The record
Written from the 1 report below. Nothing here is unsourced.
- Members of the Mysore Kannada Vedike protested outside the old district office in Mysore on Wednesday, demanding the suspension of T. Narsipura Police Inspector Dhananjay.
- The organisation's president S. Balakrishna alleged the inspector behaved arrogantly and rudely at a peace meeting held at T. Narsipura police station ahead of Ganesh Chaturthi.
- Balakrishna also accused the inspector of warning the public in a threatening manner during the meeting.
- The protesters claimed Dhananjay earlier faced a serious allegation of rape against a woman from Delhi while serving as a sub-inspector in Bengaluru.
- The group demanded the government review the officer's background and dismiss him from service, saying his promotion despite the allegation raises suspicions.
What to watch next
- Whether the government or police department acts on the demand to suspend or dismiss Inspector Dhananjay.
- Whether any inquiry is ordered into the earlier rape allegation and the officer's promotion.
Who said what2
Only words found exactly in the article are shown, attributed and linked to the line they came from.
S. Balakrishna
2 quotes · 1 outlet
“ಈಚೆಗೆ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರೊಂದಿಗೆ ಸೌಹಾರ್ದ ಕಾಪಾಡಲು ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು. ಸಾರ್ವಜನಿಕರು ಹಾಗೂ ಜಿಲ್ಲಾಡಳಿತದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಾದ ಪೊಲೀಸ್ ಅಧಿಕಾರಿಯೇ ಈ ಸಭೆಯಲ್ಲಿ ದುರಹಂಕಾರ ಹಾಗೂ ಅಸಭ್ಯವಾಗಿ ವರ್ತಿಸಿ ಅಶಾಂತಿಗೆ ಕಾರಣರಾಗಿದ್ದಾರೆ. ಸಾರ್ವಜನಿಕರಿಗೆ ಧಮ್ಕಿ ಹಾಕುವ ರೀತಿಯಲ್ಲಿ ಎಚ್ಚರಿಕೆ ನೀಡಿರುವುದು ಖಂಡನೀಯ”
In the article
…ಹಾಗೂ ಅವರ ಮೇಲಿರುವ ಹಳೆಯ ಗಂಭೀರ ಆರೋಪ ಪರಿಗಣಿಸಿ ಅವರನ್ನು ತಕ್ಷಣವೇ ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಹಳೆ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು. .ಸಂಘಟನೆ ಅಧ್ಯಕ್ಷ ಎಸ್.ಬಾಲಕೃಷ್ಣ ಮಾತನಾಡಿ, ಈಚೆಗೆ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರೊಂದಿಗೆ ಸೌಹಾರ್ದ ಕಾಪಾಡಲು ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು. ಸಾರ್ವಜನಿಕರು ಹಾಗೂ ಜಿಲ್ಲಾಡಳಿತದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಾದ ಪೊಲೀಸ್ ಅಧಿಕಾರಿಯೇ ಈ ಸಭೆಯಲ್ಲಿ ದುರಹಂಕಾರ ಹಾಗೂ ಅಸಭ್ಯವಾಗಿ ವರ್ತಿಸಿ ಅಶಾಂತಿಗೆ ಕಾರಣರಾಗಿದ್ದಾರೆ. ಸಾರ್ವಜನಿಕರಿಗೆ ಧಮ್ಕಿ ಹಾಕುವ ರೀತಿಯಲ್ಲಿ ಎಚ್ಚರಿಕೆ ನೀಡಿರುವುದು ಖಂಡನೀಯ ಎಂದು ಆರೋಪಿಸಿದರು. .‘ಈ ಅಧಿಕಾರಿ ಈ ಹಿಂದೆ ಬೆಂಗಳೂರಿನಲ್ಲಿ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದೆಹಲಿ ಮೂಲದ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಹೊತ್ತಿದ್ದರು. ಇಂತಹ ಆರೋಪ ಇದ್ದರೂ ಇವರಿಗೆ ಮುಂಬಡ್ತಿ ನೀಡಿ ಮುಂದುವರಿಸಿರುವುದು…
“ಈ ಅಧಿಕಾರಿ ಈ ಹಿಂದೆ ಬೆಂಗಳೂರಿನಲ್ಲಿ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದೆಹಲಿ ಮೂಲದ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಹೊತ್ತಿದ್ದರು. ಇಂತಹ ಆರೋಪ ಇದ್ದರೂ ಇವರಿಗೆ ಮುಂಬಡ್ತಿ ನೀಡಿ ಮುಂದುವರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರ ತಕ್ಷಣವೇ ಈ ಅಧಿಕಾರಿಯ ಹಿನ್ನೆಲೆ ಮರುಪರಿಶೀಲಿಸಿ, ಅವರನ್ನು ಸೇವೆಯಿಂದ ವಜಾಗೊಳಿಸಬೇಕು”
In the article
…ಹಾಗೂ ಜಿಲ್ಲಾಡಳಿತದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಾದ ಪೊಲೀಸ್ ಅಧಿಕಾರಿಯೇ ಈ ಸಭೆಯಲ್ಲಿ ದುರಹಂಕಾರ ಹಾಗೂ ಅಸಭ್ಯವಾಗಿ ವರ್ತಿಸಿ ಅಶಾಂತಿಗೆ ಕಾರಣರಾಗಿದ್ದಾರೆ. ಸಾರ್ವಜನಿಕರಿಗೆ ಧಮ್ಕಿ ಹಾಕುವ ರೀತಿಯಲ್ಲಿ ಎಚ್ಚರಿಕೆ ನೀಡಿರುವುದು ಖಂಡನೀಯ ಎಂದು ಆರೋಪಿಸಿದರು. .‘ ಈ ಅಧಿಕಾರಿ ಈ ಹಿಂದೆ ಬೆಂಗಳೂರಿನಲ್ಲಿ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದೆಹಲಿ ಮೂಲದ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಹೊತ್ತಿದ್ದರು. ಇಂತಹ ಆರೋಪ ಇದ್ದರೂ ಇವರಿಗೆ ಮುಂಬಡ್ತಿ ನೀಡಿ ಮುಂದುವರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರ ತಕ್ಷಣವೇ ಈ ಅಧಿಕಾರಿಯ ಹಿನ್ನೆಲೆ ಮರುಪರಿಶೀಲಿಸಿ, ಅವರನ್ನು ಸೇವೆಯಿಂದ ವಜಾಗೊಳಿಸಬೇಕು ’ ಎಂದು ಆಗ್ರಹಿಸಿದರು. .ಸಂಘಟನೆ ಪದಾಧಿಕಾರಿಗಳಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಎಲ್ಐಸಿ ಸಿದ್ದಪ್ಪ, ಹೊನಕೆರೆ ಸ್ವಾಮಿ, ಪ್ಯಾಲೆಸ್ ಬಾಬು, ಕಾವೇರಮ್ಮ, ಮಾಲಿನಿ, ಮನೋಹರ್, ಬೀಡಾ ಬಾಬು, ಗೋಪಿ, ಸ್ವಾಮಿ ಗೈಡ್, ಸುನಿಲ್, ಚಿನ್ನಪ್ಪ, ಶಿವು ಗೌಡ,…
Coverage1
All filed from India
Named India · Bangalore · Dhananjay · Mysore · T. Narsipura Police Station · Mysore Kannada Vedike · S. Balakrishna
The 1 report is listed beside the record.
Ask this story
Answers cite the reports above, or say they can't.
