The record
Written by software from the 1 report below. The points restate them; where one says why it matters, that is Prism's reading, not a reported fact.
- Three suspects were arrested for the murder of Irfan Tahasildar in Lakshmeshwar.
- Police identified the suspects as Ayas Mulla, Mohammad Sufi, and Mohammad Wasim.
- Investigators believe the attack was motivated by a financial dispute involving interest on a loan.
- A total of eight people are suspected of involvement in the crime, and further arrests are expected.
What to watch next
- Arrest of the five remaining suspects
- Ongoing investigation into the group feud
Who said what2
Only words found exactly in the article are shown, attributed and linked to the line they came from.
Mithun H.N.
District Superintendent of Police
2 quotes · 1 outlet
“‘ಲಕ್ಷ್ಮೇಶ್ವರದ ಆಯಾಸ್ ಮುಲ್ಲಾ, ಮೊಹಮ್ಮದ್ ಸೂಫಿ, ಮೊಹಮ್ಮದ್ ವಸೀಂ ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಒಟ್ಟು ಎಂಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಉಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ’”
In the article
…ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬುಧವಾರ ನಡೆದಿದ್ದ ಇರ್ಫಾನ್ ತಹಶೀಲ್ದಾರ್ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ. . ‘ಲಕ್ಷ್ಮೇಶ್ವರದ ಆಯಾಸ್ ಮುಲ್ಲಾ, ಮೊಹಮ್ಮದ್ ಸೂಫಿ, ಮೊಹಮ್ಮದ್ ವಸೀಂ ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಒಟ್ಟು ಎಂಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಉಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್. ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. .‘ಹಳೇ ವೈಷಮ್ಯ, ವೈಯಕ್ತಿಕ ದ್ವೇಷದಿಂದ ಹತ್ಯೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ವಸೀಂಗೆ ಇರ್ಫಾನ್ ₹30 ಸಾವಿರ ನೀಡಿದ್ದನು. ಬಡ್ಡಿ ನೀಡುವ…
“‘ಮೃತ ಇರ್ಫಾನ್ ವಿರುದ್ಧ ಕೊಲೆಯತ್ನ, ದೌರ್ಜನ್ಯ, ಗೂಂಡಾಗಿರಿ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದವು. 2017ರಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣವೂ ದಾಖಲಾಗಿತ್ತು. ರೌಡಿಶೀಟರ್ ಆಗಿದ್ದ ಇವನನ್ನು ಗಡಿಪಾರು ಸಹ ಮಾಡಲಾಗಿತ್ತು’”
In the article
…ಬಡ್ಡಿ ನೀಡುವ ವಿಚಾರದಲ್ಲಿ ಗಲಾಟೆ ನಡೆದಿತ್ತು. ಹಣ ಕೊಡುವುದಾಗಿ ಲಕ್ಷ್ಮೇಶ್ವರ ಪಟ್ಟಣದ ಹೊರವಲಯದ ಬಡಾವಣೆಗೆ ಕರೆಸಿದ ಆರೋಪಿಗಳು, ಇರ್ಫಾನ್ ಮೇಲೆ ಚಾಕು ಹಾಗೂ ಚಿಕ್ಕ ಕೊಡಲಿಯಂತಹ ಆಯುಧದಿಂದ ಮುಖ ಹಾಗೂ ಕುತ್ತಿಗೆ ಮೇಲೆ ಹಲ್ಲೆ ಮಾಡಿರುವುದು ತಿಳಿದುಬಂದಿದೆ’ ಎಂದರು. . ‘ಮೃತ ಇರ್ಫಾನ್ ವಿರುದ್ಧ ಕೊಲೆಯತ್ನ, ದೌರ್ಜನ್ಯ, ಗೂಂಡಾಗಿರಿ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದವು. 2017ರಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣವೂ ದಾಖಲಾಗಿತ್ತು. ರೌಡಿಶೀಟರ್ ಆಗಿದ್ದ ಇವನನ್ನು ಗಡಿಪಾರು ಸಹ ಮಾಡಲಾಗಿತ್ತು’ ಎಂದು ಮಾಹಿತಿ ನೀಡಿದರು. .‘ಆರೋಪಿ ವಸೀಂ ವಿರುದ್ಧವೂ ಕೆಲವು ಪ್ರಕರಣ ದಾಖಲಾಗಿದೆ. ಆಡೂರ್ ಕುಟುಂಬದವರ ವಿರುದ್ಧ ಇರ್ಫಾನ್ ಸಹೋದರ ಆರೋಪ ಮಾಡಿದ್ದಾರೆ. ಎರಡೂ ಕುಟುಂಬಗಳ ನಡುವೆ ಕಲಹವಿತ್ತು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು. ಗುಂಪು ದ್ವೇಷದ ಆಯಾಮದಲ್ಲೂ ತನಿಖೆ…
Coverage1
All filed from India
Named India · Irfan Tahasildar · Ayas Mulla · Gadag Police · Mithun H.N. · Mohammad Sufi · Mohammad Wasim
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
