The record
Written by software from the 1 report below. The points restate them; where one says why it matters, that is Prism's reading, not a reported fact.
- Former state commission head C.S.
- Dwarakanath accused the Governor's office of facilitating the sale and purchase of academic positions.
- Speakers at a commemorative event discussed the 25-year history of a struggle to protect university land from privatization.
- Concerns were raised regarding the potential negative impact of government policies on public institutions and land usage.
- These discussions emphasize the ongoing challenges of corporate influence on academic autonomy.
Who said what3
Only words found exactly in the article are shown, attributed and linked to the line they came from.
C.S. Dwarakanath
former chairman of the State Backward Classes Commission
1 quote · 1 outlet
“ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಕ್ರಿಯೆ ಅಕ್ರಮದಿಂದ ಕೂಡಿದೆ. ರಾಜ್ಯಪಾಲರ ಕಚೇರಿಯು ಕುಲಪತಿಗಳು, ಸಿಂಡಿಕೇಟ್ ಸದಸ್ಯರ ಖರೀದಿ ಹಾಗೂ ಮಾರಾಟ ಮಾಡುವ ಕೇಂದ್ರವಾಗಿದೆ”
In the article
…ಬೆಂಗಳೂರು: ‘ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಕ್ರಿಯೆ ಅಕ್ರಮದಿಂದ ಕೂಡಿದೆ. ರಾಜ್ಯಪಾಲರ ಕಚೇರಿಯು ಕುಲಪತಿಗಳು, ಸಿಂಡಿಕೇಟ್ ಸದಸ್ಯರ ಖರೀದಿ ಹಾಗೂ ಮಾರಾಟ ಮಾಡುವ ಕೇಂದ್ರವಾಗಿದೆ ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಆರೋಪಿಸಿದರು. .ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ‘ಕರ್ನಾಟಕ ಕೃಷಿ ಮತ್ತು ಸಂಬಂಧಿಸಿದ ವಿಶ್ವವಿದ್ಯಾಲಯಗಳ ನಿವೃತ್ತ ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ…
C. Narayanaswamy
chairman of the State Finance Commission
1 quote · 1 outlet
“ರೇಷ್ಮೆ ಇಲಾಖೆಗೆ ಸೇರಿದ ಸಾವಿರಾರು ಎಕರೆ ಭೂಮಿಯನ್ನು ಸಂಘ– ಸಂಸ್ಥೆಗಳು, ಕಚೇರಿಗಳಿಗೆ ಬಿಟ್ಟುಕೊಡಲಾಗಿದೆ. ಇದರಿಂದ ರೇಷ್ಮೆ ಉದ್ಯಮದ ಬೆಳವಣಿಗೆಗೆ ಹಿನ್ನಡೆಯಾಗಲಿದೆ”
In the article
…ನಕ್ಸಲರೆಂದು ಬಿಂಬಿಸಲಾಗಿತ್ತು. ವಕೀಲನಾಗಿ ಪ್ರಕರಣವನ್ನು ಕೋರ್ಟ್ನಲ್ಲಿ ಮುನ್ನಡೆಸಿದ್ದೆ. ಆಗಿನ ಹೋರಾಟದ ಸ್ಫೂರ್ತಿಯನ್ನು ಮುಂದಿನ ತಲೆಮಾರಿಗೆ ತಿಳಿಸುವ ಕೆಲಸವನ್ನು ಮಾಡಬೇಕಿದೆ’ ಎಂದು ಸ್ಮರಿಸಿದರು. .ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ‘ ರೇಷ್ಮೆ ಇಲಾಖೆಗೆ ಸೇರಿದ ಸಾವಿರಾರು ಎಕರೆ ಭೂಮಿಯನ್ನು ಸಂಘ– ಸಂಸ್ಥೆಗಳು, ಕಚೇರಿಗಳಿಗೆ ಬಿಟ್ಟುಕೊಡಲಾಗಿದೆ. ಇದರಿಂದ ರೇಷ್ಮೆ ಉದ್ಯಮದ ಬೆಳವಣಿಗೆಗೆ ಹಿನ್ನಡೆಯಾಗಲಿದೆ ’ ಎಂದು ಕಳವಳ ವ್ಯಕ್ತಪಡಿಸಿದರು. .ಕೃಷಿ ತಜ್ಞ ಟಿ.ಎನ್.ಪ್ರಕಾಶ್ ಕಮ್ಮರಡಿ, ‘ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಇಲ್ಲವಾಗಿಸುವುದು ಸರ್ಕಾರಗಳಿಗೆ ಸುಲಭವಾಗಿದೆ. ಅವುಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಆಸ್ತಿ ನಗದೀಕರಣಕ್ಕೆ ಮುಂದಾಗಿವೆ’ ಎಂದು ದೂರಿದರು. .‘ಜಿಕೆವಿಕೆ…
T.N. Prakash Kammaradi
agriculture expert
1 quote · 1 outlet
“ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಇಲ್ಲವಾಗಿಸುವುದು ಸರ್ಕಾರಗಳಿಗೆ ಸುಲಭವಾಗಿದೆ. ಅವುಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಆಸ್ತಿ ನಗದೀಕರಣಕ್ಕೆ ಮುಂದಾಗಿವೆ”
In the article
…ಸಿ.ನಾರಾಯಣಸ್ವಾಮಿ, ‘ರೇಷ್ಮೆ ಇಲಾಖೆಗೆ ಸೇರಿದ ಸಾವಿರಾರು ಎಕರೆ ಭೂಮಿಯನ್ನು ಸಂಘ– ಸಂಸ್ಥೆಗಳು, ಕಚೇರಿಗಳಿಗೆ ಬಿಟ್ಟುಕೊಡಲಾಗಿದೆ. ಇದರಿಂದ ರೇಷ್ಮೆ ಉದ್ಯಮದ ಬೆಳವಣಿಗೆಗೆ ಹಿನ್ನಡೆಯಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು. .ಕೃಷಿ ತಜ್ಞ ಟಿ.ಎನ್.ಪ್ರಕಾಶ್ ಕಮ್ಮರಡಿ, ‘ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಇಲ್ಲವಾಗಿಸುವುದು ಸರ್ಕಾರಗಳಿಗೆ ಸುಲಭವಾಗಿದೆ. ಅವುಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಆಸ್ತಿ ನಗದೀಕರಣಕ್ಕೆ ಮುಂದಾಗಿವೆ ’ ಎಂದು ದೂರಿದರು. .‘ಜಿಕೆವಿಕೆ ಬಯೋಟೆಕ್ ಪಾರ್ಕ್ ಹೋರಾಟದ 25 ವರ್ಷಗಳು: ವಿಶ್ವವಿದ್ಯಾಲಯದ ಸ್ವಾಯತ್ತತೆ ಮೇಲೆ ಕಾರ್ಪೋರೇಟ್ ಅತಿಕ್ರಮಣಕ್ಕೆ ಯಶಸ್ವಿ ಕಡಿವಾಣ’ ಕಿರು ಪುಸ್ತಕವನ್ನು ಜನಾರ್ಪಣೆ ಮಾಡಲಾಯಿತು. .ನಿವೃತ್ತ ಕುಲಪತಿಗಳಾದ ಕೆ.ನಾರಾಯಣಗೌಡ, ಪಿ.ಜಿ.ಚಂಗಪ್ಪ,…
Coverage1
All filed from India
Named India · Bengaluru · C. Narayanaswamy · C.S. Dwarakanath · GKVK Biotech Park · Karnataka Backward Classes Commission · M.D. Nanjundaswamy · State Finance Commission · T.N. Prakash Kammaradi
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
