The record
Written from the 1 report below. Nothing here is unsourced.
- The Center of Indian Trade Unions is organizing protests to demand the implementation of a minimum wage revision notified on May 22.
- The state finance department had previously issued an order to suspend these payments and revert to older rates.
- The High Court of Karnataka has stayed the circulars that sought to halt the payment of the revised wages.
- Demonstrations will take place at the homes of MLAs and ministers to press for the enforcement of the new pay scale.
What to watch next
- Ongoing protests at legislators' and ministers' houses from September 24 to 26
- Scheduled protest at the Labour Commissioner's office on October 6
Who said what3
Only words found exactly in the article are shown, attributed and linked to the line they came from.
Meenakshi Sundaram
State President of the Center of Indian Trade Unions
2 quotes · 1 outlet
“ರಾಜ್ಯ ಸರ್ಕಾರವು 83 ನಿಗದಿತ ಉದ್ಯೋಗಗಳಿಗೆ ಮೇ 22ರಂದು ಕನಿಷ್ಠ ವೇತನ ಪರಿಷ್ಕರಿಸಿತ್ತು. ಹಲವು ಸರ್ಕಾರಿ ಇಲಾಖೆಗಳು ಪರಿಷ್ಕೃತ ವೇತನವನ್ನು ಜಾರಿಗೆ ತಂದಿದ್ದವು. ಆದರೆ, ಹಣಕಾಸು ಇಲಾಖೆಯು ಜುಲೈ 15 ರಂದು ಪತ್ರ ಹೊರಡಿಸಿ, ಪರಿಷ್ಕೃತ ಕನಿಷ್ಠ ವೇತನ ಪಾವತಿಯನ್ನು ಸ್ಥಗಿತಗೊಳಿಸಿ, ಮುಂದಿನ ಆದೇಶದವರೆಗೆ ಹಳೆಯ ದರದಲ್ಲೇ ವೇತನ ನೀಡುವಂತೆ ಸೂಚಿಸಿದೆ”
In the article
…ಎಂದು ಆರೋಪಿಸಿರುವ ಸಿಐಟಿಯು, ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಸೆ.24 ರಿಂದ 26ರವರೆಗೆ ರಾಜ್ಯದ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದೆ. .ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಅಧ್ಯಕ್ಷ ಮೀನಾಕ್ಷಿ ಸುಂದರಂ, ‘ ರಾಜ್ಯ ಸರ್ಕಾರವು 83 ನಿಗದಿತ ಉದ್ಯೋಗಗಳಿಗೆ ಮೇ 22ರಂದು ಕನಿಷ್ಠ ವೇತನ ಪರಿಷ್ಕರಿಸಿತ್ತು. ಹಲವು ಸರ್ಕಾರಿ ಇಲಾಖೆಗಳು ಪರಿಷ್ಕೃತ ವೇತನವನ್ನು ಜಾರಿಗೆ ತಂದಿದ್ದವು. ಆದರೆ, ಹಣಕಾಸು ಇಲಾಖೆಯು ಜುಲೈ 15 ರಂದು ಪತ್ರ ಹೊರಡಿಸಿ, ಪರಿಷ್ಕೃತ ಕನಿಷ್ಠ ವೇತನ ಪಾವತಿಯನ್ನು ಸ್ಥಗಿತಗೊಳಿಸಿ, ಮುಂದಿನ ಆದೇಶದವರೆಗೆ ಹಳೆಯ ದರದಲ್ಲೇ ವೇತನ ನೀಡುವಂತೆ ಸೂಚಿಸಿದೆ ’ ಎಂದು ದೂರಿದರು. .ಪೌರಾಡಳಿತ ನಿರ್ದೇಶನಾಲಯ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯೂ ಹಳೆಯ ವೇತನ ದರದಲ್ಲೇ ಪಾವತಿಸುವಂತೆ ಸುತ್ತೋಲೆ ಹೊರಡಿಸಿದ್ದವು. ಈ ಸುತ್ತೋಲೆಗಳನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸೆ.18 ರಂದು ವಿಚಾರಣೆ ನಡೆಸಿದ…
