The record
Written from the 1 report below. Nothing here is unsourced.
- The Chief Minister's Office ordered the Public Works Department to repair damaged roads connecting tourists to Kemmangundi, Hebbe Falls, and Kallathigiri Falls.
- Local officials reported that road repair works for Lakkavalli and Bavikere are scheduled for completion by November.
- The government initiated a retendering process for the road near Banashankari temple after the previous contractor passed away.
- These improvements aim to restore safe travel for tourists visiting the region.
What to watch next
- Completion of road repairs by the end of November
- Finalization of tender processes for remaining road works
Who said what3
Only words found exactly in the article are shown, attributed and linked to the line they came from.
Assistant Executive Engineer
2 quotes · 1 outlet
“ವಿವಿಧ ಲೆಕ್ಕಶೀರ್ಷಿಕೆಯ ಅನುದಾನದಲ್ಲಿ ದುರಸ್ತಿಗೆ ಕ್ರಮ ವಹಿಸಲಾಗಿದೆ. ಲಕ್ಕವಳ್ಳಿ ಮತ್ತು ಬಾವಿಕೆರೆ ರಸ್ತೆ ಕಾಮಗಾರಿ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ರಂಗೇನಹಳ್ಳಿ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ”
In the article
…ರಸ್ತೆ ಹಾಳಾಗಿರುವುದರಿಂದ ತೊಂದರೆ ಯಾಗಿದೆ ಎಂಬುದಾಗಿ ವರದಿ ಪ್ರಕಟವಾಗಿದೆ. ಪರಿಶೀಲಿಸಿ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ. .ಅನುಪಾಲನಾ ವರದಿ ಸಿದ್ಧಪಡಿಸಿರುವ ಲೋಕೋಪಯೋಗಿ ಇಲಾಖೆ ತರೀಕೆರೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ‘ ವಿವಿಧ ಲೆಕ್ಕಶೀರ್ಷಿಕೆಯ ಅನುದಾನದಲ್ಲಿ ದುರಸ್ತಿಗೆ ಕ್ರಮ ವಹಿಸಲಾಗಿದೆ. ಲಕ್ಕವಳ್ಳಿ ಮತ್ತು ಬಾವಿಕೆರೆ ರಸ್ತೆ ಕಾಮಗಾರಿ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ರಂಗೇನಹಳ್ಳಿ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ ’ ಎಂದು ತಿಳಿಸಿದ್ದಾರೆ. .‘ಗಾಳಿಹಳ್ಳಿ ಕ್ರಾಸ್ ಬಳಿ ಇರುವ ಬನಶಂಕರಿ ದೇವಸ್ಥಾನದ ಪಕ್ಕದ ರಸ್ತೆ ಕಾಮಗಾರಿಗೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಮೃತಪಟ್ಟಿದ್ದರಿಂದ ಮರು ಟೆಂಡರ್ ಕರೆಯಲಾಗಿದೆ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ರಾಜ್ಯ ಹೆದ್ದಾರಿ…
“ಗಾಳಿಹಳ್ಳಿ ಕ್ರಾಸ್ ಬಳಿ ಇರುವ ಬನಶಂಕರಿ ದೇವಸ್ಥಾನದ ಪಕ್ಕದ ರಸ್ತೆ ಕಾಮಗಾರಿಗೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಮೃತಪಟ್ಟಿದ್ದರಿಂದ ಮರು ಟೆಂಡರ್ ಕರೆಯಲಾಗಿದೆ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಗುಂಡಿ ಮುಚ್ಚಿ, ಜಂಗಲ್ ತೆಗೆದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗುವುದು”
