The record
Written from the 1 report below. Nothing here is unsourced.
- Primary school students in Hodike Shiruru are hauling buckets of water from a well located 100 feet away for daily use.
- Parents have expressed outrage over the lack of school hygiene, safety, and infrastructure, including exposed electrical wires near the water source.
- Officials have promised to repair the damaged pipeline and address the school's structural issues.
- This situation has sparked public criticism regarding the neglect of local educational facilities.
What to watch next
- Repair of the damaged school water pipeline
- Resolution of structural safety concerns including exposed electrical wiring
Who said what3
Only words found exactly in the article are shown, attributed and linked to the line they came from.
Parent
1 quote · 1 outlet
“ನಾವು ನಮ್ಮ ಮಕ್ಕಳನ್ನು ಶಾಲೆಗೆ ಓದಲು ಕಳುಹಿಸುತ್ತೇವೆಯೇ ಹೊರತು ಕೆಲಸ ಮಾಡಲು ಅಲ್ಲ. ಆದರೆ ಇಲ್ಲಿ ಮಕ್ಕಳು ಪಾಠ ಕೇಳುವುದನ್ನು ಬಿಟ್ಟು ಶಾಲೆಯ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ”
In the article
…ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಪೋಷಕರು ಮತ್ತು ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಅವ್ಯವಸ್ಥೆ ಹಾಗೂ ನೈರ್ಮಲ್ಯದ ಕೊರತೆಯ ಬಗ್ಗೆ ಪೋಷಕರು ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ ನಾವು ನಮ್ಮ ಮಕ್ಕಳನ್ನು ಶಾಲೆಗೆ ಓದಲು ಕಳುಹಿಸುತ್ತೇವೆಯೇ ಹೊರತು ಕೆಲಸ ಮಾಡಲು ಅಲ್ಲ. ಆದರೆ ಇಲ್ಲಿ ಮಕ್ಕಳು ಪಾಠ ಕೇಳುವುದನ್ನು ಬಿಟ್ಟು ಶಾಲೆಯ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ ” ಎಂದು ಹೆಸರೇಳಲು ಇಚ್ಛಿಸದ ಪೋಷಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಅತ್ಯಂತ ಅಶುಚಿತ್ವದ ವಾತಾವರಣದಲ್ಲಿ ನೀಡಲಾಗುತ್ತಿದೆ. ಅಲ್ಲದೆ, ನೀರು ಎಳೆಯುವ ಬಾವಿಯ ಪಕ್ಕದಲ್ಲೇ ಲೈವ್ ಇಲೆಕ್ಟ್ರಿಕ್ ವೈರ್ (ವಿದ್ಯುತ್…
Patgar
SDMC member
1 quote · 1 outlet
“ನೀರಿನ ಪೈಪ್ಲೈನ್ ಹಾನಿಗೊಳಗಾಗಿರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಮಕ್ಕಳು ಬಾವಿಯಿಂದ ನೀರು ತರುವಂತಾಯಿತು. ಇದು ಕೇವಲ ತಾತ್ಕಾಲಿಕ ಸಮಸ್ಯೆಯಾಗಿದ್ದು, ಇತ್ತೀಚೆಗೆ ಶಾಲೆಗೆ ಬಂದ ಶಿಕ್ಷಕಿಯೊಬ್ಬರು ವಿಡಿಯೋ ಮಾಡಿ ಹರಡಿಸಿ ರಾಜಕೀಯ ಮಾಡುತ್ತಿದ್ದಾರೆ”
In the article