“ಕಾರ್ಮಿಕರಿಗೆ ಹೊಸ ವೇತನ ಪಡೆಯುವ ಕಾನೂನುಬದ್ಧ ಹಕ್ಕಿದೆ”
In the article
…ಪಾವತಿಸುವಂತೆ ಸುತ್ತೋಲೆ ಹೊರಡಿಸಿದ್ದವು. ಈ ಸುತ್ತೋಲೆಗಳನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸೆ.18 ರಂದು ವಿಚಾರಣೆ ನಡೆಸಿದ ಹೈಕೋರ್ಟ್, ಪರಿಷ್ಕೃತ ಕನಿಷ್ಠ ವೇತನ ಪಾವತಿ ಸ್ಥಗಿತಗೊಳಿಸಿದ್ದ ಮೂರು ಸುತ್ತೋಲೆಗಳಿಗೆ ತಡೆಯಾಜ್ಞೆ ನೀಡಿದೆ. ಕಾರ್ಮಿಕರಿಗೆ ಹೊಸ ವೇತನ ಪಡೆಯುವ ಕಾನೂನುಬದ್ಧ ಹಕ್ಕಿದೆ ಎಂದರು. .ಪರಿಷ್ಕೃತ ವೇತನ ಅಧಿಸೂಚನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸೆ.24ರಿಂದ 26ರವರೆಗೆ ಶಾಸಕರು ಹಾಗೂ ಉಸ್ತುವಾರಿ ಸಚಿವರ ಮನೆಗಳ ಮುಂದೆ ಧರಣಿ ನಡೆಸಲಾಗುವುದು. ಅಕ್ಟೋಬರ್ 6 ರಂದು ಕಾರ್ಮಿಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು…
C. Narasimhamurthy
District President of the Center of Indian Trade Unions
1 quote · 1 outlet
“ಪರಿಷ್ಕೃತ ವೇತನ ಅಧಿಸೂಚನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸೆ.24ರಿಂದ 26ರವರೆಗೆ ಶಾಸಕರು ಹಾಗೂ ಉಸ್ತುವಾರಿ ಸಚಿವರ ಮನೆಗಳ ಮುಂದೆ ಧರಣಿ ನಡೆಸಲಾಗುವುದು. ಅಕ್ಟೋಬರ್ 6 ರಂದು ಕಾರ್ಮಿಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ”
In the article
…ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸೆ.18 ರಂದು ವಿಚಾರಣೆ ನಡೆಸಿದ ಹೈಕೋರ್ಟ್, ಪರಿಷ್ಕೃತ ಕನಿಷ್ಠ ವೇತನ ಪಾವತಿ ಸ್ಥಗಿತಗೊಳಿಸಿದ್ದ ಮೂರು ಸುತ್ತೋಲೆಗಳಿಗೆ ತಡೆಯಾಜ್ಞೆ ನೀಡಿದೆ. ಕಾರ್ಮಿಕರಿಗೆ ಹೊಸ ವೇತನ ಪಡೆಯುವ ಕಾನೂನುಬದ್ಧ ಹಕ್ಕಿದೆ ಎಂದರು. . ಪರಿಷ್ಕೃತ ವೇತನ ಅಧಿಸೂಚನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸೆ.24ರಿಂದ 26ರವರೆಗೆ ಶಾಸಕರು ಹಾಗೂ ಉಸ್ತುವಾರಿ ಸಚಿವರ ಮನೆಗಳ ಮುಂದೆ ಧರಣಿ ನಡೆಸಲಾಗುವುದು. ಅಕ್ಟೋಬರ್ 6 ರಂದು ಕಾರ್ಮಿಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸಿ. ನರಸಿಂಹಮೂರ್ತಿ ತಿಳಿಸಿದರು. .ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್, ಖಜಾಂಚಿ ಎಚ್.ಎನ್.ಮೋಹನ್ ಬಾಬು, ಉಪಾಧ್ಯಕ್ಷರಾದ ಎಲ್.ಆರ್.ನಳಿನಾಕ್ಷಿ, ವೀರಣ್ಣ, ಎ.ಎಸ್.ಎನ್.ಶಂಬಣ್ಣ, ವಿಷಕಂಠ, ಡಿ.ಟಿ.ಶಶಿಧರ್, ಬಿ.ಜೆ.…
Coverage1
All filed from India
Named India · Department of Finance · Department of Rural Development and Panchayat Raj · Directorate of Municipal Administration · Government of Karnataka · Center of Indian Trade Unions · C. Narasimhamurthy · High Court of Karnataka · Meenakshi Sundaram
The 1 report is listed beside the record.
Ask this story
Answers cite the reports above, or say they can't.
