The record
Written from the 1 report below. Nothing here is unsourced.
- A protest rally and seminar are scheduled for September 25 in Kalaburagi.
- Protesters aim to demonstrate against a separate Hindu convention organized for September 27.
- Activists allege that the organizers of the upcoming convention are distorting historical teachings for political gain.
- This protest reflects ongoing regional tensions regarding religious and political representation.
What to watch next
- The protest rally and seminar in Kalaburagi on September 25
- The scheduled Hindu convention on September 27
Who said what2
Only words found exactly in the article are shown, attributed and linked to the line they came from.
Meenakshi Bali
2 quotes · 1 outlet
“ಕಲಬುರಗಿ ನಗರದಲ್ಲಿ ಸೆ. 27ರಂದು ಆಯೋಜಿಸಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶವನ್ನು ವಿರೋಧಿಸಿ ಸೆ. 25ರಂದು ನಗರದಲ್ಲಿ ಪ್ರತಿಭಟನಾ ರ್ಯಾಲಿ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ”
In the article
…ಜೇವರ್ಗಿ: ‘ ಕಲಬುರಗಿ ನಗರದಲ್ಲಿ ಸೆ. 27ರಂದು ಆಯೋಜಿಸಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶವನ್ನು ವಿರೋಧಿಸಿ ಸೆ. 25ರಂದು ನಗರದಲ್ಲಿ ಪ್ರತಿಭಟನಾ ರ್ಯಾಲಿ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ’ ಎಂದು ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ಮೀನಾಕ್ಷಿ ಬಾಳಿ ತಿಳಿಸಿದರು. .ಪಟ್ಟಣದ ಜೆಟಿವಿಪಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಪ್ರಗತಿಪರ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 11 ಗಂಟೆಗೆ ಕನ್ನಡ ಭವನದಿಂದ ಜಗತ್…
“ಬಹುತ್ವ ಭಾರತಕ್ಕೆ ಅಂಟಿದ ಕ್ಯಾನ್ಸರ್ನಂತಿರುವ ಆರ್ಎಸ್ಎಸ್, ಲಿಂಗಾಯತ ಮಠಾಧೀಶ ಕನ್ಹೇರಿ ಸ್ವಾಮೀಜಿಯನ್ನು ಮುಂದೆ ಮಾಡಿಕೊಂಡು ಕಲಬುರಗಿಗೆ ಕಾಲಿಡುತ್ತಿದೆ. ಬಸವಾದಿ ಶರಣರ ಹಿಂದೂ ಸಮಾವೇಶದ ಹೆಸರಿನಲ್ಲಿ ಕೆಲವರು ಬಿಜೆಪಿ ಚುನಾವಣಾ ಕುತಂತ್ರದ ತಯಾರಿ ಮಾಡಿಕೊಳ್ಳುತ್ತಿದ್ದಾರೆ”
In the article
…11 ಗಂಟೆಗೆ ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ರ್ಯಾಲಿ ನಡೆಸಿ, ಜಗತ್ನಲ್ಲಿ ವಿಚಾರ ಸಂಕಿರಣ ನಡೆಸಲಾಗುವುದು’ ಎಂದರು. .‘ವೈದಿಕರ ತತ್ವ, ವರ್ಣಾಶ್ರಮವನ್ನು ವಿರೋಧ ಮಾಡಿದ 12ನೇ ಶತಮಾನದ ಬಸವಣ್ಣನವರ ವಚನಗಳನ್ನು ತಿರುಚುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಬಹುತ್ವ ಭಾರತಕ್ಕೆ ಅಂಟಿದ ಕ್ಯಾನ್ಸರ್ನಂತಿರುವ ಆರ್ಎಸ್ಎಸ್, ಲಿಂಗಾಯತ ಮಠಾಧೀಶ ಕನ್ಹೇರಿ ಸ್ವಾಮೀಜಿಯನ್ನು ಮುಂದೆ ಮಾಡಿಕೊಂಡು ಕಲಬುರಗಿಗೆ ಕಾಲಿಡುತ್ತಿದೆ. ಬಸವಾದಿ ಶರಣರ ಹಿಂದೂ ಸಮಾವೇಶದ ಹೆಸರಿನಲ್ಲಿ ಕೆಲವರು ಬಿಜೆಪಿ ಚುನಾವಣಾ ಕುತಂತ್ರದ ತಯಾರಿ ಮಾಡಿಕೊಳ್ಳುತ್ತಿದ್ದಾರೆ ’ ಎಂದು ಆರೋಪಿಸಿದರು. .ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ನೀಲಕಂಠ ಅವಂಟಿ, ಆರ್.ಜಿ.ಶೆಟಗಾರ ಮಾತನಾಡಿದರು. ಪ್ರಮುಖರಾದ ರವೀಂದ್ರ ಶಾಬಾದಿ, ಅರ್ಜುನ ಭದ್ರೆ, ಮರೆಪ್ಪ ಹಳ್ಳಿ, ಪುಂಡಲೀಕ ಗಾಯಕವಾಡ, ಶಿವನಗೌಡ ಹಂಗರಗಿ, ಷಣ್ಮುಖಪ್ಪ ಹಿರೇಗೌಡ, ನೀಲಕಂಠ ಅವಂಟಿ,…
Coverage1
All filed from India
Named India · Bharatiya Janata Party · Kalaburagi · Kanheri Swamiji · RSS · Basavatatva Hagu Samvidhana Samrakshana Horata Samiti · Jagathika Lingayat Mahasabha · Meenakshi Bali
The 1 report is listed beside the record.
Ask this story
Answers cite the reports above, or say they can't.
