Authorities block farmers protest march against data center establishment
Headline by Prism · from 1 report
Authorities blocked a protest march by farmers opposing land acquisition for a data center project in Doddabelavangala.
PrajavaniThe brief
Written by software from the 1 report below.
- Farmers and the Anti-Land Acquisition Struggle Committee organized a protest march to oppose the acquisition of 2,100 acres of land for a data center.
- Local officials including the Sub-Divisional Officer and Tehsildar met with the protesters, leading to the cancellation of the march.
- Protesters claim the facility poses health risks and threatens fertile agricultural land.
- The ongoing six-month-long protest will continue until official orders are issued to cancel the land acquisition.
What to watch next
- Future official government response regarding the land acquisition orders.
- Continuation of the ongoing protest sit-in by local farmers.
The points restate the reports; where one says why it matters, that is Prism's reading, not a reported fact.
Who said what
3 quotes · 1 outlet
Only words found exactly in the article are shown, attributed and linked to the line they came from.
Prabha Belavangala
Guide of the Anti-Land Acquisition Struggle Committee
2 quotes · 1 outlet
“ಡೇಟಾ ಸೆಂಟರ್ನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿಯೇ ಅಮೆರಿಕ ಹಾಗೂ ಯೂರೋಪ್ ದೇಶ ಸೇರಿದಂತೆ ಎಲ್ಲರೂ ಸಹ ಡೇಟಾ ಸೆಂಟರ್ಗಳನ್ನು ಜನವಸತಿ ಪ್ರದೇಶದಿಂದ ದೂರ ಸ್ಥಾಪನೆ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಮಾತ್ರ ಜನವಸತಿ ಹಾಗೂ ಅತ್ಯಂತ ಫಲವತ್ತಾದ ಹಾಗೂ ಹೆಚ್ಚು ನಿರಾವರಿ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ”
In the article
…ತಡೆದರು. .ರೈತರನ್ನು ಭೇಟಿ ಮಾಡಿದ ಉಪವಿಭಾಗಾಧಿಕಾರಿ ಟಿ.ಆರ್.ಮಂಜುನಾಥ್, ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ ಅವರು ರೈತರ ದೂರು ಆಲಿಸಿದರು. ಬಳಿಕ ರೈತರು ಮೆರವಣಿಗೆ ಕೈಬಿಟ್ಟರು. .ಈ ವೇಳೆ ಮಾತನಾಡಿದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮಾರ್ಗದರ್ಶಿ ಪ್ರಭಾ ಬೆಳವಂಗಲ, ‘ ಡೇಟಾ ಸೆಂಟರ್ನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿಯೇ ಅಮೆರಿಕ ಹಾಗೂ ಯೂರೋಪ್ ದೇಶ ಸೇರಿದಂತೆ ಎಲ್ಲರೂ ಸಹ ಡೇಟಾ ಸೆಂಟರ್ಗಳನ್ನು ಜನವಸತಿ ಪ್ರದೇಶದಿಂದ ದೂರ ಸ್ಥಾಪನೆ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಮಾತ್ರ ಜನವಸತಿ ಹಾಗೂ ಅತ್ಯಂತ ಫಲವತ್ತಾದ ಹಾಗೂ ಹೆಚ್ಚು ನಿರಾವರಿ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ’ ಎಂದರು. .‘ಅವೈಜ್ಞಾನಿಕ ಭೂಸ್ವಾಧೀನದ ವಿರುದ್ಧ ಈಗಾಗಲೇ ಆರು ತಿಂಗಳಿಂದಲೂ ನಿರಂತರವಾಗಿ ಧರಣಿ ನಡೆಸಲಾಗುತ್ತಿದೆ. ಭೂಮಿ ಕಳೆದುಕೊಳ್ಳುವ ರೈತರಷ್ಟೇ ಅಲ್ಲದೆ ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳ ಜನರು ಹೋರಾಟದಲ್ಲಿ ಭಾಗವಹಿಸಬೇಕು. ಇಲ್ಲಿ ಡೇಟಾ ಸೆಂಟರ್ ಸ್ಥಾಪನೆಯಾದರೆ…
