DYFI holds massive rally and public meeting in Bagepalli
Headline by Prism · from 1 report
The Democratic Youth Federation of India (DYFI) held a massive rally and public meeting in Bagepalli as part of its 13th state youth conference.
PrajavaniThe brief
Written by software from the 1 report below.
- The Democratic Youth Federation of India organized a large rally and public meeting in Bagepalli for its 13th state youth conference.
- Actors Prakash Raj and Kishore Kumar inaugurated the procession and criticized the government's handling of youth employment and rights.
- Participants marched through the town carrying banners and flags while calling for organized action against anti-people policies.
- The event highlights growing concerns over corporate influence and the privatization of education and land.
What to watch next
- Follow-up actions regarding the alleged political interference and threats to organizers during the event planning.
- Future state youth conferences organized by the Democratic Youth Federation of India.
- Developments in the group's campaign against privatization and land acquisition policies.
The points restate the reports; where one says why it matters, that is Prism's reading, not a reported fact.
Who said what
4 quotes · 1 outlet
Only words found exactly in the article are shown, attributed and linked to the line they came from.
Kishore Kumar
Actor
2 quotes · 1 outlet
“ಯುವಜನರ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಪ್ರತಿ ನಾಗರಿಕನಿಗೆ ಸಂವಿಧಾನದ ಹಕ್ಕುಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ. ಆದರೆ, ಶಿಕ್ಷಣ, ಉದ್ಯೋಗಗಳ ಹಕ್ಕು ಇಲ್ಲದೆ, ಇಂದಿನ ಯುವಕ, ಯುವತಿಯರು ಸಂಕಷ್ಟದಲ್ಲಿದ್ದಾರೆ”
In the article
…ಸುಂದರಯ್ಯ ಭವನದ ಮುಂಭಾಗದಿಂದ ಡಿವಿಜಿ ಮುಖ್ಯರಸ್ತೆ ಮೂಲಕ ಎಚ್.ಎನ್.ವೃತ್ತದವರೆಗೆ ಡಿವೈಎಫ್ ರ್ಯಾಲಿ ನಡೆಯಿತು. ರ್ಯಾಲಿಗೆ ಬಹುಭಾಷಾ ನಟರಾದ ಪ್ರಕಾಶ್ರಾಜ್, ಕಿಶೋರ್ಕುಮಾರ್ ಡಿವೈಎಫ್ಐ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು. .