The record
Written from the 1 report below. Nothing here is unsourced.
- Thirteen estranged couples reconciled their differences and agreed to live together during a recent National Lok Adalat in Davanagere.
- A total of 4,026 cases were successfully settled out of 10,759 cases identified for the session.
- The court proceedings resulted in resolutions for civil, criminal, motor vehicle accident, and consumer disputes totaling 10.38 crore rupees in settlements.
- These resolutions highlight the role of mediation in clearing long-pending judicial backlogs.
Who said what2
Only words found exactly in the article are shown, attributed and linked to the line they came from.
D.K. Vela
Principal District and Sessions Judge
2 quotes · 1 outlet
“ಜಿಲ್ಲೆಯಲ್ಲಿ ಬಾಕಿ ಇದ್ದ 44,398 ಪ್ರಕರಣಗಳಲ್ಲಿ 10,759 ಪ್ರಕರಣಗಳನ್ನು ಲೋಕ ಅದಾಲತ್ಗೆ ಪರಿಗಣಿಸಲಾಗಿತ್ತು. ಇವುಗಳಲ್ಲಿ 4,026 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ₹ 10.38 ಕೋಟಿ ಮೊತ್ತದ ಪರಿಹಾರಕ್ಕೆ ಸಂಬಂಧಿಸಿದಂತೆ ನ್ಯಾಯದಾನ ನೀಡಲಾಗಿದೆ”
In the article
…ಇಲ್ಲಿನ ನ್ಯಾಯಾಲಯಗಳಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 13 ದಂಪತಿ ಮನಸ್ತಾಪ ಮರೆತು ಒಗ್ಗೂಡಿದರು. ಮತ್ತೆ ಒಂದಾಗಿ ಬದುಕುವುದಾಗಿ ನ್ಯಾಯಾಧೀಶರ ಸಮ್ಮುಖದಲ್ಲಿ ವಾಗ್ದಾನ ನೀಡಿ ಸಂಧಾನದ ಮೂಲಕ ಕೌಟುಂಬಿಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಂಡರು. .‘ ಜಿಲ್ಲೆಯಲ್ಲಿ ಬಾಕಿ ಇದ್ದ 44,398 ಪ್ರಕರಣಗಳಲ್ಲಿ 10,759 ಪ್ರಕರಣಗಳನ್ನು ಲೋಕ ಅದಾಲತ್ಗೆ ಪರಿಗಣಿಸಲಾಗಿತ್ತು. ಇವುಗಳಲ್ಲಿ 4,026 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ₹ 10.38 ಕೋಟಿ ಮೊತ್ತದ ಪರಿಹಾರಕ್ಕೆ ಸಂಬಂಧಿಸಿದಂತೆ ನ್ಯಾಯದಾನ ನೀಡಲಾಗಿದೆ ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಡಿ.ಕೆ. ವೇಲಾ ತಿಳಿಸಿದ್ದಾರೆ. .‘ಲೋಕ ಅದಾಲತ್ನಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ 1, ಐದು ವರ್ಷದ 18 ಪ್ರಕರಣಗಳು ಹಾಗೂ ಹಿರಿಯ ನಾಗರಿಕರ 1 ಪ್ರಕರಣ ಯಶಸ್ವಿಯಾಗಿ ಇತ್ಯರ್ಥಗೊಂಡಿವೆ. ನ್ಯಾಯಾಲಯಗಳಲ್ಲಿ ಬಾಕಿ ಇದ್ದ…
“ಲೋಕ ಅದಾಲತ್ನಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ 1, ಐದು ವರ್ಷದ 18 ಪ್ರಕರಣಗಳು ಹಾಗೂ ಹಿರಿಯ ನಾಗರಿಕರ 1 ಪ್ರಕರಣ ಯಶಸ್ವಿಯಾಗಿ ಇತ್ಯರ್ಥಗೊಂಡಿವೆ. ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಸಿವಿಲ್, ಅಪರಾಧಿಕ ರಾಜಿ ಪ್ರಕರಣ, ಚೆಕ್ಬೌನ್ಸ್, ಹಣ ವಸೂಲಾತಿ, ಮೋಟಾರು ವಾಹನ ಅಪಘಾತ ಪರಿಹಾರ, ಕಾರ್ಮಿಕ ಮತ್ತು ಗ್ರಾಹಕ ವಿವಾದಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ”
In the article
…ಪರಿಗಣಿಸಲಾಗಿತ್ತು. ಇವುಗಳಲ್ಲಿ 4,026 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ₹ 10.38 ಕೋಟಿ ಮೊತ್ತದ ಪರಿಹಾರಕ್ಕೆ ಸಂಬಂಧಿಸಿದಂತೆ ನ್ಯಾಯದಾನ ನೀಡಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಡಿ.ಕೆ. ವೇಲಾ ತಿಳಿಸಿದ್ದಾರೆ. .‘ ಲೋಕ ಅದಾಲತ್ನಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ 1, ಐದು ವರ್ಷದ 18 ಪ್ರಕರಣಗಳು ಹಾಗೂ ಹಿರಿಯ ನಾಗರಿಕರ 1 ಪ್ರಕರಣ ಯಶಸ್ವಿಯಾಗಿ ಇತ್ಯರ್ಥಗೊಂಡಿವೆ. ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಸಿವಿಲ್, ಅಪರಾಧಿಕ ರಾಜಿ ಪ್ರಕರಣ, ಚೆಕ್ಬೌನ್ಸ್, ಹಣ ವಸೂಲಾತಿ, ಮೋಟಾರು ವಾಹನ ಅಪಘಾತ ಪರಿಹಾರ, ಕಾರ್ಮಿಕ ಮತ್ತು ಗ್ರಾಹಕ ವಿವಾದಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ ’ ಎಂದು ಮಾಹಿತಿ ನೀಡಿದ್ದಾರೆ. .260923-43-1131279344 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ದಾವಣಗೆರೆ: ಇಲ್ಲಿನ ನ್ಯಾಯಾಲಯಗಳಲ್ಲಿ ಈಚೆಗೆ ನಡೆದ…
Coverage1
All filed from India
Named India · Davanagere · D.K. Vela
The 1 report is listed beside the record.
Ask this story
Answers cite the reports above, or say they can't.