“ಅವೈಜ್ಞಾನಿಕ ಭೂಸ್ವಾಧೀನದ ವಿರುದ್ಧ ಈಗಾಗಲೇ ಆರು ತಿಂಗಳಿಂದಲೂ ನಿರಂತರವಾಗಿ ಧರಣಿ ನಡೆಸಲಾಗುತ್ತಿದೆ. ಭೂಮಿ ಕಳೆದುಕೊಳ್ಳುವ ರೈತರಷ್ಟೇ ಅಲ್ಲದೆ ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳ ಜನರು ಹೋರಾಟದಲ್ಲಿ ಭಾಗವಹಿಸಬೇಕು. ಇಲ್ಲಿ ಡೇಟಾ ಸೆಂಟರ್ ಸ್ಥಾಪನೆಯಾದರೆ ಸ್ಥಳೀಯರಿಗೆ ಉದ್ಯೋಗ ದೊರೆಯುವುದಕ್ಕಿಂತಲೂ ನಾವು ಮತ್ತು ನಮ್ಮ ಮಕ್ಕಳ ಆರೋಗ್ಯಕ್ಕೆ ಹಾನಿಯಾಗಲಿದೆ. ಹಾಗಾಗಿ ಡೇಟಾ ಸೆಂಟರ್ ಸ್ಥಾಪನೆ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡುವ ಅನಿವಾರ್ಯತೆ ಇದೆ”
In the article
…ಸಹ ಡೇಟಾ ಸೆಂಟರ್ಗಳನ್ನು ಜನವಸತಿ ಪ್ರದೇಶದಿಂದ ದೂರ ಸ್ಥಾಪನೆ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಮಾತ್ರ ಜನವಸತಿ ಹಾಗೂ ಅತ್ಯಂತ ಫಲವತ್ತಾದ ಹಾಗೂ ಹೆಚ್ಚು ನಿರಾವರಿ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ’ ಎಂದರು. .‘ ಅವೈಜ್ಞಾನಿಕ ಭೂಸ್ವಾಧೀನದ ವಿರುದ್ಧ ಈಗಾಗಲೇ ಆರು ತಿಂಗಳಿಂದಲೂ ನಿರಂತರವಾಗಿ ಧರಣಿ ನಡೆಸಲಾಗುತ್ತಿದೆ. ಭೂಮಿ ಕಳೆದುಕೊಳ್ಳುವ ರೈತರಷ್ಟೇ ಅಲ್ಲದೆ ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳ ಜನರು ಹೋರಾಟದಲ್ಲಿ ಭಾಗವಹಿಸಬೇಕು. ಇಲ್ಲಿ ಡೇಟಾ ಸೆಂಟರ್ ಸ್ಥಾಪನೆಯಾದರೆ ಸ್ಥಳೀಯರಿಗೆ ಉದ್ಯೋಗ ದೊರೆಯುವುದಕ್ಕಿಂತಲೂ ನಾವು ಮತ್ತು ನಮ್ಮ ಮಕ್ಕಳ ಆರೋಗ್ಯಕ್ಕೆ ಹಾನಿಯಾಗಲಿದೆ. ಹಾಗಾಗಿ ಡೇಟಾ ಸೆಂಟರ್ ಸ್ಥಾಪನೆ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡುವ ಅನಿವಾರ್ಯತೆ ಇದೆ ’ ಎಂದು ಹೇಳಿದರು. .ಭೂಸ್ವಾಧೀನ ವಿರೋಧಿ ಹೋರಾಟ ಕಾನೂನು ಸಲಹೆಗಾರ ಕೇಶವಕುಮಾರ್, ‘ಆರು ತಿಂಗಳಿಂದಲು ಭೂಸ್ವಾಧಿನ ಕೈಬಿಡುವಂತೆ ಈ ಭಾಗದಲ್ಲಿ ಬೆಳೆಯಲಾಗುತ್ತಿರುವ ಬೆಳೆಗಳ ಮಾಹಿತಿಯನ್ನು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳವರೆಗೂ…
Keshavakumar
1 quote · 1 outlet
“ಆರು ತಿಂಗಳಿಂದಲು ಭೂಸ್ವಾಧಿನ ಕೈಬಿಡುವಂತೆ ಈ ಭಾಗದಲ್ಲಿ ಬೆಳೆಯಲಾಗುತ್ತಿರುವ ಬೆಳೆಗಳ ಮಾಹಿತಿಯನ್ನು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳವರೆಗೂ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾರೊಬ್ಬರು ಸಹ ಈ ಬಗ್ಗೆ ಚಕಾರ ಎತ್ತಿಲ್ಲ. ಹಾಗಾಗಿ ಅಧಿಕೃತ ಆದೇಶ ಬರುವವರೆಗೂ ಧರಣಿ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ”
In the article
…ದೊರೆಯುವುದಕ್ಕಿಂತಲೂ ನಾವು ಮತ್ತು ನಮ್ಮ ಮಕ್ಕಳ ಆರೋಗ್ಯಕ್ಕೆ ಹಾನಿಯಾಗಲಿದೆ. ಹಾಗಾಗಿ ಡೇಟಾ ಸೆಂಟರ್ ಸ್ಥಾಪನೆ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡುವ ಅನಿವಾರ್ಯತೆ ಇದೆ’ ಎಂದು ಹೇಳಿದರು. .ಭೂಸ್ವಾಧೀನ ವಿರೋಧಿ ಹೋರಾಟ ಕಾನೂನು ಸಲಹೆಗಾರ ಕೇಶವಕುಮಾರ್, ‘ ಆರು ತಿಂಗಳಿಂದಲು ಭೂಸ್ವಾಧಿನ ಕೈಬಿಡುವಂತೆ ಈ ಭಾಗದಲ್ಲಿ ಬೆಳೆಯಲಾಗುತ್ತಿರುವ ಬೆಳೆಗಳ ಮಾಹಿತಿಯನ್ನು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳವರೆಗೂ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾರೊಬ್ಬರು ಸಹ ಈ ಬಗ್ಗೆ ಚಕಾರ ಎತ್ತಿಲ್ಲ. ಹಾಗಾಗಿ ಅಧಿಕೃತ ಆದೇಶ ಬರುವವರೆಗೂ ಧರಣಿ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ ’ ಎಂದರು. .ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ಕಾರ್ಯಾಧ್ಯಕ್ಷ ಎಸ್.ಸುನಿಲ್ಕುಮಾರ್ ಸೇರಿದಂತೆ ಹಲವಾರು ಜನ ರೈತರು ಭಾಗವಹಿಸಿದ್ದರು. ..260927-15-1179713613…
Coverage
1 outlet
All filed from India
NamedIndia · Doddaballapura · Doddabelavangala · Anti-Land Acquisition Struggle Committee · D.C. Shashidhar · Keshavakumar · Mallappa K. Yaragola · Prabha Belavangala · S. Sunilkumar · T.R. Manjunath
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.