The record
Written from the 1 report below. Nothing here is unsourced.
- Chikkaballapur MLA Pradeep Eshwar has publicly criticized fellow Congress legislator M.C.
- Sudhakar during a recent interview.
- Pradeep Eshwar accused M.C.
- Sudhakar of interfering in his decision-making and expressed frustration regarding his political influence.
- The conflict follows a period where Pradeep Eshwar distanced himself from official events attended by M.C.
- Sudhakar.
- This public feud has sparked widespread discussion within the local political circles of Chikkaballapur.
Who said what3
Only words found exactly in the article are shown, attributed and linked to the line they came from.
Pradeep Eshwar
3 quotes · 1 outlet
“ನಾವು ಅವರ ಋಣ ತೀರಿಸೋಣ. ನಾಲ್ಕನೇ ತರಗತಿಯಲ್ಲಿ ಎಬಿಸಿಡಿ ಕಲಿಸಿದ್ದೇನೆ, ಕೆಲಸಕ್ಕೆ ಸೇರಿದ್ದೀಯ, ಸಂಬಳ ತೆಗೆದುಕೊಳ್ಳುವೆ ಅದರಲ್ಲಿ ನನಗೂ ಕೊಡು ಎಂದರೆ ಹೇಗೆ? ಎಲ್ಲದಕ್ಕೂ ಹಸ್ತಕ್ಷೇಪ ಮಾಡುವರು. ನಾವು ಸ್ವಂತ ನಿರ್ಧಾರ ತೆಗೆದುಕೊಳ್ಳಲು ಬಿಟ್ಟಿಲ್ಲ”
In the article
…ನನ್ನ ಮೇಲೆ ಪ್ರೀತಿ ಹೆಚ್ಚಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ, ವೀರಪ್ಪ ಮೊಯಿಲಿ ಮತ್ತು ಡಾ.ಎಂ.ಸಿ ಸುಧಾಕರ್ ನನಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವಲ್ಲಿ ಪ್ರಮುಖಪಾತ್ರವಹಿಸಿದರು. ಸ್ಥಳೀಯರಾದ ಕಾರಣ ಡಾ.ಎಂ.ಸಿ ಸುಧಾಕರ್ ಪಾತ್ರ ಸ್ವಲ್ಪ ಹೆಚ್ಚಿದೆ. .‘ ನಾವು ಅವರ ಋಣ ತೀರಿಸೋಣ. ನಾಲ್ಕನೇ ತರಗತಿಯಲ್ಲಿ ಎಬಿಸಿಡಿ ಕಲಿಸಿದ್ದೇನೆ, ಕೆಲಸಕ್ಕೆ ಸೇರಿದ್ದೀಯ, ಸಂಬಳ ತೆಗೆದುಕೊಳ್ಳುವೆ ಅದರಲ್ಲಿ ನನಗೂ ಕೊಡು ಎಂದರೆ ಹೇಗೆ? ಎಲ್ಲದಕ್ಕೂ ಹಸ್ತಕ್ಷೇಪ ಮಾಡುವರು. ನಾವು ಸ್ವಂತ ನಿರ್ಧಾರ ತೆಗೆದುಕೊಳ್ಳಲು ಬಿಟ್ಟಿಲ್ಲ ’ ಎಂದು ಪ್ರದೀಪ್ ಈಶ್ವರ್ ಸಂದರ್ಶನದಲ್ಲಿ ತಿಳಿಸಿದ್ದಾರೆ. .‘2028ರ ವಿಧಾನಸಭೆ ಚುನಾವಣೆಯ ಸೋಲು, ಗೆಲುವು ನನ್ನ ಕೈಯಲ್ಲಿ ಇದೆ. ಪರೀಕ್ಷೆ ಬರೆಯುವ ತಾಕತ್ತು ನನಗೆ ಇದೆ. ರ್ಯಾಂಕ್ ಗಳಿಸದಿದ್ದರೂ ಪಾಸ್ ಆಗೇ ಆಗುವೆ. 25 ದಿನಗಳಲ್ಲಿಯೇ ಗೆದ್ದವನು ನಾನು. ಐದು ವರ್ಷ…
“2028ರ ವಿಧಾನಸಭೆ ಚುನಾವಣೆಯ ಸೋಲು, ಗೆಲುವು ನನ್ನ ಕೈಯಲ್ಲಿ ಇದೆ. ಪರೀಕ್ಷೆ ಬರೆಯುವ ತಾಕತ್ತು ನನಗೆ ಇದೆ. ರ್ಯಾಂಕ್ ಗಳಿಸದಿದ್ದರೂ ಪಾಸ್ ಆಗೇ ಆಗುವೆ.”
In the article
…ಎಬಿಸಿಡಿ ಕಲಿಸಿದ್ದೇನೆ, ಕೆಲಸಕ್ಕೆ ಸೇರಿದ್ದೀಯ, ಸಂಬಳ ತೆಗೆದುಕೊಳ್ಳುವೆ ಅದರಲ್ಲಿ ನನಗೂ ಕೊಡು ಎಂದರೆ ಹೇಗೆ? ಎಲ್ಲದಕ್ಕೂ ಹಸ್ತಕ್ಷೇಪ ಮಾಡುವರು. ನಾವು ಸ್ವಂತ ನಿರ್ಧಾರ ತೆಗೆದುಕೊಳ್ಳಲು ಬಿಟ್ಟಿಲ್ಲ’ ಎಂದು ಪ್ರದೀಪ್ ಈಶ್ವರ್ ಸಂದರ್ಶನದಲ್ಲಿ ತಿಳಿಸಿದ್ದಾರೆ. .‘ 2028ರ ವಿಧಾನಸಭೆ ಚುನಾವಣೆಯ ಸೋಲು, ಗೆಲುವು ನನ್ನ ಕೈಯಲ್ಲಿ ಇದೆ. ಪರೀಕ್ಷೆ ಬರೆಯುವ ತಾಕತ್ತು ನನಗೆ ಇದೆ. ರ್ಯಾಂಕ್ ಗಳಿಸದಿದ್ದರೂ ಪಾಸ್ ಆಗೇ ಆಗುವೆ. 25 ದಿನಗಳಲ್ಲಿಯೇ ಗೆದ್ದವನು ನಾನು. ಐದು ವರ್ಷ ರಾಜಕೀಯ ಮಾಡಿದ್ದೇನೆ. 25 ಜನರನ್ನು ಹಾಕಿಕೊಂಡು ಐಬಿಯಲ್ಲಿ ಕಾಫಿ, ಬಜ್ಜಿ ತಿನ್ನುವುದು ರಾಜಕೀಯವಲ್ಲ’ ಎಂದಿದ್ದಾರೆ ಪ್ರದೀಪ್ ಈಶ್ವರ್. .ಎಚ್.ಡಿ.ಕುಮಾರಸ್ವಾಮಿ ಅವರಷ್ಟೇ ಅಭಿಮಾನಿಗಳು ನನಗೂ ಇದ್ದಾರೆ. ಅವರು…
Coverage1
All filed from India
Named India · Congress · M.C. Sudhakar · DK Shivakumar · H.D. Deve Gowda · H.D. Kumaraswamy · H.D. Revanna · Pradeep Eshwar · Siddaramaiah · Veerappa Moily
The 1 report is listed beside the record.
Ask this story
Answers cite the reports above, or say they can't.