In the article
…ಎಂಜಿನಿಯರ್, ‘ವಿವಿಧ ಲೆಕ್ಕಶೀರ್ಷಿಕೆಯ ಅನುದಾನದಲ್ಲಿ ದುರಸ್ತಿಗೆ ಕ್ರಮ ವಹಿಸಲಾಗಿದೆ. ಲಕ್ಕವಳ್ಳಿ ಮತ್ತು ಬಾವಿಕೆರೆ ರಸ್ತೆ ಕಾಮಗಾರಿ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ರಂಗೇನಹಳ್ಳಿ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ’ ಎಂದು ತಿಳಿಸಿದ್ದಾರೆ. .‘ ಗಾಳಿಹಳ್ಳಿ ಕ್ರಾಸ್ ಬಳಿ ಇರುವ ಬನಶಂಕರಿ ದೇವಸ್ಥಾನದ ಪಕ್ಕದ ರಸ್ತೆ ಕಾಮಗಾರಿಗೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಮೃತಪಟ್ಟಿದ್ದರಿಂದ ಮರು ಟೆಂಡರ್ ಕರೆಯಲಾಗಿದೆ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಗುಂಡಿ ಮುಚ್ಚಿ, ಜಂಗಲ್ ತೆಗೆದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗುವುದು ’ ಎಂದು ವಿವರಿಸಿದ್ದಾರೆ. .260921-126-1431478248 ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ರಸ್ತೆ ಹಾಳಾಗಿರುವ ಬಗ್ಗೆ ‘ಪ್ರಜಾವಾಣಿ’ ಪ್ರಕಟಿಸಿದ್ದ ವರದಿಗೆ ಮುಖ್ಯಮಂತ್ರಿ ಕಚೇರಿ ಸ್ಪಂದಿಸಿದ್ದು, ರಸ್ತೆ ದುರಸ್ತಿಪಡಿ ಸಲು ಲೋಕೋಪಯೋಗಿ…
Vaishnavi
Special Duty Officer to the Chief Minister
1 quote · 1 outlet
“ತರೀಕೆರೆಯಿಂದ 36 ಕಿಲೋ ಮೀಟರ್ ದೂರದಲ್ಲಿರುವ ಕೆಮ್ಮಣ್ಣುಗುಂಡಿಗೆ ಪ್ರವಾಸಿ ತಾಣಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ರಸ್ತೆ ಹಾಳಾಗಿರುವುದರಿಂದ ತೊಂದರೆ ಯಾಗಿದೆ ಎಂಬುದಾಗಿ ವರದಿ ಪ್ರಕಟವಾಗಿದೆ. ಪರಿಶೀಲಿಸಿ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು”
In the article
…ಜಲಪಾತ, ಕಲ್ಲತ್ತಿಗಿರಿ ಜಲಪಾತಕ್ಕೆ ಸಂಪರ್ಕಿಸುವ ರಸ್ತೆ ಹಾಳಾಗಿರುವ ಬಗ್ಗೆ ಸೆ. 1ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಸೆ.2ರಂದು ಲೋಕೋಯೋಗಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ.ವೈಷ್ಣವಿ, ‘ ತರೀಕೆರೆಯಿಂದ 36 ಕಿಲೋ ಮೀಟರ್ ದೂರದಲ್ಲಿರುವ ಕೆಮ್ಮಣ್ಣುಗುಂಡಿಗೆ ಪ್ರವಾಸಿ ತಾಣಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ರಸ್ತೆ ಹಾಳಾಗಿರುವುದರಿಂದ ತೊಂದರೆ ಯಾಗಿದೆ ಎಂಬುದಾಗಿ ವರದಿ ಪ್ರಕಟವಾಗಿದೆ. ಪರಿಶೀಲಿಸಿ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ’ ಎಂದು ತಿಳಿಸಿದ್ದಾರೆ. .ಅನುಪಾಲನಾ ವರದಿ ಸಿದ್ಧಪಡಿಸಿರುವ ಲೋಕೋಪಯೋಗಿ ಇಲಾಖೆ ತರೀಕೆರೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ‘ವಿವಿಧ ಲೆಕ್ಕಶೀರ್ಷಿಕೆಯ ಅನುದಾನದಲ್ಲಿ ದುರಸ್ತಿಗೆ ಕ್ರಮ ವಹಿಸಲಾಗಿದೆ. ಲಕ್ಕವಳ್ಳಿ ಮತ್ತು ಬಾವಿಕೆರೆ ರಸ್ತೆ ಕಾಮಗಾರಿ ನವೆಂಬರ್…
Coverage1
All filed from India
Named India · Kemmangundi · Tarikere · Chief Minister Office · Public Works Department · Vaishnavi
The 1 report is listed beside the record.
Ask this story
Answers cite the reports above, or say they can't.
