The record
Written from the 1 report below. Nothing here is unsourced.
- Peacocks in the Gubbi taluk are dying due to confirmed cases of bird flu.
- Farmers report that officials are failing to take protective measures or dispose of the carcasses found on private land.
- Strict conservation laws discourage farmers from reporting the deaths due to the legal burden.
- The declining population of peacocks raises concerns that the birds may soon vanish from the region.
What to watch next
- Potential expansion of bird flu to other local wildlife or poultry.
- Actions taken by forest department officials regarding the disposal of carcasses on private land.
- Regulatory discussions regarding the enforcement of peacock conservation laws.
Who said what1
Only words found exactly in the article are shown, attributed and linked to the line they came from.
Chandrashekhar
Farmer
1 quote · 1 outlet
“‘ನಮ್ಮ ಹೊಲ, ತೋಟಗಳಲ್ಲಿ ನವಿಲಿನ ಗುಂಪು ನೋಡುವುದಕ್ಕೆ ಆನಂದ ಆಗುತ್ತಿತ್ತು. ಬೆಳೆಗೆ ಕೊಂಚ ಹಾನಿ ಆಗುತ್ತಿದ್ದರೂ, ಹಾವು ಸೇರಿದಂತೆ ಇನ್ನಿತರೆ ಅಪಾಯಕಾರಿ ಕ್ರಿಮಿಗಳನ್ನು ತಿನ್ನುತ್ತಿದ್ದುದರಿಂದ ಉಪಕಾರಿಯಾಗಿದ್ದವು. ನೆಮ್ಮದಿಯಿಂದ ಜಮೀನಿನಲ್ಲಿ ನಾವು ಓಡಾಡುತ್ತಿದ್ದೆವು. ಈಚೆಗೆ ಕಾಣಿಸುವುದು ಕಡಿಮೆ ಆಗುತ್ತಿದೆ. ಇದು ಆತಂಕಕ್ಕೂ ಕಾರಣವಾಗಿದೆ. ನವಿಲುಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು’”
In the article
…ಅಗತ್ಯ ಕ್ರಮ ಕೈಗೊಂಡಿಲ್ಲ. ಸಂಬಂಧಿಸಿದವರ ನಿರ್ಲಕ್ಷ್ಯದಿಂದ ಸಾವಿನ ಸರಣಿ ಮುಂದುವರಿದಿದೆ. .ಗುಂಪುಗುಂಪಾಗಿ ಕಾಣಿಸಿಕೊಳ್ಳುತ್ತಿದ್ದ ನವಿಲುಗಳ ಸಂಖ್ಯೆ ಇದೀಗ ಕ್ಷೀಣಿಸುತ್ತಿದೆ. ರೋಗ ನಿಯಂತ್ರಿಸದಿದ್ದರೆ ರೈತರ ಜಮೀನುಗಳಿಂದ ನವಿಲುಗಳು ಕಣ್ಮರೆಯಾಗುವ ದಿನ ದೂರವಿಲ್ಲ. . ‘ನಮ್ಮ ಹೊಲ, ತೋಟಗಳಲ್ಲಿ ನವಿಲಿನ ಗುಂಪು ನೋಡುವುದಕ್ಕೆ ಆನಂದ ಆಗುತ್ತಿತ್ತು. ಬೆಳೆಗೆ ಕೊಂಚ ಹಾನಿ ಆಗುತ್ತಿದ್ದರೂ, ಹಾವು ಸೇರಿದಂತೆ ಇನ್ನಿತರೆ ಅಪಾಯಕಾರಿ ಕ್ರಿಮಿಗಳನ್ನು ತಿನ್ನುತ್ತಿದ್ದುದರಿಂದ ಉಪಕಾರಿಯಾಗಿದ್ದವು. ನೆಮ್ಮದಿಯಿಂದ ಜಮೀನಿನಲ್ಲಿ ನಾವು ಓಡಾಡುತ್ತಿದ್ದೆವು. ಈಚೆಗೆ ಕಾಣಿಸುವುದು ಕಡಿಮೆ ಆಗುತ್ತಿದೆ. ಇದು ಆತಂಕಕ್ಕೂ ಕಾರಣವಾಗಿದೆ. ನವಿಲುಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ರೈತ ಚಂದ್ರಶೇಖರ್ ಒತ್ತಾಯಿಸಿದ್ದಾರೆ. ..260924-17-1593329381 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage1
All filed from India
Named India · Forest Department · Chandrashekhar · Gubbi
The 1 report is listed beside the record.
Ask this story
Answers cite the reports above, or say they can't.