…ಸರಿಯಾದ ಪೀಠೋಪಕರಣಗಳು (ಡೆಸ್ಕ್/ಬೆಂಚ್) ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಕಾರವಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ (DDPI) ಲತಾ ನಾಯಕ್ ಹಾಗೂ ಶಾಲಾ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿವೆ. ನೀರಿನ ಪೈಪ್ಲೈನ್ ಹಾನಿಗೊಳಗಾಗಿರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಮಕ್ಕಳು ಬಾವಿಯಿಂದ ನೀರು ತರುವಂತಾಯಿತು. ಇದು ಕೇವಲ ತಾತ್ಕಾಲಿಕ ಸಮಸ್ಯೆಯಾಗಿದ್ದು, ಇತ್ತೀಚೆಗೆ ಶಾಲೆಗೆ ಬಂದ ಶಿಕ್ಷಕಿಯೊಬ್ಬರು ವಿಡಿಯೋ ಮಾಡಿ ಹರಡಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು SDMC ಸದಸ್ಯ ಪಟ್ಗಾರ್ ಆರೋಪಿಸಿದ್ದಾರೆ. ಇದನ್ನೂ ಓದಿ: ನಂದಿನಿ ಹಾಲು ಲೀಟರ್ಗೆ 10 ರೂ ಹೆಚ್ಚಿಸಲು ಶಾಸಕರ ಪಟ್ಟು: ಸಿಎಂ ಡಿ.ಕೆ. ಶಿವಕುಮಾರ್ ಮೇಲೆ ಹೆಚ್ಚಿದ ಒತ್ತಡ “ಬಿಇಒ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಹಾನಿಗೊಳಗಾದ ಪೈಪ್ಲೈನ್ ಅನ್ನು…
Lata Nayak
Deputy Director of Public Instruction
1 quote · 1 outlet
“ಬಿಇಒ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಹಾನಿಗೊಳಗಾದ ಪೈಪ್ಲೈನ್ ಅನ್ನು ತಕ್ಷಣವೇ ದುರಸ್ತಿಗೊಳಿಸಿ ನೀರು ಪೂರೈಕೆ ಸರಿಪಡಿಸುವಂತೆ ಸೂಚಿಸಿದ್ದೇನೆ”
In the article
…ಇತ್ತೀಚೆಗೆ ಶಾಲೆಗೆ ಬಂದ ಶಿಕ್ಷಕಿಯೊಬ್ಬರು ವಿಡಿಯೋ ಮಾಡಿ ಹರಡಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು SDMC ಸದಸ್ಯ ಪಟ್ಗಾರ್ ಆರೋಪಿಸಿದ್ದಾರೆ. ಇದನ್ನೂ ಓದಿ: ನಂದಿನಿ ಹಾಲು ಲೀಟರ್ಗೆ 10 ರೂ ಹೆಚ್ಚಿಸಲು ಶಾಸಕರ ಪಟ್ಟು: ಸಿಎಂ ಡಿ.ಕೆ. ಶಿವಕುಮಾರ್ ಮೇಲೆ ಹೆಚ್ಚಿದ ಒತ್ತಡ “ ಬಿಇಒ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಹಾನಿಗೊಳಗಾದ ಪೈಪ್ಲೈನ್ ಅನ್ನು ತಕ್ಷಣವೇ ದುರಸ್ತಿಗೊಳಿಸಿ ನೀರು ಪೂರೈಕೆ ಸರಿಪಡಿಸುವಂತೆ ಸೂಚಿಸಿದ್ದೇನೆ ” ಎಂದು ಡಿಡಿಪಿಐ ಲತಾ ನಾಯಕ್ ತಿಳಿಸಿದ್ದಾರೆ. ಒಟ್ಟು 36 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಕೇವಲ ಇಬ್ಬರು ಖಾಯಂ ಹಾಗೂ ಇಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸ್ಥಳೀಯರ ಪ್ರಕಾರ, 2020 ರಲ್ಲೂ ಈ ಶಾಲೆಯ ದುಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ…
Coverage1
All filed from India
Named India · Government Primary School, Hodike Shiruru · Department of Public Instruction · Honnavar · Lata Nayak · Patgar · Uttara Kannada
The 1 report is listed beside the record.
Ask this story
Answers cite the reports above, or say they can't.