ನಟ ಕಿಶೋರ್ ಕುಮಾರ್ ಮಾತನಾಡಿ, ‘ ಯುವಜನರ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಪ್ರತಿ ನಾಗರಿಕನಿಗೆ ಸಂವಿಧಾನದ ಹಕ್ಕುಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ. ಆದರೆ, ಶಿಕ್ಷಣ, ಉದ್ಯೋಗಗಳ ಹಕ್ಕು ಇಲ್ಲದೆ, ಇಂದಿನ ಯುವಕ, ಯುವತಿಯರು ಸಂಕಷ್ಟದಲ್ಲಿದ್ದಾರೆ ’ ಎಂದರು. .‘ಯುವಜನರಿಗೆ ಉದ್ಯೋಗ ಕಲ್ಪಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗೀಕರಣ ಮತ್ತು ಕಾರ್ಪೊರೇಟ್ ಕಂಪನಿಗಳ ಪರ ಕೆಲಸಮಾಡುತ್ತಿವೆ. ಶ್ರೀಮಂತರು, ಕಾರ್ಪೋರೇಟ್ ಕಂಪನಿಗಳಿಗೆ ಗುಲಾಮರಂತೆ ಕೆಲಸ ಮಾಡುತ್ತಿವೆ. ಯುವಕರು ಪ್ರಶ್ನಿಸುವ ಧೈರ್ಯ…
“ಯುವಜನರಿಗೆ ಉದ್ಯೋಗ ಕಲ್ಪಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗೀಕರಣ ಮತ್ತು ಕಾರ್ಪೊರೇಟ್ ಕಂಪನಿಗಳ ಪರ ಕೆಲಸಮಾಡುತ್ತಿವೆ. ಶ್ರೀಮಂತರು, ಕಾರ್ಪೋರೇಟ್ ಕಂಪನಿಗಳಿಗೆ ಗುಲಾಮರಂತೆ ಕೆಲಸ ಮಾಡುತ್ತಿವೆ. ಯುವಕರು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ರಾಜಕಾರಣಿಗಳ ಆಸೆ, ಆಮಿಷಗಳಿಗೆ, ಹಣ, ಹೆಂಡಕ್ಕೆ ಮಾರುಹೋಗದೆ, ಸಂವಿಧಾನಾತ್ಮಕ ಹಕ್ಕು ಪಡೆಯಲು ಯುವಜನರು ಸಂಘಟಿತರಾಗಬೇಕು”
In the article
…ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಪ್ರತಿ ನಾಗರಿಕನಿಗೆ ಸಂವಿಧಾನದ ಹಕ್ಕುಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ. ಆದರೆ, ಶಿಕ್ಷಣ, ಉದ್ಯೋಗಗಳ ಹಕ್ಕು ಇಲ್ಲದೆ, ಇಂದಿನ ಯುವಕ, ಯುವತಿಯರು ಸಂಕಷ್ಟದಲ್ಲಿದ್ದಾರೆ’ ಎಂದರು. .‘ ಯುವಜನರಿಗೆ ಉದ್ಯೋಗ ಕಲ್ಪಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗೀಕರಣ ಮತ್ತು ಕಾರ್ಪೊರೇಟ್ ಕಂಪನಿಗಳ ಪರ ಕೆಲಸಮಾಡುತ್ತಿವೆ. ಶ್ರೀಮಂತರು, ಕಾರ್ಪೋರೇಟ್ ಕಂಪನಿಗಳಿಗೆ ಗುಲಾಮರಂತೆ ಕೆಲಸ ಮಾಡುತ್ತಿವೆ. ಯುವಕರು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ರಾಜಕಾರಣಿಗಳ ಆಸೆ, ಆಮಿಷಗಳಿಗೆ, ಹಣ, ಹೆಂಡಕ್ಕೆ ಮಾರುಹೋಗದೆ, ಸಂವಿಧಾನಾತ್ಮಕ ಹಕ್ಕು ಪಡೆಯಲು ಯುವಜನರು ಸಂಘಟಿತರಾಗಬೇಕು ’ ಎಂದು ಕರೆ ನೀಡಿದರು. .ರ್ಯಾಲಿಯಲ್ಲಿ ಬಾಗೇಪಲ್ಲಿ, ಚೇಳೂರು, ಗುಡಿಬಂಡೆ ತಾಲ್ಲೂಕುಗಳು ಅಲ್ಲದೆ ನಾಡಿನ ವಿವಿಧ ಜಿಲ್ಲೆಗಳಿಂದ ನೂರಾರು ಯುವಜನರು, ಕೃಷಿ ಕೂಲಿ ಕಾರ್ಮಿಕರು, ಮಹಿಳೆಯರು ಭಾಗವಹಿಸಿದ್ದರು. ಭಗತ್ ಸಿಂಗ್, ಚಿಗುವೆರಾ ಭಾವಚಿತ್ರಗಳು ಇರುವ ಡಿವೈಎಫ್ಐ…
Anil Kumar
Progressive thinker
1 quote · 1 outlet
“ರಾಜ್ಯದಲ್ಲಿ ಶೇ 71ರಷ್ಟು ಖಾಸಗಿ ಕಾಲೇಜುಗಳು ಇವೆ. ಯುವಜನರು ಶೇ 20 ರಷ್ಟು ಹಾಗೂ ಶೇ 34 ರಷ್ಟು ಯುವತಿಯರು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಶೇ 5 ಮಂದಿ ಉದ್ಯೋಗಗಳಿಂದ ವಂಚಿತರಾಗಿದ್ದಾರೆ.ಭೂಮಿ, ಬಂಡವಾಳಶಾಹಿಗಳಿಂದ ದೇಶದ ಪ್ರಗತಿಗೆ ಮಾರಕ ಆಗಿದೆ”
In the article
