The record
Written from the 1 report below. Nothing here is unsourced.
- Farmers led by the Karnataka State Farmers Association and Green Army held a protest at Sirigeri Cross to demand seven hours of daily power for agricultural pump sets.
- Participants blocked GESCOM officials to express anger over the recent reduction of electricity supply to six hours.
- Protesters rejected the explanation of power shortages provided by the local executive engineer.
- The farmers vowed to maintain their blockade until they receive a written commitment for the requested power duration.
Who said what3
Only words found exactly in the article are shown, attributed and linked to the line they came from.
Madhavareddy Karuru
President of Karnataka State Farmers Association
1 quote · 1 outlet
“ಜೆಸ್ಕಾಂ ಅಧಿಕಾರಿಗಳು ಕೇವಲ 6 ಗಂಟೆ ವಿದ್ಯುತ್ ಪೂರೈಸುತ್ತಿರುವುದು ಅನ್ಯಾಯ”
In the article
…ಧರಣಿ ನಡೆಸಿದರು. .ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಆರ್. ಮಾಧವರೆಡ್ಡಿ ಕರೂರು ಮಾತನಾಡಿ, ಒಂದೆಡೆ ಭೀಕರ ಬರಗಾಲ ಹಾಗೂ ಮತ್ತೊಂದೆಡೆ ವೇದಾವತಿ ಮತ್ತು ತುಂಗಭದ್ರ ನದಿ ಪಾತ್ರದಲ್ಲಿ ನೀರಿನ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿಗಳು ಕೇವಲ 6 ಗಂಟೆ ವಿದ್ಯುತ್ ಪೂರೈಸುತ್ತಿರುವುದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು. .ಚಾಗನೂರು–ಸಿರಿವಾರ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಹಗಲು ಗ್ರಾಮಗಳಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿವೆ. ರೈತರಿಗೆ ವಿದ್ಯುತ್ ಕೇಳಿದಾಗ ಮಾತ್ರ ಲೋಡ್ಶೆಡ್ಡಿಂಗ್ ನೆಪ ಹೇಳಲಾಗುತ್ತಿದೆ ಎಂದು…
Mallikarjuna Reddy
President of Chaganuru-Sirivara Struggle Committee
1 quote · 1 outlet
“ರೈತರಿಗೆ ವಿದ್ಯುತ್ ಕೇಳಿದಾಗ ಮಾತ್ರ ಲೋಡ್ಶೆಡ್ಡಿಂಗ್ ನೆಪ ಹೇಳಲಾಗುತ್ತಿದೆ”
In the article
…ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿಗಳು ಕೇವಲ 6 ಗಂಟೆ ವಿದ್ಯುತ್ ಪೂರೈಸುತ್ತಿರುವುದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು. .ಚಾಗನೂರು–ಸಿರಿವಾರ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಹಗಲು ಗ್ರಾಮಗಳಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿವೆ. ರೈತರಿಗೆ ವಿದ್ಯುತ್ ಕೇಳಿದಾಗ ಮಾತ್ರ ಲೋಡ್ಶೆಡ್ಡಿಂಗ್ ನೆಪ ಹೇಳಲಾಗುತ್ತಿದೆ ಎಂದು ಆರೋಪಿಸಿದರು. .ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ಗಳಲ್ಲಿ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. .ಅಧಿಕಾರಿಗಳಿಗೆ ದಿಗ್ಬಂಧನ: ಯಾವುದೇ ಆದೇಶವಿಲ್ಲದೆ 7 ಗಂಟೆಯ ವಿದ್ಯುತ್ ಪೂರೈಕೆಯನ್ನು 6 ಗಂಟೆಗೆ…
Hussain Saab
1 quote · 1 outlet
“ವಿದ್ಯುತ್ ಉತ್ಪಾದನೆ ಕೊರತೆಯಿಂದ ತಾತ್ಕಾಲಿಕವಾಗಿ 6 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ.”
In the article
…ವಿದ್ಯುತ್ ಪೂರೈಕೆಯನ್ನು 6 ಗಂಟೆಗೆ ಇಳಿಸಿರುವುದೇಕೆ ಎಂದು ರೈತರು ಜೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣ 7 ಗಂಟೆ ವಿದ್ಯುತ್ ಪೂರೈಸುವ ಕ್ರಮ ಕೈಗೊಳ್ಳದಿದ್ದರೆ ಸ್ಥಳದಿಂದ ಕದಲುವುದಿಲ್ಲ ಎಂದು ಎಚ್ಚರಿಸಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದರು. . ವಿದ್ಯುತ್ ಉತ್ಪಾದನೆ ಕೊರತೆಯಿಂದ ತಾತ್ಕಾಲಿಕವಾಗಿ 6 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲಭ್ಯತೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಬಳ್ಳಾರಿ ಜಿಲ್ಲಾ ಕಾರ್ಯನಿರ್ವಾಹಕ ಎಂಜಿನಿಯರ್ (ಗ್ರಾಮೀಣ) ಹುಸೇನ್ ಸಾಬ್ ಭರವಸೆ ನೀಡಿದರು. .ಆದರೆ ಅಧಿಕಾರಿಯ ಉತ್ತರಕ್ಕೆ ತೃಪ್ತರಾಗದ ರೈತರು, 7 ಗಂಟೆ ವಿದ್ಯುತ್ ಪೂರೈಸುವ ಕುರಿತು ಲಿಖಿತ…
Coverage1
All filed from India
Named India · Gescom · Tekkalakote · Chaganuru-Sirivara Struggle Committee · Hussain Saab · Karnataka State Farmers Association and Green Army · Madhavareddy Karuru · Mallikarjuna Reddy
The 1 report is listed beside the record.
Ask this story
Answers cite the reports above, or say they can't.
