The record
Written from the 1 report below. Nothing here is unsourced.
- Nikhil Kumaraswamy questioned the whereabouts of 3,200 crore rupees in development funds for the Malur constituency during a JDS rally.
- MLA K.Y.
- Nanjegowda invited him to visit the constituency to witness the completed development projects.
- Nanjegowda stated he previously supported H.D.
- Kumaraswamy during his tenure as Chief Minister.
- The MLA maintained he still holds respect for the former Chief Minister.
Who said what1
Only words found exactly in the article are shown, attributed and linked to the line they came from.
K.Y. Nanjegowda
MLA
1 quote · 1 outlet
“ಮೈತ್ರಿ ಸರ್ಕಾರದ ವೇಳೆ ಕುಮಾರಸ್ವಾಮಿ ಅವರಿಗೆ ನನ್ನ ಬೆಂಬಲವೂ ಇತ್ತು. ಅವರು ಮುಖ್ಯಮಂತ್ರಿ ಆಗಲು ನಾನು ಕೂಡ ಕಾರಣ. ಆ ವೇಳೆ ಕೆಲವರು ಬಿಜೆಪಿ ಸೇರಿಕೊಂಡರು. ಆಗಲೂ ನಾನು ಕುಮಾರಸ್ವಾಮಿ ಪಕ್ಕದಲ್ಲೇ ಇದ್ದೆ. ಅವರ ಬಗ್ಗೆ ಈಗಲೂ ನನಗೆ ಅಭಿಮಾನ ಇದೆ”
In the article
…ಕೋಟಿ ಅನುದಾನ ಎಲ್ಲಿ ಹೋಯಿತು ಎಂಬುದಾಗಿ ನಿಖಿಲ್ ಕುಮಾರಸ್ವಾಮಿ ಕೇಳಿದ್ದಾರೆ. ಕ್ಷೇತ್ರದಲ್ಲಿ ಅವರು ಓಡಾಡಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎಂಬುದನ್ನು ನಾನು ತೋರಿಸುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. .ಕಾರ್ಯಕ್ರಮವೊಂದರಲ್ಲಿ ಭಾನುವಾರ ಮಾತನಾಡಿದ ಅವರು, ‘ ಮೈತ್ರಿ ಸರ್ಕಾರದ ವೇಳೆ ಕುಮಾರಸ್ವಾಮಿ ಅವರಿಗೆ ನನ್ನ ಬೆಂಬಲವೂ ಇತ್ತು. ಅವರು ಮುಖ್ಯಮಂತ್ರಿ ಆಗಲು ನಾನು ಕೂಡ ಕಾರಣ. ಆ ವೇಳೆ ಕೆಲವರು ಬಿಜೆಪಿ ಸೇರಿಕೊಂಡರು. ಆಗಲೂ ನಾನು ಕುಮಾರಸ್ವಾಮಿ ಪಕ್ಕದಲ್ಲೇ ಇದ್ದೆ. ಅವರ ಬಗ್ಗೆ ಈಗಲೂ ನನಗೆ ಅಭಿಮಾನ ಇದೆ ’ ಎಂದರು. .ಕ್ಷೇತ್ರದಲ್ಲಿ ನನಗೆ ಸಿಕ್ಕಿದ ಅವಕಾಶದಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದನ್ನು ಹಲವಾರು ಬಾರಿ ಬಿಡಿಸಿ ಹೇಳಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಸದಾ ಬದ್ಧ ಎಂದು ತಿಳಿಸಿದರು. .260921-18-1117566835 .ಪ್ರಜಾವಾಣಿ ಆ್ಯಪ್…
Related reporting
Grouped by subject or cast while the story boundary is under human review. No chronology is implied.
Loading the story…
Coverage1
All filed from India
Named India · Bharatiya Janata Party · JDS · Malur · H.D. Kumaraswamy · K.Y. Nanjegowda · Nikhil Kumaraswamy
The 1 report is listed beside the record.
Ask this story
Answers cite the reports above, or say they can't.
