆ. ಆನ್ವೇರಿ ಗ್ರಾಮದ ಕುರಿಗಾಯಿಗಳ ಹಿಂಡಿನಲ್ಲಿ ಮೇಕೆಗಳನ್ನ ತಿನ್ನುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದ ಭಯಭೀತರಾದ ರೈತರು ಮತ್ತು ಕುರಿಗಾಯಿಗಳು ತಮ್ಮ ತಮ್ಮ ರಕ್ಷಣೆಗಾಗಿ ಕೋಲು, ಬಡಗಿ ಇತರೆ ಆಯುಧ ಹಿಡಿದಿಟ್ಟುಕೊಂಡು ಅಡ್ಡಾಡುವ ಪರಿಸ್ಥಿತಿ ಉಂಟಾಗಿದೆ. ಗ್ರಾಮಸ್ಥರು ಚಿರತೆಯ ಚಲವಲನಗಳ ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಒಮ್ಮೆ ಭೇಟಿ ನೀಡಿದವರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.”
In the article
…ಈ ಭಾಗದ ರೈತರು ಭಯಭೀತರಾಗಿದ್ದಾರೆ. ಕೃಷಿ ಚಟುವಟಿಕೆ ಮಾಡಲು ಹೊಲಗಳಿಗೆ ಹೋಗದಂತಾಗಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ ಚಿರತೆಯನ್ನು ಸೆರೆ ಹಿಡಿದಿಲ್ಲ ಎಂದು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. .ರೈತ ಮಂಜಣ್ಣ ಗುಗ್ಗರಿ ಅವರು ಮಾತನಾಡಿ, ಹುಲ್ಲತ್ತಿ ಸುತ್ತಮುತ್ತಲಿನ ನೀರಾವರಿ ಜಮೀನುಗಳಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪ್ರತಿ ದಿನ ಕಾಣ ಸಿಗುತ್ತವೆ. ಆನ್ವೇರಿ ಗ್ರಾಮದ ಕುರಿಗಾಯಿಗಳ ಹಿಂಡಿನಲ್ಲಿ ಮೇಕೆಗಳನ್ನ ತಿನ್ನುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದ ಭಯಭೀತರಾದ ರೈತರು ಮತ್ತು ಕುರಿಗಾಯಿಗಳು ತಮ್ಮ ತಮ್ಮ ರಕ್ಷಣೆಗಾಗಿ ಕೋಲು, ಬಡಗಿ ಇತರೆ ಆಯುಧ ಹಿಡಿದಿಟ್ಟುಕೊಂಡು ಅಡ್ಡಾಡುವ ಪರಿಸ್ಥಿತಿ ಉಂಟಾಗಿದೆ. ಗ್ರಾಮಸ್ಥರು ಚಿರತೆಯ ಚಲವಲನಗಳ ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಒಮ್ಮೆ ಭೇಟಿ ನೀಡಿದವರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. .ಮುಂಗಾರು ಮಳೆ ಬಾರದ ಕಾರಣ ಅಲ್ಪ ಸ್ವಲ್ಪ ಬೆಳೆದ ಬೆಳೆಗಳನ್ನ ಕಟಾವು ಮಾಡಲು ಕೃಷಿ ಕಾರ್ಮಿಕರು ಚಿರತೆಯ ಓಡಾಟದ ಭಯದಿಂದ ಯಾರೂ ಕೆಲಸಕ್ಕೆ ಬರುತ್ತಿಲ್ಲ. ಇದರಿಂದ ರೈತರು ಬೆಳೆಗಳನ್ನ ಕಟಾವು ಮಾಡಲು ಮನೆಯವರೇ ದೊಣ್ಣೆಗಳನ್ನು ಹಿಡಿದು ಕೆಲಸ ಮಾಡುವಂತಾಗಿದೆ. ಮಂಗಳವಾರ…
“ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು. ಇಲ್ಲವಾದರೆ, ಕುರಿಗಾಯಿಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು ಜಾನುವಾರು, ಕುರಿಗಳನ್ನು ಜೊತೆಗೆ ಆಗಮಿಸಿ ವನ್ಯ ಜೀಜಿ ವಲಯ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.”
In the article
…ಯಾರೂ ಕೆಲಸಕ್ಕೆ ಬರುತ್ತಿಲ್ಲ. ಇದರಿಂದ ರೈತರು ಬೆಳೆಗಳನ್ನ ಕಟಾವು ಮಾಡಲು ಮನೆಯವರೇ ದೊಣ್ಣೆಗಳನ್ನು ಹಿಡಿದು ಕೆಲಸ ಮಾಡುವಂತಾಗಿದೆ. ಮಂಗಳವಾರ ಬೆಳಿಗ್ಗೆ ಅಡಿಕೆ ತೋಟದಲ್ಲಿ ಚಿರತೆಯ ಹೆಜ್ಜೆ ಗುರುತುಗಳನ್ನ ಗಮನಿಸಿ ರೈತರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ ಎಂದರು. . ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು. ಇಲ್ಲವಾದರೆ, ಕುರಿಗಾಯಿಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು ಜಾನುವಾರು, ಕುರಿಗಳನ್ನು ಜೊತೆಗೆ ಆಗಮಿಸಿ ವನ್ಯ ಜೀಜಿ ವಲಯ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. .ಮಂಜಣ್ಣ ಗುಗ್ಗರಿ, ಜಗದೀಶ ಕೆರೂಡಿ, ಕಿರಣ್ ನಿಟ್ಟೂರು, ಮಾಲತೇಶ ಬತ್ತದ, ಮಾಲತೇಶ ಸಿದ್ದಾಳಿ, ಮೇಘ ರಾಜ ಕೊಪ್ಪದ, ರಕ್ಷಿತ್ ಅಗಡಿ ಇದ್ದರು. ..260924-22-821458821 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು…
Coverage1
All filed from India
Named India · Huttatti · Ranebennur · Forest Department · Jagadish Kerudi · Kiran Nittur · Malatesha Battada · Malatesha Siddali · Manjanna Guggari · Megha Raja Koppada · Rakshit Agadi
The 1 report is listed beside the record.
Ask this story
Answers cite the reports above, or say they can't.