…ಭವನದ ಬಳಿ ಬೃಹತ್ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಸಭಾ ಸದಸ್ಯ, ಅಖಿಲ ಭಾರತ ಡಿವೈಎಫ್ಐ ಅಧ್ಯಕ್ಷ ಎ.ಎಂ.ರಹೀಂ ಡೊಳ್ಳು ಬಾರಿಸುವ ಮೂಲಕ ಬಹಿರಂಗ ಸಭೆಯನ್ನು ಉದ್ಘಾಟಿಸಿದರು. .ಪ್ರಗತಿಪರ ಚಿಂತಕ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಅನಿಲ್ಕುಮಾರ್, ‘ ರಾಜ್ಯದಲ್ಲಿ ಶೇ 71ರಷ್ಟು ಖಾಸಗಿ ಕಾಲೇಜುಗಳು ಇವೆ. ಯುವಜನರು ಶೇ 20 ರಷ್ಟು ಹಾಗೂ ಶೇ 34 ರಷ್ಟು ಯುವತಿಯರು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಶೇ 5 ಮಂದಿ ಉದ್ಯೋಗಗಳಿಂದ ವಂಚಿತರಾಗಿದ್ದಾರೆ.ಭೂಮಿ, ಬಂಡವಾಳಶಾಹಿಗಳಿಂದ ದೇಶದ ಪ್ರಗತಿಗೆ ಮಾರಕ ಆಗಿದೆ ’ ಎಂದರು. .ಹಿಂದೆ ಭೂಮಿಯು ಶ್ರೀಮಂತರು ಮತ್ತು ಭೂಮಾಲೀಕರ ಕೈಯಲ್ಲಿ ಇತ್ತು. ಇದೀಗ ರಿಯಲ್ ಎಸ್ಟೇಟ್ ಜಾಲ ವಿಸ್ತೃತವಾಗಿ ವ್ಯಾಪಿಸಿದೆ. ಸರ್ಕಾರಗಳು ರೈತರ ಕೃಷಿ ಭೂಮಿಯನ್ನು ಬಲವಂತದಿಂದ ಪಡೆದು, ಶ್ರೀಮಂತರು, ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿವೆ ಎಂದರು.…
M.P. Munivenkatappa
DYFI Leader
1 quote · 1 outlet
“ರಾಜಕೀಯ ವಿರೋಧಿಗಳು ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ರ್ಯಾಲಿ, ಸಭೆಗೆ ಅಡ್ಡಿಪಡಿಸುವ ಯತ್ನ ನಡೆಯಿತು. ವೇದಿಕೆ, ಬಂಟಿಂಗ್ಸ್ ಮತ್ತು ಬಾವುಟ ತೆರವಿಗೆ ಒತ್ತಡ ಹೇರಲಾಯಿತು. ನಟರಾದ ಪ್ರಕಾಶ್ ರಾಜ್, ಕಿಶೋರ್ ಕುಮಾರ್ ರಾಜಕೀಯ ಮಾತುಗಳನ್ನಾಡಬಾರದು ಎಂದು ಮುಚ್ಚಳಿಕೆ ಬರೆದುಕೊಡುವಂತೆ ಬೆದರಿಕೆ ಹಾಕಲಾಯಿತು”
In the article
…ಮತ್ತು ಬಡವರ ನಡುವಿನ ಕಂದಕ ಹೆಚ್ಚುತ್ತಿದೆ. ಯುವಜನರು, ಕೃಷಿ ಕೂಲಿಕಾರ್ಮಿಕರು ತಮ್ಮ ಹಕ್ಕುಗಳಿಗೆ ಮತ್ತು ಕೃಷಿ ಭೂಮಿ ಉಳಿಯಬೇಕಾದರೆ ಸಂಘಟಿತರಾಗಬೇಕು. ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಬೇಕು ಎಂದರು. .ಡಿವೈಎಫ್ಐ ಮುಖಂಡ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ‘ ರಾಜಕೀಯ ವಿರೋಧಿಗಳು ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ರ್ಯಾಲಿ, ಸಭೆಗೆ ಅಡ್ಡಿಪಡಿಸುವ ಯತ್ನ ನಡೆಯಿತು. ವೇದಿಕೆ, ಬಂಟಿಂಗ್ಸ್ ಮತ್ತು ಬಾವುಟ ತೆರವಿಗೆ ಒತ್ತಡ ಹೇರಲಾಯಿತು. ನಟರಾದ ಪ್ರಕಾಶ್ ರಾಜ್, ಕಿಶೋರ್ ಕುಮಾರ್ ರಾಜಕೀಯ ಮಾತುಗಳನ್ನಾಡಬಾರದು ಎಂದು ಮುಚ್ಚಳಿಕೆ ಬರೆದುಕೊಡುವಂತೆ ಬೆದರಿಕೆ ಹಾಕಲಾಯಿತು ’ ಎಂದು ದೂರಿದರು. .ಜನಗಾನವೆಂಕಟರಾಂ ಮತ್ತು ಜಾನಪದ ಕಲಾವಿದ ಮುನಿರೆಡ್ಡಿರವರು ಕ್ರಾಂತಿಗೀತೆಗಳನ್ನು ಹಾಡಿದರು. .ಸಭೆಯಲ್ಲಿ ಡಿವೈಎಫ್ಐ ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ಲವಿತ್ರ, ಜಿಲ್ಲಾ ಸಮಿತಿ ಅಧ್ಯಕ್ಷ ಎಸ್.ರಾಜಶೇಖರ್, ಪ್ರಧಾನ ಕಾರ್ಯದರ್ಶಿ ವೈ.ಎನ್.ಹರೀಶ್, ಖಜಾಂಚಿ…
Coverage
1 outlet
All filed from India
NamedIndia · Bagepalli · Karthik · S. Lavithra · S. Rajashekhar · Suresh · Y.N. Harish · A.M. Rahim · Anil Kumar · Democratic Youth Federation of India · Kishore Kumar · M.P. Munivenkatappa · Prakash Raj
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.